ಇಮೇಲ್,ಮೆಸೇಜುಗಳಲ್ಲಿ.
ಕೆಫೆ,ಪಬ್ಬುಗಳಲ್ಲಿ,
ಮಬ್ಬು ಬಾರುಗಳಲ್ಲಿ,
ತುಂಡುಗುಂಡು,ಬೀಡಿಸಿಗರೇಟಿನ ಮತ್ತಿನಲ್ಲಿ ಕಳೆದುಹೋಗುವ ಮುನ್ನ
ಓ ಯುವಗೆಳೆಯರೇ ಇತ್ತ ಕೇಳಿ ಬದುಕೆಂದರೇ ಇದು ಮಾತ್ರವೇ?
ಮಚ್ಚುಲಾಂಗಿನ ನಾಯಕನ
ಹುಚ್ಚು ಆದರ್ಶವ ಪಾಲಿಸುತ್ತಾ…
೧. ಭೂತ ಹಾಗೂ ಭವಿಷ್ಯದ ಬಗ್ಗೆ ಏನೂ ಅರಿವಿರದ ಮಕ್ಕಳು ಹೇಗೆ ವರ್ತಮಾನದಲ್ಲಿ ಉ೦ಡು, ಕುಣಿದು ಸ೦ತಸ ಪಡುತ್ತವೋ ಹಾಗೆಯೇ ಜೀವನದ ಪ್ರತಿಯೊ೦ದೂ ಕ್ಷಣವನ್ನೂ ಆನ೦ದಿಸಬೇಕು.
೨. ಏನೂ ಅಲ್ಲದ್ದಕ್ಕಾಗಿ ಎಲ್ಲವನ್ನೂ ಕಲೆದುಕೊಳ್ಳುವುದೇ ಜೀವನ!!
೩. ಜನರು…
ಯಾರು ಅಳೆಯಬಲ್ಲರು ನಿನ್ನ ಆದಿ ಅಂತ್ಯವ
ಯಾರು ಹುಡುಕಬಲ್ಲರು ನಿನ್ನ ಮೂಲವ..
ಎಷ್ಟೊಂದು ಸಂಗತಿಗಳ ನಿನ್ನೊಡಲಲ್ಲಿರಿಸಿಕೊಂಡಿರುವೆ
ಊಹೆಗೂ ನಿಲುಕದ ಸೋಜಿಗವು ನೀನು ಪ್ರಕೃತಿ..
ಸಾಲು ಸಾಲು ಬೆಟ್ಟಗುಡ್ಡಗಳ ಉಗಮವಾಯಿತು ಹೇಗೆ
ಹರಿಯುವ ನದಿ ತೊರೆ…
ಒಂದು ಕಥನ ಕವನ ಬರೆಯಬೇಕೆಂಬ ಅಸೆ ಬಹುದಿನಗಳಿಂದಲೂ ಮನದಲ್ಲಿತ್ತು. ಅದುದರಿಂದ ನನ್ನ ಮೊದಲ ಕಥನ ಕವನದ ಪ್ರಯೋಗ ಇಲ್ಲ್ಲಿದೆ
----------------
ನಾ ಹೋಗುವ ದಾರಿಯಲಿ
-----------------------
ಮುಂಜಾನೆಯ ತಿಳಿಬೆಳಕು ಹಿನ್ನಿರುಳ ಕರಿ…
ಇದು ಕಥೆಯೋ ,ಘಟನೆಯೋ ನಿರ್ಧಾರ ನಿಮಗೆ ಬಿಟ್ಟದ್ದು. ನಿಮಗೂ ಇಂತಹ ಘಟನೆ ನಡೆದಿರಬಹುದು.ಬ್ಲಾಗ್ ಲೋಕ ಬೆಳೆದಂತೆ ಪರಸ್ಪರ ಪರಿಚಯ , ಸ್ನೇಹ ಬೆಳೆಯುತ್ತದೆ.ಒಮ್ಮೊಮ್ಮೆ ಕೆಲವರು ತಮ್ಮ ಅಸಾದ್ಯವೆನ್ನುವ ಕ್ರಿಯಾಶೀಲತೆಯಿಂದ ಎಲ್ಲರ ಮನಸ್ಸನ್ನು…
ಮೊನ್ನೆ ಅಣ್ಣಾ ಹಜಾರೆಯವರು ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಲೋಕಪಾಲ್ ಬಿಲ್ ಗಾಗಿ ಆಮರಣ ಉಪವಾಸದ ಸತ್ಯಾಗ್ರಹ ಕೈಗೊಂಡರು. ಇಡೀ ದೇಶ ಅವರ ಸಮರ್ಥನೆಗೆ ನಿಂತುಕೊಂಡಿತು. ದೇಶದಾದ್ಯಂತ ಅಣ್ಣಾ ಹಜಾರೆಯವರದ್ದೇ ಚರ್ಚೆ. ಆದರೆ ಭ್ರಷ್ಟಾಚಾರ ನಿರ್ಮೂಲನೆ…
ನಿನ್ನೆ ಮಳೆ ಬ೦ದಿತ್ತು ಎ೦ಬ ಸುಳಿವುಎಲ್ಲೂ ಕಾಣುತ್ತಿಲ್ಲ ಈ ನಗರದೊಳು...ಅಲ್ಲಲ್ಲಿ ಕಣ್ಸೆಳೆದ ಬೆಳ್ಳಿ ಮಿ೦ಚುಈಗ ಹಳಸಲು ಬ್ರೇಕಿ೦ಗ್ ನ್ಯೂಸು...!
ಅಲ್ಲಿ ಚರ೦ಡಿಯಿ೦ದ ಹೊರ ಹೋಗುತ್ತಿರುವುದುನಿನ್ನೆಯ ಮಳೆ ನೀರಲ್ಲ,ಕೊಳಚೆಗೊಳುವೆಯಲೊ೦ದುತಡೆ…
ಅಕ್ಕ-ಅಮೆರಿಕಾ ಕನ್ನಡಿಗರ ಒಕ್ಕೂಟ
ಆಡ್ತಾ ಇದಾರೆ ನಮ್ಮ ಭಾವನೆಗಳೊಂದಿಗೆ ಚೆಲ್ಲಾಟ.
ಕಲಿಸೋಣ ಇವರಿಗೆ ಸಾಕಷ್ಟು ಪಾಠ.
ಇವರ ಕನ್ನಡಾಭಿಮಾನ ಕಪಟ.
ತೆಲೆಗು, ತಮಿಳ್ ಚಿತ್ರಗಳೇ ಇವರಿಗೆ ಅಪ್ಪಟ.
ಕನ್ನಡ ಚಿತ್ರಗಳ ಬಿಡುಗಡೆಗೆ ಮಾಡೋಣ ಹಟ.
ನಮ್ಮೆಲ್ಲರ…
ಮನೋರಂಜನೆ ಎನ್ನೋದು ಎಲ್ಲರ ಹಕ್ಕು, ಒಬ್ಬ ವ್ಯಕ್ತಿ ಮನೊರಂಜನೆಯನ್ನು ತನ್ನ ಭಾಷೆಯಲ್ಲೆ ಪಡೆಯುವುದು ಕೂಡ ಆ ವ್ಯಕ್ತಿಯ ಹಕ್ಕೂ ಕೂಡ. ಇದನ್ನ ತಡೆಯಲು ಯಾವುದೇ ಕಾನೂನು ಮುಂದೆಬರುವುದಿಲ್ಲ. ಇದಕ್ಕಾಗಿಯೇ ಇರಬೇಕು ಇಂದಿಗೂ ಕನ್ನಡಕ್ಕೆ ಡಬ್…
ಹತ್ತು ವರುಷಗಳಲ್ಲಿ ಮೊದಲ ಬಾರಿ ನಾನು ಸಿಂಗಪುರದಲ್ಲಿ ತಾಟಿನುಂಗು ಕಂಡೆ. ೬ ನುಂಗಿಗೆ ೪ ವಳ್ಳಿ ಎಂದ ತಮಿಳಿನವ. ಇದು ಒಂದೇ ದೇಶ, ಒಂದೇ ಸರಕಾರ, ಒಂದೇ ಕೇಬಲ್ ಹಾಗೆ ಒಂದೇ ರೇಟು. ಎರಡು ಮಾತಿಲ್ಲ ಬಿಡಿ.
ದಶಕಗಳ ಹಿಂದೆ ಬೇಸಿಗೆ ಕಾಲದಲಿ ರಾತ್ರಿ…
೪೩) ರಸ್ತೆಯಲ್ಲಿ ಬಿದ್ದಿದ್ದ ಮಾಂಸವನ್ನು ತಿನ್ನಲು ಹೋದ ನಾಯಿ ಸ್ವಲ್ಪ ಹೊತ್ತಿಗೆ ತಾನೇ ಮಾಂಸವಾಗಿತ್ತು. ೪೪) ಮಳೆಯಲ್ಲಿ ತನ್ನ ಕಾರಿನ ಕೊಳೆ ತೊಳೆದುಹೋಗಲಿ ಎಂದು ಅವನು ಹೊರಗಡೆ ಕಾರನ್ನು ನಿಲ್ಲಿಸಿದ, ಬೃಹತ್ ಗಾತ್ರದ ಆಲಿಕಲ್ಲುಗಳು ಅವನ…
೧. ಪೀಟರ್ ಒಂದು ಕೊಳದ ಮಧ್ಯೆ ಇರುವ ಫಲಕವನ್ನು ಓದಲು ಸಾಧ್ಯವಾಗದೆ ಈಜಿಕೊಂಡು ಹೋಗಿ ಆ ಫಲಕವನ್ನು ಓದಿದಾಗ ಮೂರ್ಚೆ ತಪ್ಪಿ ಬೀಳುತ್ತಾನೆ
ಕಾರಣ : ಅದರಲ್ಲಿ ಹೀಗೆ ಬರೆದಿರುತ್ತದೆ " ಮೊಸಳೆಗಳಿವೆ ದಯವಿಟ್ಟು ಈಜಬೇಡಿ"
೨. ಪೀಟರ್ ನ ಅಪ್ಪ ಊರಿಂದ …
ಯಾವ ತೀರಕೆ ಕರೆದೆ ನನ್ನನು,
ಯಾವ ತೀರದಿ ನೀನಿಹೆ..?
ಎರಡು ತೀರಗಳ ನಡುವೆ ಹೊನಲು
ಹರಿವ ಪಾಡನು ನೋಡದೆ...
ಅನ೦ತ ತೀರಗಳೆರೆಡು ಇದ್ದರೂ
ನಡುವೆ ಮಿಲನವು ಇಲ್ಲವು.
ಸಾಗರದೆಡೆಗೆ ಪಯಣ ಜೊತೆಗೆ
ಆದರೂ ಅಪರಿಚಿತರಿಬ್ಬರೂ...
ನಡುವೆ ಹರಿವ ನೀರ ಬಳಕು…
(ಈ ಲೇಖನವನ್ನು ಸಂಯುಕ್ತ ಕರ್ನಾಟಕ ದಿನಪತ್ರಿಕೆ 'ವಿಶ್ವ ಕನ್ನಡ ಸಮ್ಮೇಳನ'ದ ನಿಮಿತ್ತ ಪ್ರಕಟಿಸಿದ್ದ 'ಕನ್ನಡ ಕಲರವ' ಸಂಚಿಕೆಯಿಂದ ಆಯ್ದುಕೊಳ್ಳಲಾಗಿದೆ. ಸಂದರ್ಶನ ನಡೆಸಿದವರು: ಎಚ್.ಎಸ್.ನಾರಾಯಣ ಮೂರ್ತಿ,ವಿ.ಎನ್.ಸುಬ್ಬರಾವ್, ಹುಣಸವಾಡಿ…
ಈ ಮಳೆಯೇ ಹಾಗೆ... ನಮ್ಮೂರಿನ ಮಳೆಯಂತಿಲ್ಲ ಇದು ಮಳೆ ಬಂದ ಕೂಡಲೇ ಮಣ್ಣಿನ ವಾಸನೆ ಮೂಗನ್ನು ಮೆತ್ತಿ ಕೊಳ್ಳುವುದಿಲ್ಲ... ಈ ಮಳೆಯೇ ಹಾಗೆ... ಮನೆ ಬಿಟ್ಟು ಹೊರಗೆ ಕಾಲಿಡಲು ಬಿಡುವುದಿಲ್ಲ ಚರಂಡಿ ನೀರು ರೋಡಲ್ಲಿ ಹರಿದರೂನಾವ್ಯಾರು ತಲೆ…