November 2010

November 30, 2010
♫♫♫ಮಾತುಪಲ್ಲಟ - ೧೫♫♫♫ಇದು ಮಾತುಪಲ್ಲಟ ಸರಣಿಯ ಹದಿನೈದನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ಹಿನ್ದಿ ಭಾಷೆಯ ಇನ್ನೊನ್ದು ಇನಿದಾದ ಹಾಡಿನ ಮಱುಗೆಯ್ಮೆ ಮಾಡಲಾಗಿದೆ. [ಆಸುಹೆಗ್ಡೆಯವರ ಸಹಕಾರದೊನ್ದಿಗೆ]
November 30, 2010
ಪಿ.ಬಿ.ಶ್ರೀನಿವಾಸ್ ಅವರು ಮೊನ್ನೆ ಸಿಂಗಪುರದಲ್ಲಿ ’ವಿಶ್ವಮಾನ್ಯ ಸುವರ್ಣ’ ಪ್ರಶಸ್ತಿ ಸ್ವೀಕರಿಸಿದ ಸುದ್ದಿಯನ್ನು ಇದೀಗಷ್ಟೇ ಮಾಧ್ಯಮದಲ್ಲಿ ಓದಿದೆ. ಪಿಬಿಎಸ್‌ರೊಡನೆ ಮಾತುಕತೆಯಾಡಿದವ, ಅವರ ಗಾಯನವನ್ನು ಎದುರು ಕುಳಿತು ಕೇಳಿದವ ನಾನು. ಪಿಬಿಎಸ್…
November 30, 2010
ಚೇಳುಗಳು ಮಲೆನಾಡಿನಲ್ಲಿ ಮಳೆಗಾಲ ಕಳೆದು ಚಳಿಗಾಲ ಪ್ರಾರಂಭದಲ್ಲಿ, ಬಿರು ಬೇಸಿಗೆಗಳ ಸಂಜೆ ಸಮಯದಲ್ಲಿ ಕಾಣಬರುತ್ತವೆ. ಈ ಚಿತ್ರದಲ್ಲಿರುವ ಚೇಳಿಗೆ ನಮ್ಮಲ್ಲಿ ಕೆಂಪು ಬೆಣ್ಣೆ ಚೇಳು ಅಥವಾ ಲಕ್ಷ್ಮೀ ಚೇಳು ಎಂದು ಕರೆಯುತ್ತಾರೆ. ಇದು ಲಕ್ಷ್ಮಿಯ…
November 30, 2010
                                 …
November 30, 2010
ಇದೊಂದು ಕಾಲ್ಪನಿಕ ಕಥೆ. ಇದರಲ್ಲಿ ಬರುವ ಪಾತ್ರಗಳು ಹೆಸರುಗಳು ಯಾರಿಗೂ ಹೋಲಿಕೆ ಮಾಡಿ ಬರೆದದ್ದಲ್ಲ. ಅಕಸ್ಮಾತ್ ಹೋಲಿಕೆ ಆದಲ್ಲಿ ಅದಕ್ಕೆ ನೀವೇ ಜವಾಬ್ದಾರರು. ಇನ್ನಾದರೂ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸಿ..
November 30, 2010
ರಾಜಶೇಖರ ರೆಡ್ಡಿ !!! ಮನುಷ್ಯ ಬಯಸುವ ಸುಖಗಳಲ್ಲಿ ಅವರಿಗ್ಯಾವುದು ಇರಲಿಲ್ಲ ?? ಎಲ್ಲವು ಇದ್ದವು ಅದಿಕಾರವೆ ?? ಅವರೇ ಅಂದ್ರದ ಅಧಿಪತಿ ಹಣವೆ ?? ಲಕ್ಷ್ಮೀ ಅವರ ಕಾಲಬಳಿಯೆ ಇದ್ದಳು ಜನಬಲವೆ ?? ಹ್ಹೂ ಅಂದರೆ ಪ್ರಾಣ ಕೊಡಲು ಲಕ್ಷ ಲಕ್ಷ ಜನ…
November 30, 2010
ಇನ್ನೊಂದು ಬಹುಪ್ರಸಿದ್ಧ ಹಿಂದೀ ಚಲನಚಿತ್ರಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ:ಚಿತ್ರ: ಸರಸ್ವತೀ ಚಂದ್ರಗಾಯಕರು: ದಿ. ಮುಕೇಶ್ತನು ಚಂದನವು ಚಂಚಲ ಮನವುಬಲುಮೋಹಕ ನಿನ್ನಾ ಕಿರುನಗುದೋಷಿ ನಾನೆಂದು ಹಳಿಯದಿರಿನಾನಾದರೆ ಹುಚ್ಚ, ಪ್ರೀತಿಯಲಿನಿನ್ನ…
November 30, 2010
ಘಟನೆ ೧ ಇದು ಸುಮಾರು ನಾಲ್ಕು ವರ್ಷಗಳ (ಅಕ್ಟೋಬರ್ ೨೬, ೨೦೦೬) ಹಿಂದಿನ ಮಾತು. ಎಚ್. ಡಿ. ಕುಮಾರಸ್ವಾಮಿ ಅಂದಿನ ಮುಖ್ಯಮಂತ್ರಿ. ಬೆಂಗಳೂರಿನ ಎಂ. ಜಿ. ರಸ್ತೆಗೆ ಹೊಂದಿಕೊಂಡಂತೆ ಇರುವ ಚರ್ಚ್ ಸ್ಟ್ರೀಟ್ ನಲ್ಲಿರುವ ಎಂಪೈರ್ ಹೋಟೆಲ್  ಗೆ…
November 30, 2010
ಕಥೆ : ಹೀಗೊಂದು ಕನಸು ಕಾಲ ಕೂಡಿ ಬರಬೇಕು (ಬಾಗ ೨) ಮೊದಲ ಬಾಗಕ್ಕೆ ಇಲ್ಲಿ ಕ್ಲಿಕ್ ಮಾಡಿ :   ಬಾಗ೧
November 30, 2010
ಮುಖ್ಯಮಂತ್ರಿ ಯಡಿಯೂರಪ್ಪನವರ ಕುರ್ಚಿ ಉಳಿಸಿ ಕಳಿಸಿಕೊಟ್ಟಿದ್ದು, ಕರ್ನಾಟಕದ ಮಹಾಜನತೆ ಪಾಲಿಗೆ, ಬಿಜೆಪಿ ತೋರಿದ ಔದಾರ‍್ಯವೇ? ಅಥವಾ ಇದು, ಶತಕೊಟಿಗಟ್ಟಲೆಯ ಆಕಾಶ ತರಂಗಾಂತರ ಭಕ್ಷಣೆಯೆದುರು, ಹೆಕ್ಟೇರುಗಟ್ಟಲೆ ಭೂಮಿ ಗುಳುಕಾವಣೆ ಜುಜುಬಿ ಎಂಬ…
November 30, 2010
ಬದಲಾಗುತ್ತಿರುವ ಸಮಾಜದಲ್ಲಿ ಅನೇಕ ಮನೋಭಾವಗಳು ಬದಲಾಗಿವೆ ಆದರೆ ಮದುವೆ ವಿಷಯದಲ್ಲಿ ಮಾತ್ರ ನಾವು ಗಂಡಿನವರು,ನೀವು ಹೆಣ್ಣಿನವರು ಎಂಬ ತಾರತಮ್ಯ ಇಂದಿಗೂ ಪ್ರಚಲಿತದಲ್ಲಿದೆ. ಇತ್ತೀಚೆಗೆ ನನ್ನ ಸಹೋದ್ಯೋಗಿಯ ಮದುವೆಯ ಬಗ್ಗೆ ಕೇಳಿದಾಗ, ಅವನ…
November 30, 2010
ಅಮೆರಿಕದ ಬಿಲ್ ಗೇಟ್ಸ್‌ಗೆದುಡ್ಡುಮಾಡುವುದೇ ಕೆಲಸ.ಅಮೆರಿಕದ ಗಿಲ್ ಬೇಟ್ಸ್‌ಗೆಮಕ್ಕಳನ್ನು ಮಾಡುವುದೇ ಕೆಲಸ.ವರುಷಕ್ಕೊಂದು ಹೊಸ ಅವತರಣತರುತ್ತಿದ್ದಾರೆ ಇಬ್ಬರೂ.ಬಿಲ್ ಗೇಟ್ಸನ ಈಜುಕೊಳಹದಿನೆಂಟು ಮೀಟರ್ ಲಂಬ.ಗಿಲ್ ಬೇಟ್ಸನ ಮಕ್ಕಳ…
November 30, 2010
ನಿಮ್ಮ ಪಾಡಿಗೆ ನೀವಿದ್ದರೂ..ಈ ಕತ್ತಲು ನಿಮ್ಮನ್ನ ಕಾಡುತ್ತದೆ ..     ನಿಘೂಢ ಆಕಾಶದ ಕಪ್ಪಿನ ಬೆಳಕನ್ನುಭೇದಿಸುತ್ತಾ ನೆಗೆದ ಹೂಬಾಣಉರಿದು ಬೀಳುವಾಗಮೇಲ್ನೋಡುತ್ತ ನಿಂತ ಮುಖ ಕಪ್ಪಾಗಿತ್ತು !!     ಕತ್ತಲ ಮಳೆಹನಿಗೆ…
November 30, 2010
 ಅಜಾದಿ ಬಚಾವೋ ಆಂದೋಲನದ ಹರಿಕಾರ ರಾಜೀವ ದೀಕ್ಷಿತ ಇನ್ನಿಲ್ಲ. ಸ್ವದೇಶಿ ಚಳವಳಿಗಾಗಿ ಜೀವನ ಮುಡುಪಾಗಿಟ್ಟಿದ್ದ ರಾಜೀವ ನಿನ್ನೆ ಜಾರ್ಖಂಡನಲ್ಲಿ  ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.   ಪ್ರಕರ ವಾಗ್ಮಿ, ಸುರಸುಂದರ…
November 30, 2010
ಕಾಲದ ಕನ್ನಡಿ: ಇದು ನಿತೀಶಣ್ಣನ  ದರ್ಬಾರು!! ಕಾರುಬಾರು!!
November 30, 2010
 ನನ್ನ ಮಗಳು ಇನ್ನು ಹುಟ್ಟಿಲ್ಲ. ಆಗಲೇ ಅವಳ ಆಟ ಶುರುವಾಗಿದೆ.
November 30, 2010
೧೯೬೭ರಲ್ಲಿ ಮೊದಲಮುದ್ರಣ ಕಂಡ ಮತ್ತು ಡಾ|| ಶಂ. ಬಾ. ಜೋಶಿಯವರು ಬರೆದ 'ಕರ್ಣಾಟ ಸಂಸ್ಕೃತಿಯ ಪೂರ್ವ ಪೀಠಿಕೆ'  ಪುಸ್ತಕವನ್ನು ಇತ್ತೀಚೆಗೆ ಓದಿದೆ. ಅದರಲ್ಲಿ ಹೇಳಿದ ವಿಷಯಗಳು ಸುಮಾರಾಗಿ ಹೀಗೆ . - ಆರ್ಯಾವರ್ತದ ಕೆಳಗೆ ಅಂದರೆ…
November 30, 2010
ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೮ (೧೧೫)      ಅನುಶ್ರೀಯನ್ನೇ ದಿಟ್ಟಿಸಿ ನೋಡತೊಡಗಿದೆ. ರಾತ್ರಿಯೆಲ್ಲ ನಿದ್ರೆ ಇಲ್ಲದುದರಿಂದ, ಈಗ ಬೆಳಗಿನ ಜಾವ ನಾಲ್ಕೂವರೆಗೆ ಕಣ್ಣೆಳೆಯತೊಡಗಿದಂತಾಯಿತು.…
November 29, 2010
ಬೇಂದ್ರೆ ಮಾಸ್ತರ್ ಭೇಟಿ ಮಾಡಿ ಚಂದಾ ಕೇಳಲು ಧಾರ್ವಾಡದ ಸಮಾಜ ಸೇವಕರಲ್ಲಿ ಕೆಲವರು ಸಾಧನಕೇರಿಯ ‘ಶ್ರೀ ಮಾತಾ’ಕ್ಕೆ ಭೇಟಿ ನೀಡಿದ್ದರು. ‘ವರಕವಿಗಳ.. ಬೆಳಗಾವಿ ನಾಕಾದಾಗ ಇರೋ ಹುಚ್ಚರ ಆಸ್ಪತ್ರೆಕ ಕಂಪೌಂಡ್ ಕಟ್ಟಸ್ತಾ ಇದ್ವಿ; ನಿಮ್ಮಿಂದ ೫ ರೂಪಾಯಿ…