’ಆಡ ಹೋದ ಕೃಷ್ಣ ಈಗ ಮಣ್ಣು ತಿಂದನಮ್ಮ’! ’ಕೃಷ್ಣ, ಇದು ನಿಜವೇನು’?’ಹೇಳಿದ್ಯಾರು’? ’ಇವನೇ, ಬಲರಾಮ’ ’ಬರೀ ಸುಳ್ಳು, ನೋಡು ಬಾಯಲಿ ’ಎನ್ನುತಾವ ಮಗು ಬಾಯ ತೆರೆದಿರಲು ತಾಯಿ ಕಂಡು ಮೂರೂ ಜಗವನುಮೈಯನೇ ಮರೆತು ತಾ ತೇಲಿ ಹೋದಳೋ ಆ ಕೇಶವನು ನಮ್ಮ…
ಆ ದಿನ ಆಫೀಸ್ ಬರೋವಾಗಾ BMTC ಬಸ್ನಲ್ಲಿ ’ಮನಸೆ ಒ ಮನಸೆ ಎಂಥ ಮನಸೆ ಮನಸೆ..'ಹಾಡನ್ನ FM ನಲ್ಲಿ ಕೇಳಿದ ನಾನು, ಎಷ್ಟೊಳ್ಳೆ ಹಾಡಲ್ವ, ಮನಸ್ಸಿನ ಬಗ್ಗೆ ತುಂಬಾ ಅದ್ಭುತವಾಗಿ ಹೇಳಿದ್ದಾರೆ ಅಂತ ಅನ್ಕೊಂಡು, ಆಫೀಸ್ ಸೇರಿದಾಗ ಎದುರಿಗೆ ಬಂದ…
ಕತೆಯೆಂದುಕೊಂಡು ಓದುವ ಕತೆಯಲ್ಲವೇನೋ ? ಇದು ಏನು ಎನ್ನುವುದರ ಬಗ್ಗೆ ನನಗೂ ಸಂಶಯವಿದೆ. ಬೆಂಗಳೂರಿನಿ೦ದ , ಹೈದರಾಬಾದಿಗೆ ವರ್ಗವಾದ ನಂತರ ನಾನು ಹುಬ್ಬಳ್ಳಿ - ರಾಯಚೂರು ಮಾರ್ಗವಾಗಿ ಹೈದರಾಬಾದಿಗೆ ಓಡಾಡುವಂತಾಯಿತು. ಇಂತಹದೇ ಒಂದು ಓಡಾಟದಲ್ಲಿ…
ಏಪ್ರಿಲ್ ತಿಂಗಳ ಎರಡನೇ ಭಾನುವಾರ ನಡೆದ ವಾಕ್ಪಥದ ಎರಡನೇ ಹೆಜ್ಜೆಯಲ್ಲಿ ಎಲ್ಲರೂ ಎರಡೆರೆಡು ನಿಮಿಷ "ನಾ ಕಂಡ ಚಮತ್ಕಾರಿಕ ವಿಷಯ"ದ ಬಗ್ಗೆ ಮಾತಾಡಬೇಕು ಎಂದು ಹೇಳಿದಾಗ ನನ್ನೊಳಗೆ ಏನೋ ಒಂದು ರೀತಿ ಗೊಂದಲ ಶುರುವಾಯಿತು. ಏನಪ್ಪಾ ಮಾತಾಡುವುದು ಅಲ್ಲಿ…
ನಾನು ಮತ್ತು ಮಂಜ ಸೇರಿ ಹೋಟೆಲ್ ಹೋಗಿದ್ದೆವು. ಇನ್ನೂ ಕುಳಿತು ಕೊಂಡಿರಲಿಲ್ಲ ಅಷ್ಟರಲ್ಲೇ "ಏ ಗೋಪಾಲ್ ಆಯಿತ" ಎಂಬ ಕೂಗು. ನಂಗೆ ಆಶ್ಚರ್ಯ ಏನು ಎಂದು. ತಿರುಗಿ ನೋಡಿದೆ ಒಬ್ಬ ಹುಡುಗ ಕಾಫೀ ತೆಗೆದುಕೊಂಡು ಬಂದು ಹೋಟೆಲ್ ಓನರ್ ಗೆ ಕೊಡುತ್ತಿದ್ದ.…
ಅಬೋಧ
೧.
ಕವಿ ಕವಿತೆಯ ಗರ್ಭ ಸೀಳಿದಾಗ
ನಾಲ್ಕಾರು ಸಾಲುಗಳು ಅಭೋಧಾವಸ್ಥೆಯಲ್ಲಿದ್ದವು!
ತಲೆ ಕೆಟ್ಟ೦ತಾಗಿ, ತನ್ನನ್ನು ತಾನೇ ಸಮಾಧಾನಿಸಿಕೊ೦ಡ..
ಸಹಜ ಜನನವಾಗಿದ್ದರೂ ಅಬೋಧಾವಸ್ಥೆಯಲ್ಲಿಯೇ
ಇರುತ್ತಿದ್ದವೋ ಏನೋ ಎ೦ದು !!
೨.
ಚ೦ದ್ರ ಮತ್ತೊಮ್ಮೆ…
ಕಳೆದ ಭಾನುವಾರ ಪ್ರಕಾಶ್ ಹೆಗ್ಡೆ ಯವರ ''ಇದೆ ಇದರ ಹೆಸರು '' ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ವಾಡಿಯ ರಸ್ತೆಯಲ್ಲಿನ ವಾಡಿಯಾ ವರ್ಲ್ಡ್ ಕಲ್ಚರ್ ಸೆಂಟರ್ ನಲ್ಲಿ ನಡೆಯಿತು.ಪುಸ್ತಕ ಬಿಡುಗಡೆ ಜೊತೆಗೆ ಬ್ಲಾಗ್ ಮಿತ್ರರ ಸಂಗಮ , ಪರಸ್ಪರ…
ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!
ಎಷ್ಟೇ ಎತ್ತರಕ್ಕೆ ಏರಿದರೂ,ಎಷ್ಟೇ ಹಾರಾಡಿದರೂ,ಎಷ್ಟೇ ಆರ್ಭಟಿಸಿದರೂ,ಎಷ್ಟೇ ವಿಜೃಂಭಿಸಿದರೂ,ಏನು ಏನೆಲ್ಲಾ ಆಟ ಆಡಿದರೂ,ಯಾರು ಯಾರನ್ನೆಲ್ಲಾ ಆಡಿಸಿದರೂ,.........ಕೊನೆಗೂ ಈ ದೇಹ ಹೋಗಿ ಸೇರುವುದು ಈ…
ನಾ ನಿನ್ನ ಮರೆತಿಹನೆ೦ದು ಊಹಿಸಿಕೊರಗದಿರು ಸಖಿ...ನನ್ನ ಹೃದಯದೊಳು ನೀನು ಶಾಶ್ವತ ಮೂರ್ತಿಯೆ೦ದುನಿನಗೂ ಗೊತ್ತು...ಈಗ ನಾ ಹೇಳುವುದಿಷ್ಟೇ,ನನ್ನ ಕಣ್ಗಳಿ೦ದ ಒಮ್ಮೆ ನನ್ನ ಹೃದಯದೊಳು ಇಣುಕು...
ಬೃ೦ದಾವನವ…
ಕಣ್ಣು ಮತ್ತೆ ಮತ್ತೆ ಮಿಟುಕಿಸುತಿದೆ ಯಾಕೊ.. ಕಾಲು ಮತ್ತೆ ಮತ್ತೆ ಓಡುತಿದೆ ಯಾಕೊ .. ನನ್ನ ಹಿಂಬಾಲಿಸುವ ಆ ನೀಹಾರಿಕೆಗೆ || ಅಲ್ಲಿ ನೀನಿದ್ದಿಯಾ ... ಇಲ್ಲ ಇಲ್ಲಿ ನೀನಿದ್ದಿಯಾ ಎನ್ನುತ ನನ್ನೊಳು ಹುಡುಕಾಡಿದೆ ಮನವೇಕೊ ...…
ಕೈ ಹಿಡಿದ ಗಂಡ ಗತಿಸಿದರೆ ವಿಧವೆ ಪತ್ನಿ ಕೇಶ ಮುಂಡನ ಮಾಡಿಸಿಕೊಂಡು ಕೆಂಪು ಅಥವಾ ಬಿಳಿ ಸೀರೆ ಉಟ್ಟುಕೊಂಡು ಕೈಗೆ ಬಳೆ ಹಾಕಿಕೊಳ್ಳದೆ ಹಣೆಗೆ ಕುಂಕುಮ ಇಟ್ಟುಕೊಳ್ಳದೆ ಒಂದು ರೀತಿಯ ಒಂಟಿ ಹಾಗೂ ಬಲವಂತದ ವೈರಾಗ್ಯದ ಜೀವನ ನಡೆಸಬೇಕಾಗಿದ್ದ…
ನಾನೊಬ್ಬಳು ಪ್ರೊಫೆಸರ್! ಛೇ,ಛೇ, ವಿದ್ವತ್ತು ಪಾಂಡಿತ್ಯ ಈ ಎಲ್ಲ ವಿಚಾರದಲ್ಲಲ್ಲ. ಮರೆವಿನ ವಿಚಾರದಲ್ಲಿ. ಮೊಬೈಲ್ ಕೈಲೇ ಹಿಡಿದುಕೊಂಡು ಊರೆಲ್ಲ ಮುಗುಚಿ ಕೊನೆಗೆ ಸ್ಥಿರವಾಣಿಯಿಂದ ರಿಂಗ್ ಮಾಡಿದರೆ, ನಿನ್ನ ಕೈಯೊಳಗೇ ಇದ್ದೇನೆ ಪೆದ್ದಿ ಎಂಬಂತೆ…
ಮಾಯಾಬಜಾರ್ ೧೯೫೭ರಲ್ಲಿ ತೆರೆಕಂಡ ತೆಲುಗು ಪೌರಾಣಿಕ ಚಿತ್ರ. ಇತ್ತೆಚೆಗೆ ಸಿಂಗಪುರದ ವಸಂತಂ ಚಾನೆಲ್ಲಿನಲ್ಲಿ ಅದರ ತಮಿಳು ಡಬ್ಬಿಂಗ್ ೨೬ ಆಗಸ್ಟ್ ಶುಕ್ರವಾರ ರಾತ್ರಿ ಹಾಕಿದ್ರು. ಬೇಗ ಊಟ ಮುಗಿಸಿ ಮಾಯಾಬಜಾರು ನೋಡಲು ಕಾದು ಕೂತಿದ್ದೆ. ಈ ಚಿತ್ರ…