February 2010

  • February 26, 2010
    ಬರಹ: vidyakumargv
    '''ಯೋಚನಾ ಲಹರಿ...'''  ಒಂದು ಚಿಕ್ಕ ಮಗುವಿನ ಚಿತ್ರ ಪಟವೊಂದು ಗೋಡೆಯ ಮೇಲೆ ತೂಗು ಹಾಕಲ್ಪಟ್ಟಿತ್ತು. ಮಗುವಿನ ಮುಗ್ಧ ನಗುವಿಗೆ ಮಾರುಹೋದ ಕವಿಯೋರ್ವ ಪದಗಳನ್ನು ಹೆಣೆದು ಕವನ ರಚಿಸಲು ತೊಡಗಿದ. ಪಕ್ಕದಲ್ಲೇ ಇದ್ದ ಚಿತ್ರ ಕಲಾಕಾರನ ದೃಷ್ಟಿಯೇ…
  • February 26, 2010
    ಬರಹ: ಡೇವಿಡ್
    ತೊಂಡೆಯ ಹಣ್ಣಿನಂತಹ ನಿನ್ನ ತುಟಿ, ಕೆಂದಾವರೆಯಂತಹ ನಿನ್ನ ಮುಖ, ನಳನಳಿಸುವ ನಿನ್ನ ಹೂಗೆನ್ನೆ, ಹಂಸಗಳನ್ನು ನಾಚಿಸುವಂತಹ ನಿನ್ನ ನಡಿಗೆ, ಜಿಂಕೆಯಂತಹ ನಿನ್ನ ಕಣ್ಣು, ದುಂಬಿಯಂತಹ ನಿನ್ನ ಮುಂಗುರುಳು, ನಿನ್ನ ಮೈ ಬಣ್ಣ ಪುಷ್ಪರಾಗ, ತೋಳುಗಳಲ್ಲಿ…
  • February 26, 2010
    ಬರಹ: ksraghavendranavada
    ನಿಮಗೂ-ನಮಗೂ ಎಷ್ಟೋ ತಲೆಮಾರುಗಳ ಅ೦ತರವಿದೆ. ನಮ್ಮ-ನಿಮ್ಮ ಆಚರಣೆಗಳ ನಡುವೆಯೋ ಎಷ್ಟೋ ಅ೦ತರವಿದೆ. ಆದರೂ ನೀವೀಗ ನಮ್ಮ ಜೊತೆಗೇ ಬದುಕುವವರು ನಮ್ಮೊ೦ದಿಗೇ ಇರಲೆ೦ದು ಬ೦ದವರು.   ನಮ್ಮ ನಡುವೆ ಎಷ್ಟೋ ಬಾರಿ ಜಗಳಗಳಾಗಿವೆ ನಾವೀರ್ವರೂ ಹೊಡೆದಾಡಿದ್ದೇವೆ…
  • February 26, 2010
    ಬರಹ: darshi
    ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಮೈಸೂರು ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ : ಸಾಧ್ಯತೆಗಳು ಮತ್ತು ಬಾಧ್ಯತೆಗಳು " ವಿಚಾರ ವಿನಿಮಯ , ಅನುಭವ ಹಂಚಿಕೆ "                         ಸ್ಥಳ    :  ಅರಿವು ವಿದ್ಯಾಸಂಸ್ಥೆ…
  • February 26, 2010
    ಬರಹ: arshad
    ಕೆಲವು ದಿನಗಳ ಮುನ್ನ ಪಾಕಿಸ್ತಾನದ ದೇವಾಲಯಗಳು ಎಂಬ ವಿಷಯದ ಮೇಲೆ ಚುಟುಕಾದ ಒಂದು ಲೇಖನ ಬರೆದಿದ್ದೆ. ಮಾನ್ಯ ಶ್ರೀ ಪೆಜತ್ತಾಯರು ಈ ಲೇಖನಕ್ಕೆ ಪ್ರತಿಕ್ರಿಯಿಸಿದವರಲ್ಲಿ ಮೊದಲಿಗರು. ಅಂದಿನಿಂದ ಹಲವಾರು ಸ್ನೇಹಿತರು ಹಾಗೂ ಅಭಿಮಾನಿಗಳು ಈ ವಿಷಯದ…
  • February 26, 2010
    ಬರಹ: ASHOKKUMAR
    ಶಾಲೆಯಿಂದ ವಿದ್ಯಾರ್ಥಿ ಮೇಲೆ ಗೂಡಚರ್ಯೆ! ಅಮೆರಿಕಾದ ಪಿಲ್ಲಿಯ ಹಾರಿಂಟನ್ ಶಾಲೆ ತನ್ನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪನ್ನು ನೀಡುತ್ತದೆ.ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವ ತಂತ್ರಾಂಶಗಳನ್ನು ಮತ್ತು ಇತರ ಸಂಪನ್ಮೂಲಗಳನ್ನೂ ಶಾಲೆಯ ಲ್ಯಾಪ್‌ಟಾಪ್…
  • February 26, 2010
    ಬರಹ: manjunath s reddy
    ಶೂನ್ಯ ಬಾವ ಆವರಿಸಿದೆ ಮನದೊಳಗೆ... ಎದುರಿಗಿದ್ದ ಗುರಿ ಕಾಣದಾಗಿದೆ... ಕಾಣದಾಗಿದೆಯಾ ಅಥವ ಅದು ಮರೆಯಾಗಿದೆಯಾ.. ಮರೆ ಮಾಡಲು ಯತ್ನಿಸುತ್ತಿದ್ದಾರ..? ಅಥವ ನನ್ನೊಳಗಿನ ನಿರಾಶಾವಾದ ಹಾಗೆ ಅರ್ಥೈಸಲು ಪ್ರೇರೇಪಿಸುತ್ತಿದೆಯಾ? ಗೊಂದಲದ ಗೂಡೊಳಗೆ…
  • February 26, 2010
    ಬರಹ: gopaljsr
    ಮಂಜ ಎಲ್ಲದರಲ್ಲಿಯೂ ತುಂಬಾ ತಮಾಷೆ. ಅವನು ಶಾಲೆಯಲ್ಲಿ ಕಂಡು ಹಿಡಿದ ಕೆಲವು ವಿಷಯಗಳು ... Mathemetics(ಮೆಂತೆ ಮೆಣಸಿನಕಾಯಿ) - ಮೆಂತೆ ಮೆಣಸಿನಕಾಯಿ ನೆಂಚಿಕೊಂಡು ಮೊಸರು ಅನ್ನ ತಿಂದು ಮಲಗುವದು…
  • February 26, 2010
    ಬರಹ: nagenagaari
    ಮಂಡ್ಯದ ವಿಜ್ಞಾನಿಗಳ  ಅಧ್ಯಯನ ಬಯಲು ಮಾಡಿದ ಸತ್ಯ ಬೆಂಗಳೂರು, ಫೆ 25: ತಾವು ತರಗತಿಯಲ್ಲಿ ಪಾಠ ಮಾಡುವಾಗ ತೂಕಡಿಸುವ ವಿದ್ಯಾರ್ಥಿಗಳ ಬಗ್ಗೆ ಇನ್ನು ಮುಂದೆ ಅಧ್ಯಾಪಕರು ಸಿಟ್ಟಾಗಬೇಕಿಲ್ಲ. ಮೈಯೆಲ್ಲ ಎಚ್ಚರವಾಗಿದ್ದು ಪಾಠ ಕೇಳುವ…
  • February 26, 2010
    ಬರಹ: prasad3003
    ಹೆಸರಿಡೋದೂ ಒಂದು ಕಲೆನಾ? ಹೌದು ಅನ್ಸುತ್ತೆ. ನಾನು ಹೆಳ್ತಿರೋದು ಚಿಕ್ಕ ಮಕ್ಕಳಿಗೆ ಹೆಸರಿಡೋದರ ಬಗ್ಗೆ ಅಲ್ಲ, ದೊಡ್ಡವರಿಗೆ ಇಡೋದರ ಬಗ್ಗೆ! ಕೆಲವರು ಇರ್ತಾರೆ, ಎಲ್ಲರಿಗೂ ಹೆಸರಿಡೋದೇ ಅವರ ಕಾಯಕ. ಬೇರೆಯವರ ಹಾವ ಭಾವ, ಗಾತ್ರ, ಧ್ವನಿ ಹೀಗೆ…
  • February 26, 2010
    ಬರಹ: thesalimath
     ಸತ್ಯಕಾಮರು ಗಾಂಧಿಜಿಯ ಅನುಯಾಯಿಗಳು. ಗಾಂಧಿಜಿ ಹೇಳಿದ ಹಾಗೆಯೇ ಬದುಕಿ ತೋರಿದವರು. ಸ್ವಾತಂತ್ರ ಹೋರಾಟದಲ್ಲಿ ಪಾಲುಗೊಂಡು ಜೈಲನ್ನು ಕಂಡವರು. ಬಿಡುಗಡೆಯ ಹೋರಾಟವೇ ಕಾಯಕವಾಗಿದ್ದ ಸತ್ಯಕಾಮರಿಗೆ ಚಳುವಳಿ ಮುಗಿದ ಮೇಲೆ ಕೆಲಸವಿಲ್ಲದಂತಾಯಿತು.…
  • February 25, 2010
    ಬರಹ: ಗಣೇಶ
    ಅಡವಿಯ ರಾಜನಾಗಿ ಮೆರೆಯುತ್ತಿದ್ದ ಸಿಂಹಕ್ಕೆ ಮಾಡಿದಷ್ಟು ಅವಮಾನ ಬೇರೆ ಯಾವ ಪ್ರಾಣಿಗೂ ಮಾಡಿರಲಿಕ್ಕಿಲ್ಲ. ಅದೇನೂ ಕೇಳಿರಲಿಲ್ಲ. ಆದರೂ ಅದನ್ನು ರಾಷ್ಟ್ರ ಪ್ರಾಣಿಯಾಗಿ ಮಾಡಿದರು. ಕೊನೆಗೆ ವಿನಾಕಾರಣ ಆ ಪದದಿಂದ ಕಿತ್ತೂ ಹಾಕಿದರು. ಸಿಂಹಾಸನ,…
  • February 25, 2010
    ಬರಹ: gnanadev
    ಒಮ್ಮೊಮ್ಮೆ ಹೀಗೇ ಥಟ್ಟನೇ ಅನಿಸುತ್ತದೆ.ಎಲ್ಲವೂ ಖಾಲೀ ಶೂನ್ಯ ಅನಿಸುತ್ತದೆ. ಎಲ್ಲವೂ ನಿಸ್ಸಾರ ನಿರರ್ಥಕ ಎನಿಸುತ್ತದೆ. ಈ ಚರ್ಚೆ, ಬೌದ್ಧಿಕತೆ, ಸ್ಪರ್ಧೆ, ಅಹ೦ ಎಲ್ಲವೂ ಕ್ಷುದ್ರಸ೦ಗತಿಗಳೇನೋ ಎ೦ದು ಅನಿಸತೊಡಗುತ್ತದೆ. ಈ ಬದುಕಿನಲ್ಲಿ…
  • February 25, 2010
    ಬರಹ: payanigasatya
              ಸ್ನೇಹಿತನೊಬ್ಬ ಮೊನ್ನೆಯಿಂದ ನನ್ನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡುಬಿಟ್ಟಿದ್ದಾನೆ. ಕಾರಣ ಇಷ್ಟೇ, ಹೀಗೆ ನಾವೊಂದಿಷ್ಟು ಗೆಳೆಯರು ಸಂಜೆ ಹೊತ್ತಿಗೆ ಮಾಮೂಲು ಹರಟೆ ಹೊಡೆಯುತ್ತಿದ್ದೆವು. ಒಬ್ಬ "ಮಂದಿ ನಾಯಿ ಯದಕ ಸಾಕ್ತಾರ್…
  • February 25, 2010
    ಬರಹ: gnanadev
    ಇಬ್ಬರು ತಪಸ್ವಿಗಳು ನದಿಯ ಇಕ್ಕೆಲಗಳಲ್ಲಿ ಕುಟೀರ ಕಟ್ಟಿಕೊ೦ಡು ತಪಸ್ಸಾನ್ನಾಚರಿಸುತ್ತಿದ್ದರು. ದೀರ್ಘಕಾಲದ ನ೦ತರ ಭಗವ೦ತ ಅವರಲ್ಲಿ ಒಬ್ಬನಿಗೆ ಪ್ರತ್ಯಕ್ಷವಾಗಿ"ನಿನಗೇನು ಬೇಕು?' ಎ೦ದು ಕೇಳಿದ.ತಪಸ್ವಿ ಹೇಳಿದ ,'ನದಿಯ ಆ ಕಡೆಯಲ್ಲಿ ಕುಟೀರ…
  • February 25, 2010
    ಬರಹ: shivaram_shastri
    ನಾಳೆ ನನಗೆ ನಾನೀಗ ಇರುವಲ್ಲೇ (ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲೇ) ಪ್ರಾಜೆಕ್ಟ್ ಒಂದರಲ್ಲಿ assistant professor (contractual; for one year) ಹುದ್ದೆಗೆ ಸಂದರ್ಶನವಿದೆ. ಜೋಕು: ಆಯ್ಕೆ ಸಮಿತಿಗೆ ನನ್ನನ್ನು ಆಯ್ಕೆ ಮಾಡುವ …
  • February 25, 2010
    ಬರಹ: abdul
    ಟೊಯೋಟ ತನ್ನ ಉತ್ಪನ್ನಗಳು ಕೈಕೊಟ್ಟು ಅಮೆರಿಕನ್ನರ ಕೆಂಗಣ್ಣಿಗೆ ಗುರಿಯಾಗಿರುವುದು ಕೈಗಾರಿಕಾ ವಲಯದಲ್ಲಿ ಬಿಸಿ ಬಿಸಿ ಸುದ್ದಿ. ವಿಶ್ವದ ನಂಬರ್ ಒನ್ ಮೋಟೊರ್ ಕಂಪೆನಿಗೆ ಆದದ್ದಾರೂ ಏನು? ಯಶಸ್ಸಿನೊಂದಿಗೆ ನೆರಳಿನಂತೆ ಹಿಂಬಾಲಿಸುವ ಅಹಂಕಾರವೋ? …
  • February 25, 2010
    ಬರಹ: Chikku123
    ಇಲ್ಲಿಂದ...... http://sampada.net/blog/chikku123/23/02/2010/24142 ಹಕ್ಕಿಗಳ ಕಲರವ, ಪ್ರಕ್ರ್ರತಿಯ ಸೌಂದರ್ಯ ಆಸ್ವಾದಿಸುತ್ತಾ , ಒಬ್ಬೊಬ್ಬರ ಕಾಲು ಎಳೀತಾ,ಸಿಕ್ಕ ಸಿಕ್ಕ ಜರಿಗಳಲ್ಲಿ ತಂಪಾದ, ಅಷ್ಟೇ ಶುದ್ಧವಾದ ನೀರು ಕುಡೀತಾ,…
  • February 25, 2010
    ಬರಹ: gopaljsr
    ನಟರಾಜ್ ಕನ್ನಡಿಗರನ್ನು ಒಂದು ಗೂಡಿಸಿ, ಚಹಾ, ಕಾಫಿ ಮತ್ತು ಆಟಕ್ಕೆ ಕ್ಷಮಿಸಿ.... ಊಟಕ್ಕೆ ಪ್ರತಿ ಶುಕ್ರವಾರ ಕರೆದುಕೊಂಡು ಹೋಗುತ್ತಾರೆ. ಆಟಕ್ಕೂ ಕರೆಯಬಹುದಿತ್ತು ಇವರಿಗೆ ಗೊತ್ತು ಈ ಸಂಸಾರಸ್ತರು ಆಟಕ್ಕೆ ಎಂದು ಬರುವದಿಲ್ಲ, ಅಪ್ಪಿ ತಪ್ಪಿ…