April 2011

April 30, 2011
ಆನ್‌ಲೈನ್ ಆವೃತ್ತಿಗೆ ಲಕ್ಷ ಚಂದಾದಾರರು  
April 30, 2011
    ನಾ ದೂರ ಹೋದರು  ನೀ ಬಂದೆ ಹತ್ತಿರ  ನಾ ಓದಿ ಹೊರಟರು  ನಿನಗೆ ಕಾಡುವ ಆತುರ  ನೀ ಬರಬಾರದೆಂದು  ಮುಚ್ಚಿದ್ದೆ ನಾ ಬಾಗಿಲು  ಕಿಟಕಿಯಿಂದ ಬಂದೆ ನೀ  ನನ್ನನ್ನು ನೋಡಲು 
April 30, 2011
  ಹಡೆದವ್ವ ನೀಡುವಳು ತುತ್ತು  ಮಮತೆಯ ಸಾಗರಕೆ ಸೇರುವ ಮುನ್ನ  ತೊದಲು ನುಡಿಗೆ ಮುತ್ತು ಕೊಟ್ಟಾಗ  ತಾಯಿಯ ಒಲವಿನ ಸಂಕೇತವು  ನೆನಪಿನಲ್ಲಿ ಮುಳುಗಿದ ಹುಡುಗಿಗೆ      ಆಗಸದಿಂದ ಬರುವ ಮುತ್ತು…
April 30, 2011
    ಮದುವೆಯಾದ ವರುಷದಲಿ  ಸತಿಪತಿಗಳಿಬ್ಬರು ಹರುಷದಲಿ    ಮುಂಜಾವಿನ ಹೊತ್ತಲ್ಲಿ  ಅಪ್ಪಿದ್ದರು ಕನಸಿನಲಿ    ಕಣ್ತೆರೆದು ನೋಡಿದಾಗ  ನಕ್ಕಿದ್ದರು ಮನಸಿನಲಿ   
April 30, 2011
  ಮೊದಲ ಸಲ ನಿನ್ನ ಕಂಡಾಗ  ಕಪ್ಪೆ ಚಿಪ್ಪಿನ ಮುತ್ತಾಗಿ  ಮನದಲ್ಲಿ ಬಚ್ಚಿಕೊಂಡಿದ್ದೆ    ಮುಂಗಾರು ಮಳೆಯಲಿ ಕೊಡೆಯಾಗಿ ಬಿಸಿಲಿನಲ್ಲಿ ತಂಗಾಳಿಯಾಗಿ  ಕಾಲಕ್ಕೆ ಜ್ಪ್ತೆಯಾಗಳು ಬಂದಿದ್ದೆ   
April 30, 2011
ನಮ್ಮೂರಿನ ಸುತ್ತ ಮುತ್ತ  ಮದುವೆ ಮುಂಜಿ ಮುಂತಾದ ಸಮಾರಂಭಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸದೊಂದು ಪದ್ಧತಿಯನ್ನು ರೂಢಿಸಿ ಕೊಂಡು ಬರುತ್ತಿದ್ದಾರೆ. ಅದೆಂದರೆ, ಮದುವೆ ಮುಂಜಿಗೆ ಬಂದ ಅತಿಥಿಗಳಿಗೆ ಊರವರೂ ಸೇರಿದಂತೆ ಎಲ್ಲರಿಗೂ ಊಟಕ್ಕೆ…
April 30, 2011
ಮೊಸಳೆ ಹಲ್ಲಿಗೆ ಸಿಲುಕಿದ ರತುನವ ಹೆಕ್ಕಿ ತರಬಹುದುಉಬ್ಬರದಿ ಮೊರೆವ ಕಡಲನ್ನು ಹಾಯಾಗಿ ದಾಟಬಹುದು;ಭುಸುಗುಡುವ ನಾಗರವ ಹೂವಂತೆ ಮುಡಿಯಬಹುದುಕಡುಮರುಳರ ಮನವನು ಮಣಿಸಿ ಮೆಚ್ಚಿಸಲಾಗದು!ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)ಪ್ರಸಹ್ಯ ಮಣಿಂ…
April 29, 2011
ಮೊಬೈಲ್ ನಲ್ಲಿ ಬಂದ ಸಂದೇಶ ಹೀಗಿದೆ   ನೋಕಿಯಾ ೨೦೧೨ ರಲ್ಲಿ ಹೊಸ ಮೊಬೈಲ್ ಬಿಡುಗಡೆ ಮಾಡುತ್ತಿದೆ ಅದರ ವಿವರಗಳು ಕೆಳಕಂಡಂತಿವೆ.. ರಜನಿಕಾಂತ್ "R Series " ೨೦ ಸಿಂ ೨ ವರ್ಷ ಬ್ಯಾಟರಿ ಬ್ಯಾಕಪ್ ೧ TB ಮೆಮೊರಿ ೧೦೦ MP ಕ್ಯಾಮೆರ TV , AC…
April 29, 2011
 ಕತ್ತಲಲ್ಲಿ  ನಾ ಕುಳಿತು ,       ಆ ಇರುಳನ್ನೇ  ಕುರಿತು ,ಬರೆದೆನೊಂದು ಕವಿತೆ ಇಲ್ಲೀ.......   ಬೆಳದಿಂಗಳಾ  ಬೆಳಕು ಭೂಮಿಯನ್ನು ತಬ್ಬಿರಲು,ಹಗಲಂತೆ ಕಾಣುತಿದೆ ಅಂದಿನಾ…
April 29, 2011
ಅಂತ್ಯ ದಿನಗಳುರುಳುವುವು ಅಂತೆ ಮನುಜನಾಯುವು ಶಾಶ್ವತನು ತಾನೆಂಬ ಭ್ರಮೆಯು ಮುಸುಕಿಹುದು | ಚದುರಂಗದ ರಾಜ ಮಂತ್ರಿ ರಥ ಕುದುರೆ ಕಾಲಾಳು ಆಟದಂತ್ಯದಲಿ ಎಲ್ಲರೂ ಒಂದೆ ಮೂಢ || ಅವಿಚ್ಛಿನ್ನ ಭೂಮಿಯೊಂದಿರಬಹುದು ಮಣ್ಣಿನ ಗುಣ ಭಿನ್ನ ಜಲವೊಂದಿರಬಹುದು…
April 29, 2011
ಚಂದ್ರನಿಂದ ನೀ ಚಾವಿ ಪಡೆಯುತಲೆ ಬೆಳಕ ತೋರೊ ಶಿಫ್ಟು ಬದಲಾಗಿದೆ ಅದ ಜನರೆಂದರು ಅರುಣೋದಯ ನವ ಚೈತನ್ಯದ ಶುಭೋದಯ|1|   ರಿಟೈರೇಜವರ ಎಕ್ಸರ್ಸೈಜು ಹದಿಹರೆಯದವರ ಹಾಸಿಗೆ ಪೋಸು ಗಳ ಮಧ್ಯೆ ಮಹಿಳೆ ನಿನ್ನ ನಮಿಸಲು ನೀ ನಾಚಿ ಕೆಂಪಾಗಿ…
April 29, 2011
ಸಾವು ಯಾವುದಕ್ಕೂ ಪರಿಹಾರ ಅಲ್ಲವಂತೆ, ಆದರೆ ನನಗೀಗ ನಿನ್ನ ಪ್ರೀತಿ, ಸ್ನೇಹ ಪಡೆಯಲು ಬೇರೆ ಯಾವುದೇ ಮಾರ್ಗವೂ ತೋಚದಾಗಿದೆ.    ಹೌದು, ನನ್ನ ಸ್ನೇಹ ನಿನಗೇಕೆ ಕಷ್ಟವಾಗುತ್ತಿದೆ? ಎಷ್ಟೇ ಕೇಳಿದರೂ ನೀ ಹೇಳಲಾರೆ. ನನಗೆ ಕಂಡ ನಿನ್ನ…
April 29, 2011
ನಾ  ಹುಟ್ಟಿದಾಗಿನಿಂದ, ನೀ ನಿಲ್ಲದಂತೆ ಓಡುತಿರುವೆ, ಇದ್ಯಾರು  ಕೊಟ್ಟ ಶಾಪ ನಿನಗೆ.....ನಾ ಅತ್ತರೂ ನೀ ನಿಲ್ಲುತ್ತಿಲ್ಲ , ನಾ ನಕ್ಕರೂ ನೀ ನಿಲ್ಲುತ್ತಿಲ್ಲ ,  ನಾ ಕರೆದರೂ ನೀ ಕೇಳುತಿಲ್ಲ ,ಇದ್ಯಾರು ಕೊಟ್ಟ ಶಾಪ ನಿನಗೆ…
April 29, 2011
ಕೆಂಡಸಂಪಿಗೆಯಲ್ಲಿ ’ನನ್ನ ತೇಜಸ್ವಿ’ಯ ಗುಂಗಿನಲ್ಲಿ: ಸಿಂಧು ಬರೆದ ಲಾವಂಚ ಓದಿದೆ. ಒಂದು ಕೃತಿಯ ಓದಿಗೆ ತತ್ಕ್ಷಣ ನೀಡುವ ಪ್ರತಿಕ್ರಿಯೆಯಾಗಿದ್ದು ಸಹಜವಾಗಿಯೇ ಇದೆ. ನಾನೂ ’ನನ್ನ ತೇಜಸ್ವಿಯ’ನ್ನು ಕೇವಲ ಒಂದೂವರೆ ದಿನದಲ್ಲಿ ಓದಿ ಮುಗಿಸಿದೆ. ಅದರ…
April 29, 2011
    ಪಾರಿವಾಳದ ಕುಟುಂಬ ಯೋಜನೆ!                                     ಅಂದು ರತಿ ಸುಖದಲಿ ನನ್ನನ್ನೇ ನಾನು…
April 29, 2011
ಚಂದ್ರಯಾನವ ಸಖೀ, ನಾವೂ ಮಾಡೋಣ ಬಾ,ಚಂದಿರನ ಊರಲ್ಲಿ ಮನಬಿಚ್ಚಿ ಸುತ್ತೋಣ ಬಾ; ಮಧುಚಂದ್ರ ಮಂಚದಿಂದ ಕೆಳಗಿಳಿದು ಬಾ,ಚಂದ್ರ ಲೋಕವನೇ ಏರಿ ಸುಖಿಸೋಣ ಬಾ; ನಕ್ಷತ್ರಗಳ ನಾವಿನ್ನು ಇಲ್ಲಿಂದ ಎಣಿಸಬೇಕಿಲ್ಲ,ನಕ್ಷತ್ರಗಳ ಲೋಕದಲೇ ಕುಣಿಯಬಹುದಲ್ಲ!…
April 29, 2011
  ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
April 29, 2011
 ಏನೆಂದು ಬರೆಯಲಿ ಕವನದಲಿ  ಪದಗಳು ಸಾಲಾಗಿ ಬಂದಿವೆ  ಪ್ರಾಸಗಳು ನಾ ಮುಂದು ಎಂದಿವೆ  ನೆನಪುಗಳು ಅರಸನಾಗಿ ಆಳಿವೆ  ಭಾವನೆಗಳು ಹಬ್ಬ ಆಚರಿಸಿವೆ  ಮೌನ ಹೃದಯಕೆ ಅಂಟಿಕೊಂಡಿದೆ  ನಗುವು ಅಕ್ಷರಕೆ …
April 29, 2011
೧. ಬಹಳ ಬಲಿಷ್ಟವಾದ ಹಾಗೂ ಸಕಾರಾತ್ಮಕ ಮನೋಭಾವನೆಯು ಹೆಚ್ಚೆಚ್ಚು “ಪವಾಡ“ಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ! ೨. ನಮ್ಮನ್ನು ಮೊದಲು ನಾವು ಪ್ರೀತಿಸಲು ಕಲಿಯಬೇಕು..  ಸ್ವ ಅಪನ೦ಬಿಕೆಗಿ೦ತಲೂ ನಾವು ನಡೆಯಬೇಕಾದ ಹಾದಿಯನ್ನು ಹಾಗೂ ನಮ್ಮ…