ಉಲ್ಲಾಸ By siddhkirti on Sat, 04/30/2011 - 16:17 ಕವನ ಮೊದಲ ಸಲ ನಿನ್ನ ಕಂಡಾಗ ಕಪ್ಪೆ ಚಿಪ್ಪಿನ ಮುತ್ತಾಗಿ ಮನದಲ್ಲಿ ಬಚ್ಚಿಕೊಂಡಿದ್ದೆ ಮುಂಗಾರು ಮಳೆಯಲಿ ಕೊಡೆಯಾಗಿ ಬಿಸಿಲಿನಲ್ಲಿ ತಂಗಾಳಿಯಾಗಿ ಕಾಲಕ್ಕೆ ಜ್ಪ್ತೆಯಾಗಳು ಬಂದಿದ್ದೆ ಆಸೆಯೆಂಬ ಬಣ್ಣದ ಕಾಮನಬಿಲ್ಲಾಗಿ ಕೋಗಿಲೆ ಧ್ವನಿಯ ಇಂಪಾಗಿ ನಲಿದು ಗರಿ ಬಿಚ್ಚಿ ಕುಣಿದಿದ್ದೆ Log in or register to post comments