ಕೊನೆಗೂ ಮಕರ ಜ್ಯೋತಿ ಮಾನವ ನಿರ್ಮಿತ ಎಂದು ತೀರ್ಮಾನವಾಯಿತು..
ಶಬರಿಮಲೆಯಲ್ಲಿ ಮಕರ ಸಂಕ್ರಾಂತಿಯಂದು ಕಾಣಿಸಿಕೊಳ್ಳುತ್ತಿದ್ದ "ಮಕರ ಜ್ಯೋತಿ" ಮಾನವ ನಿರ್ಮಿತ ಅಥವಾ ದೇವರ ಲೀಲೆ ಎಂಬ ಅನುಮಾನಗಳಿಗೆ ಕೊನೆಗೂ ತೆರೆ ಬಿದ್ದಿದೆ. ಇಂದಿನ ವಿಜಯ ಕರ್ನಾಟಕದಲ್ಲಿ ಬಂದ ಸುದ್ದಿಯ ಪ್ರಕಾರ ತಿರುವಾಂಕೂರ್ ದೇವಸ್ಥಾನ ಟ್ರಸ್ಟ್ ನವರು ಕೋರ್ಟ್ ನಲ್ಲಿ ಮಕರ ಜ್ಯೋತಿ ಮಾನವ ನಿರ್ಮಿತ ಎಂದು ಒಪ್ಪಿಕೊಂಡಿದ್ದಾರೆ. ಹಾಗಿದ್ದಲ್ಲಿ ಇಷ್ಟು ದಿನ ಭಕ್ತರನ್ನು ಮೋಸ ಮಾಡಿದರೆ? ಹೀಗೆ ಮಾಡುತ್ತಿದ್ದರ ಹಿಂದಿನ ಉದ್ದೇಶ ಏನು?
Rating
Comments
ಉ: ಕೊನೆಗೂ ಮಕರ ಜ್ಯೋತಿ ಮಾನವ ನಿರ್ಮಿತ ಎಂದು ತೀರ್ಮಾನವಾಯಿತು..
ಉ: ಕೊನೆಗೂ ಮಕರ ಜ್ಯೋತಿ ಮಾನವ ನಿರ್ಮಿತ ಎಂದು ತೀರ್ಮಾನವಾಯಿತು..
ಉ: ಕೊನೆಗೂ ಮಕರ ಜ್ಯೋತಿ ಮಾನವ ನಿರ್ಮಿತ ಎಂದು ತೀರ್ಮಾನವಾಯಿತು..
In reply to ಉ: ಕೊನೆಗೂ ಮಕರ ಜ್ಯೋತಿ ಮಾನವ ನಿರ್ಮಿತ ಎಂದು ತೀರ್ಮಾನವಾಯಿತು.. by asuhegde
ಉ: ಕೊನೆಗೂ ಮಕರ ಜ್ಯೋತಿ ಮಾನವ ನಿರ್ಮಿತ ಎಂದು ತೀರ್ಮಾನವಾಯಿತು..
ಉ: ಕೊನೆಗೂ ಮಕರ ಜ್ಯೋತಿ ಮಾನವ ನಿರ್ಮಿತ ಎಂದು ತೀರ್ಮಾನವಾಯಿತು..
In reply to ಉ: ಕೊನೆಗೂ ಮಕರ ಜ್ಯೋತಿ ಮಾನವ ನಿರ್ಮಿತ ಎಂದು ತೀರ್ಮಾನವಾಯಿತು.. by Chikku123
ಉ: ಕೊನೆಗೂ ಮಕರ ಜ್ಯೋತಿ ಮಾನವ ನಿರ್ಮಿತ ಎಂದು ತೀರ್ಮಾನವಾಯಿತು..