ನಿನ್ನ ದಿವ್ಯ ರೂಪ,ನನ್ನ ಕಣ್ಣ ದೀಪ
ಕವಿ ಮಾಡಿದೆ ಇಂದು ನನ್ನನು
ನನ್ನ ಮನದ ಮೌನ,ನಿನ್ನ ನಗೆಯ ಸಿಂಚನ
ಕಾಣದ ನನ್ನ ಕನಸಿಗೆ ಸೂರು ಏನು?
ಕುಣಿದಾಡಿದೆ ಪ್ರತಿ ಗಳಿಗೆಯು, ನಿನ್ನ ನೆನೆಯುತಲಿ ಮನವಿಂದು,
ನಿನ್ನ ಹೆಸರೊಂದೆ ಉಸಿರಾಯಿತೆ,ಈ ಜನುಮಕೆ…
ಸೂರ್ಯಾಸ್ತದ ನಂತರ, ಆಗಸದಲ್ಲಿ ಮೂಡಿದ ಬಣ್ಣದ ಚಿತ್ತಾರ. ನಮ್ಮ ಮನೆಯಿಂದ ಪ್ರತಿ ದಿನ ಇಂತಹ ಚಿತ್ರ ನೋಡಲು ಸಿಗುವುದು ಸಹಜ. ಬೆಂಗಳೂರಿನಲ್ಲಿದ್ದರೂ, ಊರಾಚೆ ಇರುವುದರಿಂದ, ಧೂಳು- traffic ಸ್ವಲ್ಪ ಕಡಿಮೆ.
ಚಿತ್ರಗಳನ್ನು ಮೋಬೈಲ್ ನಲ್ಲಿ…
ಶಬರಿಮಲೆಯಲ್ಲಿ ಮಕರ ಸಂಕ್ರಾಂತಿಯಂದು ಕಾಣಿಸಿಕೊಳ್ಳುತ್ತಿದ್ದ "ಮಕರ ಜ್ಯೋತಿ" ಮಾನವ ನಿರ್ಮಿತ ಅಥವಾ ದೇವರ ಲೀಲೆ ಎಂಬ ಅನುಮಾನಗಳಿಗೆ ಕೊನೆಗೂ ತೆರೆ ಬಿದ್ದಿದೆ. ಇಂದಿನ ವಿಜಯ ಕರ್ನಾಟಕದಲ್ಲಿ ಬಂದ ಸುದ್ದಿಯ ಪ್ರಕಾರ ತಿರುವಾಂಕೂರ್ ದೇವಸ್ಥಾನ…
[ಡಾ ||ಜಿ.ಎಸ.ಶಿವರುದ್ರಪ್ಪ ನವರ ಕ್ಷಮೆ ಕೋರಿ]
ಪುಟ ತುಂಬಾ ಗೀಚಿದೆನು ಅಂದು ನಾನು
ಕಣ್ಣಿಟ್ಟು ಓದಿದಿರಿ ಅಲ್ಲಿ ನೀವು
ಇಂದು ನಾ ಗೀಚಿದರು ಅಂದಿನಂತೆಯೇ ಕುಳಿತು
ಓದುವಿರಿ ನನಗುಂಟೆ ಕೊಂಚ ಅನುಮಾನ?
ಹೆಸರಿಲ್ಲದಾ ಕವಿಗೆ ಏಕೆ ಬಿಗುಮಾನ?
…
ಪ್ರಾಣೇಶರಾಯರು ಅಂದರೆ ನಮ್ಮ ಬೀದಿಯ ಜೇಸುದಾಸ್, ಡಾ.ರಾಜ್,ಎಸ್.ಪಿ.ಬಿ ಇದ್ದಂಗೆ, ನೋಡಕ್ಕೆ 9ನೇ ತೀರ್ಥಂಕರ ತರಾ ಕಾಣ್ತಾರೆ. ಸರ್ಕಾರಿ ಕೆಲಸದಲ್ಲಿ ಇದ್ದು ನಿವೃತ್ತಿಯಾಗಿರುವ ಇವರು ದಾಸರ ಪದಗಳು ಹಾಡುತ್ತಾ ಕುಳಿತರೆ ಮೈ ಮರೆಯುತ್ತಾರೆ. ಕಂಠ…
ಮೊನ್ನೆ ಊರಿಗೆ ಹೋಗಿದ್ದಾಗ ಒಂದು ಆಘಾತಕರ ಸುದ್ದಿ ಕಾಯ್ದು ಕುಳಿತಿತ್ತು. ನಮ್ಮ ಬಂಧುಗಳ ಊರಿನ ಪರಿಚಯದವರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ವಯಸ್ಸು ಸುಮಾರು ಅರವತ್ತು ಇರಬಹುದು. ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು,…
ಮೊನ್ನೆ ಅಂದರೆ ಏಪ್ರಿಲ್ 12 ಮತ್ತು 13ನೆಯ ತಾರೀಖುಗಳಂದು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ 'ಬೆಂಗಳೂರು ನಗರ ಇತಿಹಾಸ ಮತ್ತು ಪುರಾತತ್ವ' ಕುರಿತಂತೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆದಿತ್ತು. ನಾನು 13ರಂದು ಮಂಡಿಸಿದ 'ಬೆಂಗಳೂರಿನ ಕೆಲವು…
ಕಪ್ಪು ಮೋಡಗಳೇ ಏಕಿಷ್ಟು ಬೇಸರ
ಮೌನವೇಕೆ ಮನದಲಿ ಕೊರಗುತಿಹನು ನೇಸರ
ತಂಗಾಳಿ ಮೇಲೇಕೆ ಸಿಟ್ಟು
ಬಿಸಿಲು ಕುಂದಿದೆ ತಲೆ ಕೆಟ್ಟು
ನಿನ್ನ ಕೋಪಕೆ ಏನು ಕಾರಣ
ಪ್ರೀತಿಯಿಂದ ಕೇಳಿದ ವರುಣ
ಮುಗಿಲಿನ ಬೇಸರಕೆ ನಾನಾದೆ ಮೋಡ
ಕವಿ ಮನ…
ನಾನು ಇತ್ತೀಚೆಗೆ ಗಮನಿಸಿದ೦ತೆ "ಬೆ೦ಗಳೂರ"ನ ಅನೇಕ ಟಾಬ್ಲಾಯ್ಡ್ ಸ೦ಪಾದಕರಿಗೆ ಒ೦ದು ಹೊಸ ತೆವಲು ಶುರುವಾಗಿದೆ.ಅದೇ ಈ SOFT ದ್ವೇಷದ ತೆವಲು.ಇದೇನು SOFT ದ್ವೇಷ ಎ೦ದುಕೊ೦ಡಿರಾ..? ಬೇರೆಯೇನಿಲ್ಲ , ಸಾಫ್ಟವೇರ್ ಉದ್ಯಮಿಗಳನ್ನು,ಸಾಫ್ಟ್ ವೇರ…
ಹಳೇ ಮನೆಯ ಕಲ್ಲಿನ ನೆಲದ ಅಂಗಳದ ಮೇಲೆ ಬೇರೆ ಬೇರೆ ಬಣ್ಣದ ಪ್ರತಿಫಲನ ನೀಡುತ್ತಿದ್ದ ನಿಂತ ನೀರು
ಅಲ್ಲೇ ದೊಡ್ಡ ಡ್ರಮ್ಮಿನಲ್ಲಿ ತುಂಬಿ ಆಳದಲ್ಲಿ ಪಾಚಿ ಕಟ್ಟಿಕೊಂಡ ನೀರು
ಮಳೆ ಬಂದು ತೋಡಿನಲ್ಲಿ ಹರಿದು, ತನ್ನೊಳಗೆ ಕಾಗದದ ದೋಣಿ ಬಿಡಿಸಿಕೊಂಡ ನೀರು…