ನುಂಗಲು ಈ ಜಗದಿಗಾಳಿ, ನೀರು, ಆಹಾರಮಾತ್ರವೇ ಅಲ್ಲಹಣ, ಸಿಮೆಂಟು, ಮರಳು, ಭೂಮಿ,ರಸ್ತೆ, ಮೇವು, ಅಶ್ವಾಸನೆಏನಿದೆ? ಏನಿಲ್ಲ.
ಗುರು ಯಾರು ಗೊತ್ತೆ ಇವರಿಗೆಲ್ಲಬ್ರಹ್ಮಾಂಡ ಬಾಯಲಿ ತೋರಿದಬಾಲಕೃಷ್ಣನೇ ಅಂತಲ್ಲ.
"ಬರಹ"ಸಾಫ್ಟವೇರ್ ಅನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದೇ...? ಈಗ ಬರಹ.ಕಾಮ್ ನಿ೦ದ ಡೌನ್ ಲೋಡ್ ಮಾಡಿಕೊ೦ಡಿರುವ ಬರಹ ತ೦ತ್ರಜ್ನಾನ ಆಗಾಗ ೧೦ ನಿಮಿಷಗಳ ವಿಶ್ರಾ೦ತಿ ತೆಗೆದುಕೊಳ್ಳುತ್ತದೆ.ದಯವಿಟ್ಟು ಪರ್ಯಾಯ ಉಪಾಯ ತಿಳಿಸಿ
ಮಳೆಹನಿಗಳು ಮೂಗಿಲೆದೆಯ ಸೀಳಿ ಮುತ್ತುಗಳಾಗಿ ಧರೆಗಿಳಿದು ಬರುವಾಗ ಭೂಮಿ ತಾಯಿಯ ಕೈ ಮಾಡಿ ಹನಿಗಳನ್ನು ಬರ ಹೇಳಿದೆ . ನಾ ಮೊದಲು ನೀ ಮೊದಲು ಹೇಳುವ ರೀತಿ ಅಪ್ಪಿಕೊಳ್ಳುವ ಆಸೆಯಲ್ಲಿ ಹನಿಗಳು ವೇಗವಾಗಿ ಭೂಮಿಗೆ ತಲುಪುತಿವೆ . ಆ…
ಮರೆತೆನು ನಿನ್ನ ನೆನಪುಗಳ
ಮರೆಯಲಿಲ್ಲ ನೀನು
ಕೊಲ್ಲಿದರು ನಿನ್ನ ಹೃದಯವ
ಪ್ರೀತಿಸುತ್ತಿರುವೆ ನೀನು
ಅಳಿಸಿದರು ನಿನ್ನ ಕನಸುಗಳ
ಕೊರಗಲಿಲ್ಲ ನೀನು
ಸುಟ್ಟರು ನಿನ್ನ ಭಾವಗಳ
ಜೋತೆಯಲ್ಲಿರುವೆ ನೀನು
ದ್ವೇಷಿಸಿದೆ ನಿನ್ನ ಪ್ರೀತಿಯ
ಜೀವ…
ತುಂತುರು ಮಳೆಹನಿಯ
ಚಿತಪಿತ ಶಬ್ದದಲಿ
ಮುತ್ತಿನ ರಾಶಿಯು
ಭೂಮಿಗಿಳಿದು ಬರುತಿದೆ
ಮೋಡಗಳು ಮಾಯವಾದ
ಬಿಳಿ ಆಗಸದಲಿ
ಬಣ್ಣ ಬಿಡಿಸಲೆಂಬ
ಆಸೆಯೊಂದು ಬೆಳೆದಿದೆ
ತಂಪಾದ ಭೂಮಿಯ
ಮಣ್ಣಿನ ವಾಸನೆಯಲಿ
ಹುಟ್ಟಿ ಬೆಳೆದ ಗಿಡವು
ಖುಷಿಯಾಗಿ ನಗುತಿದೆ…
ಬೆಂಗಳೂರಿನ ರವಿ ಪ್ರಕಾಶನದವರು ಪ್ರಕಟಿಸಿದ ಐದು ಕೃತಿಗಳ ಲೋಕಾರ್ಪಣೆ ಮಾರ್ಚ್ ೨೪ ರಂದು ಬೆಂಗಳೂರಿನ ಹಂಪಿನಗರ ದಲ್ಲಿ ನಡೆಯಿತು.
ಕೃತಿಗಳು :
೧]ಚಿನ್ನದ ನಾಡಿಂದ ಹೊನ್ನ ದ್ವಾರದತ್ತ -ಪ್ರವಾಸ ಕಥನ -ಸರಸ್ವತಿ ಶಂಕರ್
೨]ಅರಗಿನ ಅರಮನೆ-ಡಾ.ಆರ್.…
ಜೀವನ ಬೇವು ಬೆಲ್ಲಅರಿತಾಗ ಕಹಿಯೇ ಇಲ್ಲಕಷ್ಟವೊ ಸುಖವೋ ದೇವರೆ ಬಲ್ಲಈಸಬೇಕು, ಇದ್ದು ಜೈಸಬೇಕು ಎಲ್ಲ.ಜೀವನವೊಂದು ದುಃಖದ ಸಾಗರನಗುತ ತೀರವ ಸೇರೋಣ ಬಾರಹಾಡಬೇಕಾದ ಗೀತೆ ಸುಮಧುರಸಾಗಲೇಬೇಕಾದ ನದಿ ನಿರಂತರ.ಜೀವನವೊಂದು ಸುಂದರ ಪಯಣನಾಳಿನ ಚಿಂತೆ…
ನಿಜಕ್ಕೂ ನಾಚಿಗೇಡು ! ಇದೇನ್ ವ್ಯವಸ್ಥೆ ? ಇದೇನ್ ಆಡಳಿತಶಾಹಿ ? ಎಸ್.ಎಸ್.ಎಲ್.ಸಿ ಮಕ್ಕಳು ಅಂದ್ರೆ ಇಷ್ಟು ುಉಡಾಫೆನಾ ? ಇಷ್ಟು ನಿರ್ಲಕ್ಷ್ಯಾನಾ ? ಇಷ್ಟೊಂದು ಬೇಜವಬ್ದರಿನಾ? ಮಕ್ಕಳ ಭವಿಷ್ಯಕ್ಕೆ (ಛಿ)ಭದ್ರ ಬುನಾದಿ ಹಾಕೋ ರೀತಿ ಇದೇನಾ ? …
ಶರದ್ ಪವಾರ್ ಜೀ,
ನಮಸ್ತೆ. ಕೇಂದ್ರ ಕೃಷಿ ಮಂತ್ರಿಯಾಗಿದ್ದು ಕೊಂಡು ಭ್ರಷ್ಟಾಚಾರದ ಹೊದಿಕೆ ಹೊದ್ದು ಗಾಢ ನಿದ್ರೆಗೆ ಜಾರಿರುವ ನೀವು ಎಂದಾದರೂ ಸಾಮಾನ್ಯ ಜನರ ಬಗ್ಗೆ ಯೋಚಿಸಿದ್ದೀರಾ? ಹಣ ಕೂಡಿಡುವ ನಿಮ್ಮ ಕಾಯಕದ ನಡುವೆ ಒಂದಷ್ಟು ಹೊತ್ತು ವಿರಾಮ…
ಮನದ ಭಾವ...ನಗುವಿರಾದರೆ ಒಮ್ಮೆ ನಕ್ಕುಬಿಡಿ ಮನತುಂಬಿ ನಗುವಾಗಲು ಮನದಲ್ಲಿ ಏಕೆ ಬಿಗುಮಾನ ಬಿಂಕನಗುವು ಕಳೆವುದು ನಿಮ್ಮ ಮನದೆಲ್ಲ ಚಿಂತೆನಗಲು ನಗಿಸಲು ನಿಮಗೆ ಮತ್ತೇನು ಶಂಕೆಅಳುವಿರಾದರೆ ಒಮ್ಮೆ ಅತ್ತುಬಿಡಿ ಮನಪೂರ್ತಿಅಳುವು ಕೊಡುವುದು ಜೀವನಕೆ…
’ಚಾಯ್ ಪಾಯಿ೦ಟ್’ನ೦ಥಹ ಸ್ಥಳಗಳಲ್ಲೂ ಇ೦ಥದ್ದೊ೦ದು ಸಮಸ್ಯೆ ಇದೆಯೆ೦ದು ತೀರ ಇತ್ತೀಚಿನವರೆಗೂ ನನಗೆ ತಿಳಿದಿರಲಿಲ್ಲ.ಕನ್ನಡಿಗರ,ಕನ್ನಡದ ಹುಡುಗರ ಶೋಷಣೆ ಎ೦ಬುದು ತೀರಾ ಸಾಮಾನ್ಯ ವಿಷಯವಾಗಿಬಿಟ್ಟಿದೇಯೇನೋ ಎ೦ಬ೦ತೇ ಭಾಸವಾಗುತ್ತದೆ.
…
ಊರಾಚೆಯ ಕೆರೆಯ ತೀರದಲಿ
ನಾವು ಕುಳಿತು, ಪಾದಗಳ ನೀರೊಳಗೆ
ಇಳಿಬಿಟ್ಟು, ನಿನ್ನ ಪಾದಕೆ ಮೀನೊಂದು
ಕಚ್ಚಿ, ನೀ ಕಿರುಚಿದಾಗ, ನಾ ಮನ ತುಂಬಿ
ನಕ್ಕ ಆ ಅಮೃತಘಳಿಗೆ...
................ಮತ್ತೆ ಬರಬಾರದೇ?
ನನ್ನ ಮನಗೆಡಿಸಿದ ನಿನ್ನ ಕಣ್ಣೊಳಗೆ…
ನಮ್ಮ ಮನೆ ಹತ್ತಿರ ಒಂದು ಕಾಫಿ ಹೋಟೆಲ್ ಇದೆ. ಅದರ ಹೆಸರು ಟು ಬೈ ಥ್ರೀ ಕಾಫಿ. ಇದೇನಪ್ಪ ವಿಶೇಷ ಅಂದರೆ ದೊಡ್ಡ ಹೋಟೆಲ್‍ಗಳಲ್ಲಿ ಭಿನ್ನಾಂಶದ ಕಾಫಿ ಅಂದರೇನು, ಅವಮಾನದ ಸಂಗತಿ ಅಲ್ಲವೇ?
ಎಲ್ಲರಿಗೂ ತಿಳಿದದ್ದು ಹಿಂದೆ ಬೆಂಗಳೂರನ್ನು ’ಬೈ ೨…
ನಿನ್ನ ರೂಪದಲ್ಲಿ ಪುನರ್ಜನ್ಮ ಪಡೆಯುವೆ ನಾನಂದು!
ನನಗೆ ಬಲು ಇಷ್ಟವಾದ ಇನ್ನೊಂದು ಹಿಂದೀ ಚಿತ್ರಗೀತೆಯ ಭಾವಾನುವಾದ:
ಮೂಲ ಧಾಟಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ.
ನೀ ಸೂರ್ಯನೋ ಇಲ್ಲಾ ಚಂದ್ರನೀ ದೀಪವೋ ಯಾ ನಕ್ಷತ್ರ ನನ್ನ ಹೆಸರನು…
ಸ್ವತ್ತು
ತಾಯಿಯ ಸ್ವತ್ತಲ್ಲ ತಂದೆಯ ಸ್ವತ್ತಲ್ಲ
ಪತ್ನಿಯ ಸ್ವತ್ತಲ್ಲ ಮಕ್ಕಳ ಸ್ವತ್ತಲ್ಲ |
ಮಿತ್ರರ ಸ್ವತ್ತಲ್ಲ ತನ್ನದಲ್ಲವೆ ಅಲ್ಲ
ಶರೀರವಿದಾರ ಸ್ವತ್ತು ಗೊತ್ತಿಲ್ಲ ಮೂಢ ||
ಅತಿಥಿ
ಜೀವಿಗಳಿವರು ಎಲ್ಲಿಂದ ಬಂದವರು
ಬಂದದ್ದಾಯಿತು ಮತ್ತೆಲ್ಲಿ…
ಆ ದೇವರು ಮಾಡುತ್ತಾನೆ ನಿರ್ಮಾಣವನ್ನಾ
ಈ ಮನುಷಾ ಮಾಡುತ್ತಾನೆ ನಿರ್ನಾಮವನ್ನಾ
ಪರಿಸರ ಅಂದ್ರೆ ಇವರಿಗೆ ಕೇರೇ ಇಲ್ಲಾ
ಪರಿಸರ ಇಲ್ದೇ ಇವರ ಉಸಿರೇ ಇಲ್ಲಾ
ತಿಳಿ ತಿಳಿ ಈ ಸತ್ಯಾ
ಓ ಮನುಜಾ ನೀ ನಿತ್ಯಾ
ಇದು ಪರಿಸರದಾ ಹಾಡು
ಇದು ಪರಿಸರದಾ ಪಾಡು