ನಲ್ಲ , ನಿನ್ನ ವರ್ಣನೆ ಬಲು ಚೆನ್ನ
ಸಂಜೆಯ ಹೊತ್ತಲ್ಲಿ ನಾ ನಿನ್ನ ಪಕ್ಕಕೆ
ಮೌನ ಮಾತಾಡಿ ಪ್ರೀತಿಸು ಎಂದಿದೆ
ನಲ್ಲ , ನಿನ್ನ ಪ್ರೀತಿಸುವ ಬಯಕೆ
ಏಕಾಂತ ತಂದಿದೆ ಬೆಟ್ಟದಷ್ಟು ಕೊರತೆ
ರೆಕ್ಕೆ ಬಿಚ್ಚಿ ಜೊತೆಯಲಿ ಹಾರುವ ಎಂದಿದೆ
…
ಏಕೆ ಹುಟ್ಟಿಸಿದ ದೇವರು
ಪಾಪಿ ಹೃದಯವನ್ನು
ನೆಮ್ಮದಿಯನು ಹಾಳು ಮಾಡುವ
ರಾಕ್ಷಸ ಸ್ವಭಾವದವನ
ಬೆಳಕನ್ನು ಇರುಳಾಗಿಸುವ
ಕೆಟ್ಟ ಬಯಕೆಯನ್ನು
ನಂಬಿಕೆಯ ಚಿಹ್ನೆ ಅಳಿಸಿ
ಮೋಸದ ಬಾವುಟ ಹಾರಿಸುವವನ
ಪ್ರೀತಿ ಕಿತ್ತೆಸೆದು ದ್ವೇಷ …
ಮುಂಜಾನೆ ಬೇಗನೆ ಎದ್ದು "ಕರಾಗ್ರೆ ವಸತೆ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತೇ ಗೌರಿ ಪ್ರಭಾತೆ ಕರದರ್ಶನಂ" ಎಂದು ಹೇಳುತ್ತ ಏಳುತ್ತಿದ್ದಂತೆ. ನನ್ನ ಮಗ ಕೂಗಿ "ಅಪ್ಪ ನಿಮ್ಮ ಚಪ್ಪಲಿ ಕಾಣುತ್ತಾ ಇಲ್ಲ" ಎಂದ. ಹೊರಗೆ ಹೋಗಿ ನೋಡಿದೆ.…
ಈ ಅನಿರೀಕ್ಷಿತವಾದ ಮಾತಿನಿಂದ ಕಂಗಾಲಾದ ಮಿಥಿಲ ಸಂಜಯ್ ಒಮ್ಮೆ ಸುತ್ತಲೂ ನೋಡಿ ಯಾರೂ ತಮ್ಮನ್ನು ಗಮನಿಸುತ್ತಿಲ್ಲವೆಂದು ಖಚಿತವಾದ ಮೇಲೆ ಸ್ವಲ್ಪ ಸಮಾಧಾನಗೊಂಡು ಸಂಜಯ್, ನಿನಗೇನೂ ತಲೆ ಕೆಟ್ಟಿದ್ಯ? ಇಂದು ನನ್ನ ಹುಟ್ಟಿದ ಹಬ್ಬ ಸುಮ್ಮನೆ ಏನೆನ್ನೋ…
ಡಾ|ರಾಜ್ ಅವರ ಹುಟ್ಟು ಹಬ್ಬದಂದು ಅವರ ವಿಚಾರ ಅಧಾರಿತವಾಗಿ ಏನಾದರೂ ಬರೆಯಲೇಬೇಕೆಂದು ನಿರ್ಧಾರ ಮಾಡಿದ್ದೆ. ಆದರೆ ಏನು ಬರೆಯಬೇಕೆಂದು
ತಲೆಗೆ ಬಂದಿರಲಿಲ್ಲ. ಹಾಡುಗಳನ್ನು ಹಾಡಿಕೊಂಡು ಪದರಂಗ ಮಾಡಿದ್ದಾಯಿತು ... ಸಾಮಾಜಿಕ ಮತ್ತು ಪೌರಾಣಿಕ…
ಅವನನ್ನು ಒಮ್ಮೆಯೂ ಕಾಡದ ಚಿಂತೆಯೊಂದು ಇದ್ದಕ್ಕಿದ್ದಂತೆ ಬಂದು ಒಕ್ಕರಸಿತ್ತು. ಅಪ್ಪನ ಆಕ್ಸಿಡೆಂಟಿನ ಮೂಲಕ! ಜಹಾಂಗೀರ್ ಆಸ್ಪತ್ರೆಯ ಹೊರಗೆ ನಿಂತಿದ್ದವನ ತಲೆಯೊಳಗೆ ಏನೇನೋ ಯೋಚನೆಗಳು ಮತ್ತೆ ಕಾಡತೊಡಗಿ ತಲೆನೋವಾದಂತೆ ಅನಿಸಿ ಹೊರಗೆ ಹೋಗಿ…
ನಿನ್ನ ನಗು
ನಾನೇ ನೆಟ್ಟ ಪುಟ್ಟ ಗಿಡ
ನೋಡುನೋಡುತ್ತ ಬೆಳೆದು
ಮೈ ತುಂಬ ಹೂವ ತುಂಬಿ
ಕಣ್ಣ ಮಿಟುಕಿಸಿ ನಕ್ಕಿತು
ಬಾಂದಳದಿ ಚಂದಿರನು
ತುಂಬು ಬೆಳೆದಿಂಗಳ ಚೆಲ್ಲಿ
ನೀರ ಬುಗ್ಗೆಗಳಲಿ ತನ್ನನೇ
ಬಿಂಬಿಸಿ ನಗುತಿತ್ತು
ಗಿರಿಯ ಶೃಂಗಗಳು
ಮೇಲಕ್ಕೆ ಮುಖ ಮಾಡಿ…
ಮೊನ್ನೆ ಮೊನ್ನೆ ನಡೆದಂತಿದೆ!!! ಆದರೂ ಅಭ್ಯಾಸ ಶುರುವಾಗಿ ಒಂದು ವರುಷ ವಾಯ್ತು. ಈ ಸಾರಿಯ ಅಭ್ಯಾಸ ಗುರುಗಳು ತಾವು ನಡೆಸದೇ ತಮ್ಮ ಶಿಷ್ಯಂದಿರ ಮೂಲಕ ತಾವು ಆರಂಭಿಸಿದ ಅಭ್ಯಾಸದ ಹಾದಿಯನ್ನು ಸಿಂಹಾವಲೋಕನ ಮಾಡ ಬಯಸಿದ್ದರು.ಅದು ತುಂಬಾನೇ…
ಇಂದು ಭಗವಾನ್ ಶ್ರೀ ಸತ್ಯ ಸಾಯಿಬಾಬ ತಮ್ಮ ಭೌತಿಕ ದೇಹ ತೊರೆದಿದ್ದಾರೆ.. ಅವರನ್ನ ಪ್ರತಿಯೊಬ್ಬನೂ.. ತಮ್ಮದೇ ಆದ ರೀತಿಯಲ್ಲಿ ನೋಡಿದರೂ.. ಹೆಚ್ಚಿನ ಜನ ಹೆಚ್ಚಿನ ಗೌರವ ನೀಡುವಲ್ಲಿ ಹಿಂದುಳಿದಿಲ್ಲ..
ಅವರ ಕಾರ್ಯಕ್ಕಾಗಿ ಅವರ…
ಅವನು ಯಾರು ?
ನಿಮ್ಮ ಮನದ ಮನೆಯಲ್ಲಿರುವವನು
ನೆನಪಿನ ನೆಪವಾಗಿ ಬರುವವನು
ಮಾತಿನಲಿ ಮಾನವ ಗೆದ್ದವನು
ಸ್ಪರ್ಶದಲಿ ರಂಗೋಲಿ ಬಿಡಿಸಿದವನು
ಪ್ರೀತಿಸಿ ಹೃದಯ ಕದ್ದವನು
ಅವನು ಯಾರು ?
ದು:ಖದಲಿ ರೆಪ್ಪೆಯಾಗಿ ನೆನೆದವನು
ಕತ್ತಲಲಿ ಬೆಳಕಾಗಿ…
ಒಂದಷ್ಟು ದಿನಗಳಿಂದ ಏನನ್ನೂ ಹೆಚ್ಚಿಗೆ ಬರೆಯೋಕೆ ಆಗ್ತಿಲ್ಲ. ಹಾಗಂತ ನಾನೇನು ದೊಡ್ಡ ಬರಹಗಾರ ಅಂತ ಅನ್ನೋ ಭ್ರಮೆ ಏನೂ ನನ್ನನ್ನು ಆವರಿಸಿಲ್ಲ. ಆಗ ಈಗ ಏನೋ ಒಂದು ನಾಕು ನಾಲು ಬರೆದರೆ ಮನಸ್ಸಿಗೂ ಹಗುರ ಅಷ್ಟೇ. ಯಾಕೆ ಬರೀಲಿಲ್ಲ ಅಂದ್ರೆ ಅದಕ್ಕೇನು…