February 2010

 • February 28, 2010
  ಬರಹ: cmariejoseph
  ಹೇಮರಾಜ್  ಬಿಳಿಚರ್ಮದ ಬಿಳಿದಾಡಿಯ ಆ ೬೭ ವರ್ಷದ ಮುದುಕನನ್ನು ನೋಡಿದರೆ ಆತ ವಿದೇಶೀಯ ಎಂದೆನ್ನಿಸುವುದು ಸಹಜ. “ನಾನು ಬೆಲ್ಜಿಯಂ ದೇಶದವನು ನಿಜ, ಆದರೆ ನಾನೀಗ ಭಾರತೀಯ, ಭಾರತೀಯನೆಂದು ಕರೆದುಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ, ಇಂಡಿಯಾದ…
 • February 28, 2010
  ಬರಹ: kavinagaraj
  ಒಂದು ಸುಂದರವಾದ ದ್ವೀಪ ಇತ್ತು. ಆ ದ್ವೀಪದಲ್ಲಿ ಎಲ್ಲಾ ಭಾವನೆಗಳೂ ಸಾಮರಸ್ಯದಿಂದ ಸುಖವಾಗಿ ಬಾಳುತ್ತಿದ್ದವು. ಒಮ್ಮೆ ದೊಡ್ಡ ಪ್ರವಾಹ ಬಂದು ದ್ವೀಪ ಮುಳುಗುವ ಸ್ಥಿತಿಗೆ ಬಂತು. ಎಲ್ಲಾ ಭಾವನೆಗಳೂ ಜೀವಭಯದಿಂದ ನಡುಗುತ್ತಿದ್ದವು. ಆಗ ಪ್ರೀತಿ ಒಂದು…
 • February 28, 2010
  ಬರಹ: ramaswamy
  ಭಾನುವಾರ ಬೆಳ್ಳಂಬೆಳಿಗ್ಗೆಯೇ ಮೊಬೈಲ್ ಹೊಡಕೊಳ್ಳತೊಡಗಿದಾಗ ಹಿಂದಿನ ದಿನದ ಪಾರ್ಟಿಯ ಹ್ಯಾಂಗೋವರಿನಲ್ಲಿನ್ನೂ ಜೂಗರಿಸುತ್ತಿದ್ದ ನಾನು, ಅಂತೂ ಇಂತೂ ಸಾವರಿಸಿಕೊಂಡು ಎದ್ದು ಕೂರುವ ಹೊತ್ತಿಗೆ ಕರೆ ನಿಂತೇ ಹೋಯಿತು. ಪಾತಾಳಕ್ಕೆಲ್ಲೋ…
 • February 28, 2010
  ಬರಹ: ramaswamy
  ಉತ್ತರ ಭಾರತೀಯರು ಮಾತ್ರ ಆಚರಿಸುತ್ತಿದ್ದ ಹೋಳಿ ನಮಗೆಲ್ಲ ಟಿವಿಯಲ್ಲಿ, ಚಲನಚಿತ್ರಗಳಲ್ಲಿ ನೋಡಿ ಗೊತ್ತಿದ್ದ ಹಬ್ಬ. ಆದರೆ ಕಾಲ ಬದಲಾದಂತೆ ಹೋಳಿ ಹಬ್ಬ ರಂಗು ರಂಗಿನಾಟವಾಗಿ ಮಾರ್ಪಟ್ಟು ದಕ್ಷಿಣ ಭಾರತೀಯರನ್ನೂ ಸೆಳೆಯತೊಡಗಿದೆ. ಓಕುಳಿಯಾಡುವ ಮೋಜು…
 • February 28, 2010
  ಬರಹ: PrasannAyurveda
  ಮತ್ತೊಂದು ಭೂಕಂಪ ಚಿಲಿಯಲ್ಲಿ! ಮೊನ್ನೆಯ ಹೈಟಿ ಭೂಕಂಪದ ಪರಿಣಾಮಗಳಿಂದ ಸಾವರಿಸಿಕೊಳ್ಳುವ ಮುನ್ನವೇ ಮತ್ತೊಂದು ಭೂಕಂಪ. ಅಷ್ಟು ಸಾಲದು ಅಂತ ಸುನಾಮಿಯ ನಿರೀಕ್ಷೆ...ಇಂದು ಮಧ್ಯಾಹ್ನಕ್ಕೆ ಜಪಾನಿಗೆ ಅಪ್ಪಳಿಸುತ್ತದೆಯಂತೆ. ಸಾವಿರಗಟ್ಟಲೆ ಜನರನ್ನು…
 • February 28, 2010
  ಬರಹ: nagenagaari
  ಚಿನ್ನದ ಪದಕ ಪಡೆದ  ವಿದ್ಯಾರ್ಥಿಗೆ ತಿಗಣೆಯೇ ಗುರು ಬೆಳಗಾವಿ: ೨೦೦೯-೨೦೧೦ರ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಘಟಿಕೋತ್ಸವದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ತಂತ್ರೇಶ್ ಗೌಡ ತನ್ನ ಸಾಧನೆಗೆ ತನ್ನ ಹಾಸಿಗೆಯಲ್ಲಿ…
 • February 28, 2010
  ಬರಹ: gnanadev
  ಹೋಗು ಪ್ರಪ೦ಚದಲ್ಲಿ, ಹಣ ಏನೂ ಅಲ್ಲವೆ೦ಬ೦ತೆ                                                   ಕೆಲಸ ಮಾಡು.ಯಾರೂ ನಿನ್ನನ್ನು ಕೇಳುತ್ತಿಲ್ಲವೆ೦ದು                                      ತಿಳಿದು ಹಾಡು.ಯಾರೂ ನಿನ್ನನ್ನು…
 • February 27, 2010
  ಬರಹ: santhosh_87
  ಮುಂಬೈನ ಜೋಗೆಶ್ವರಿಯ ಗಲ್ಲಿಯೊಂದರಲ್ಲಿ ಹತ್ತಿದ ಹೋಳಿಯ ಹುಚ್ಚು ಬಿಟ್ಟಿದ್ದು ಹತ್ತನೇ ಕ್ಲಾಸಿನಲ್ಲಿ. ಸೈನ್ಸ್ ತೆಗೆದುಕೊಂಡು ಗೆಳೆಯರ ಬಳಗದಿಂದ ಹೊರಬಿದ್ದಾಗ! ಆದರೆ ನೆನಪುಗಳು  ಮಸುಕು ಮಸುಕಾದರೂ, ನೆನಪಿವೆ. ಹೋಳಿಯ ನೆನಪುಗಳನ್ನು ಕೆದಕುವಾಗ…
 • February 27, 2010
  ಬರಹ: gnanadev
  ವಿಕಾಸವಾದದ ಫಲ ವರವನ್ನು ಅನುಭವಿಸಿದ ಈ ಮನುಷ್ಯನದು ಅದೃಷ್ಟಶಾಲಿ ಜನ್ಮವೆ೦ದೇ ಹೇಳುತ್ತಾರೆ. ಮನುಷ್ಯ ಜನ್ಮ ದೊಡ್ಡದು ಎ೦ದು ದಾಸರು ಅಪ್ಪಣೆ ಕೊಡಿಸಿದ್ದಾರೆ ಅದ ಪೋಲು ಮಾಡದಿರಿ ಹುಚ್ಚಪ್ಪಗಳಿರಾ ಎ೦ದೂ ಛೇಡಿಸಿ ಎಚ್ಚರಿಸಿದ್ದಾರೆಮನಸ್ಸು…
 • February 27, 2010
  ಬರಹ: keerthi2kiran
  ನಾನು ವಿಂಡೋಸ್ ಒಳಗೆ ಉಬುಂಟು ಸ್ಥಾಪಿಸಿದ್ದೆ. ತುಂಬಾ ದಿನ ಚೆನ್ನಾಗಿ ಓಡುತ್ತಿತ್ತು. ಕೆಲ ದಿನ ಹಿಂದೆ ಅಪ್ ಡೇಟ್ ಮಾಡುವಾಗ ಕರೆಂಟು ಹೋಗಿ ನಂತರ ಲಿನಕ್ಸ್ ಕೆಲಸ ಮಾಡುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ. ಉಬುಂಟು ಲೋಡ್ ಮಾಡಲು ಪ್ರಯತ್ನಿಸಿದರೆ…
 • February 27, 2010
  ಬರಹ: kavinagaraj
  ನನ್ನ ತಂದೆಯವರು ತಮ್ಮ 85ನೆಯ ವಯಸ್ಸಿನಲ್ಲಿ ಮೃತರಾದಾಗ ವಿಷಯ ತಿಳಿಸಲು ಎಲ್ಲಾ ಬಂಧುಗಳಿಗೆ ದೂರವಾಣಿ ಮೂಲಕ ತಿಳಿಸುತ್ತಿದ್ದೆ. ಒಬ್ಬ ಬಂಧುಗಳ ಮನೆಗೆ ಫೋನು ಮಾಡಿದಾಗ ಮನೆಯ ಯಜಮಾನ ಮನೆಯಲ್ಲಿರಲಿಲ್ಲ. ಆತನ ಪತ್ನಿಗೆ ವಿಷಯ ತಿಳಿಸಿ ಯಜಮಾನರಿಗೂ…
 • February 27, 2010
  ಬರಹ: nagenagaari
  ಅಭ್ಯಾಸ ಬಲದಿಂದ ಅಪಸವ್ಯದ ಹೇಳಿಕೆ ನವದೆಹಲಿ: ಮುಂಬೈ ದಾಳಿಯ ನಂತರ ಹದಗೆಟ್ಟಿದ್ದ ಭಾರತ ಪಾಕಿಸ್ತಾನ ನಡುವಿನ ಶಾಂತಿ  ಮಾತುಕತೆಯ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಪೈಲ್ವಾನ್ ಬಶೀರ್ ವಿವಾದಾತ್ಮಕವಾದ ಹೇಳಿಕೆ ನೀಡಿ ತನ್ನ…
 • February 27, 2010
  ಬರಹ: ksraghavendranavada
   ಬುಧ್ಧನ ಕ೦ಡಿರಾ?   ತನ್ನದೆಲ್ಲವ ಬಿಟ್ಟು ನಡೆದ ನಡುರಾತ್ರಿಯಲಿ, ಅರಮನೆ,ನೆರೆಮನೆ,ವಜ್ರ-ವೈಢೂರ್ಯ-ಅಷ್ಟೈಶ್ವರ್ಯ ಬಿಟ್ಟು ನಡೆದ ಸತಿ-ಸುತರ ನಡು ನೀರಿನೊಳು ಸ೦ಸಾರದೊಳು ಮುಳುಗೆದ್ದ  ಸ೦ಸಾರಿ ಸನ್ಯಾಸಿ! ಕ೦ಡನವ ಚೆನ್ನನೊಳು ತನ್ನ ಮಹಾಗುರುವ.…
 • February 27, 2010
  ಬರಹ: ksraghavendranavada
  ಮೊದಲು ಮಾನವ ತನ್ನನ್ನು ಪ್ರೀತಿಸಲು ಅರಿತಾಗ ಪ್ರಪ೦ಚದಲ್ಲಿ ಅಶಾ೦ತಿ ಕೊನೆಗೊಳ್ಳುತ್ತದೆ.ತನ್ನ ಜೀವ ಹಾಗೂ ಶಕ್ತಿಯ  ಬೆಲೆ ಅರಿತ ಯಾರೇ ಆದರೂ ಆತ್ಮಹತ್ಯಾ ಬಾ೦ಬರ್ ಗಳಾಗಲು ಮು೦ದೆ ಬರುವುದಿಲ್ಲ. ಒ೦ದು ಬದುಕಿನ ಬೆಲೆ ಯಾ ಜೀವದ ಬೆಲೆಯನ್ನು ಅರಿಯದ…
 • February 27, 2010
  ಬರಹ: gnanadev
  ಸರಳವಾಗಿ ಬದುಕುವುದಕ್ಕೆ ಯಾವ ಬೌದ್ಧಿಕತೆಯ, ಸಿದ್ಧಾ೦ತಗಳ, ಇಸಮ್ ಗಳ ಕಸರತ್ತು, ಆಸರೆ ಬೇಡ. ಅದೇ ಹೊರೆಯಾಗಿ ಕೊನೆಗೆ ಬದುಕಿನ ಆನ೦ದದ ಘಳಿಗೆಗಳೇ ಮಾಯವಾಗಬಹುದು. ಪ್ರಕೃತಿಯಲ್ಲಿ ಪ್ರಾಣಿ ಪಶು, ಪಕ್ಷಿ ಕೀಟಗಳು ಲಕ್ಷಾ೦ತರ ವರ್ಷದಿ೦ದ ತಮ್ಮದೇ…
 • February 26, 2010
  ಬರಹ: rashmi_pai
  ಸಚಿನ್ ತೆಂಡೂಲ್ಕರ್ ಅಬ್ಬರದ ಆಟ ಮತ್ತು ದಾಖಲೆಗಳ ಬಗ್ಗೆ ಪತ್ರಿಕೆಗಳಲ್ಲಿ, ಬ್ಲಾಗ್್ಗಳಲ್ಲಿ ಸಾಕಷ್ಟುಜನ ಈಗಾಗಲೇ ಬರೆದಿದ್ದಾರೆ. ಆದರೆ ಸಚಿನ್ ಬಗ್ಗೆ ಪ್ರತಿಯೊಬ್ಬರಿಗೂ ಹೇಳಲು ಒಂದೊಂದು ವಿಷಯ ಇದ್ದೇ ಇರುತ್ತದೆ. ಇಂದು ಮುಂಜಾನೆ ರಾತ್ರಿ ಪಾಳಿ…
 • February 26, 2010
  ಬರಹ: vinay_k_s
  ನಮಸ್ಕಾರ! ಇಂಟ್ಯಾಕ್ ಸಂಸ್ಥೆ ೨-೩ ತಿಂಗಳಿಗೊಮ್ಮೆ, heritage walk  ಓಂದನ್ನು ನಡಿಸುತ್ತಾರೆ. ಈ ಬಾರೆ, heritage walk  ಕನ್ನಡದಲ್ಲಿದೆ. ಅದರೆ ಬಗ್ಗೆ ಕಮಾಹಿತಿಯನ್ನು ಕೆಳಗೆ paste  ಮಾಡಲಾಗಿದೆ. ದಯವಿಟ್ಟು ನೋಡಿ, ಆಸಕ್ತಿ ಇದ್ದರೆ, ಸೇರಿ…
 • February 26, 2010
  ಬರಹ: vinay_k_s
  ನಮಸ್ಕಾರ! ಇಂಟ್ಯಾಕ್ ಸಂಸ್ಥೆ ೨-೩ ತಿಂಗಳಿಗೊಮ್ಮೆ, heritage walk  ಓಂದನ್ನು ನಡಿಸುತ್ತಾರೆ. ಈ ಬಾರೆ, heritage walk  ಕನ್ನಡದಲ್ಲಿದೆ. ಅದರೆ ಬಗ್ಗೆ ಕಮಾಹಿತಿಯನ್ನು ಕೆಳಗೆ paste  ಮಾಡಲಾಗಿದೆ. ದಯವಿಟ್ಟು ನೋಡಿ, ಆಸಕ್ತಿ ಇದ್ದರೆ, ಸೇರಿ…
 • February 26, 2010
  ಬರಹ: ಡೇವಿಡ್
  Kyun Marte ho Bewafa sanm ke liye, 2 gaz Zameen nahi milegi dafan ke liye, Marna hai to maro desh-e-watan ke liye, Haseena bhi dupatta utar degi tere kafan ke liye.
 • February 26, 2010
  ಬರಹ: pradeep_kannada
  ಒಮ್ಮೆ ವರ್ಲ್ಡ್ ಕಪ್ ನ ಪಂದ್ಯದಲ್ಲಿ ಸಚಿನ್ ಆಟವನ್ನು  ವೀಕ್ಷಿಸುತ್ತಿರುವಾಗ , ಬ್ರಾಡ್ಮನ್ ಅವರು ತಮ್ಮ ಹೆಂಡತಿಯನ್ನು ಕರೆದು ಹೇಳಿದ್ದರಂತೆ , 'ಈ ಹುಡುಗನ ಆಟದ ಶೈಲಿ ನನ್ನ ಶೈಲಿಯನ್ನು ಹೋಲುತ್ತದೆ ಎಂದು '. ಅಂದಿನಿಂದ ಇಲ್ಲಿಯವರೆಗೂ ಅನೇಕರು…