ಪ್ರ`ಕೃತಿ'

ಪ್ರ`ಕೃತಿ'

ಆ ದೇವರು ಮಾಡುತ್ತಾನೆ ನಿರ್ಮಾಣವನ್ನಾ


ಈ ಮನುಷಾ ಮಾಡುತ್ತಾನೆ ನಿರ್ನಾಮವನ್ನಾ


ಪರಿಸರ ಅಂದ್ರೆ ಇವರಿಗೆ ಕೇರೇ ಇಲ್ಲಾ


ಪರಿಸರ ಇಲ್ದೇ ಇವರ ಉಸಿರೇ ಇಲ್ಲಾ


ತಿಳಿ ತಿಳಿ ಈ ಸತ್ಯಾ


ಓ ಮನುಜಾ ನೀ ನಿತ್ಯಾ


ಇದು ಪರಿಸರದಾ ಹಾಡು


ಇದು ಪರಿಸರದಾ ಪಾಡು