ಯಾವ ಪ್ರಶ್ನೆ ಕೇಳ್ತಾರೋ ಗೊತ್ತಿಲ್ಲ.

ಯಾವ ಪ್ರಶ್ನೆ ಕೇಳ್ತಾರೋ ಗೊತ್ತಿಲ್ಲ.

ನಾಳೆ ನನಗೆ ನಾನೀಗ ಇರುವಲ್ಲೇ (ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲೇ) ಪ್ರಾಜೆಕ್ಟ್ ಒಂದರಲ್ಲಿ assistant professor (contractual; for one year) ಹುದ್ದೆಗೆ ಸಂದರ್ಶನವಿದೆ.

ಜೋಕು: ಆಯ್ಕೆ ಸಮಿತಿಗೆ ನನ್ನನ್ನು ಆಯ್ಕೆ ಮಾಡುವ ಇಚ್ಛೆ ಇದ್ದಲ್ಲಿ ಅವರು ಕೇಳಲಿರುವ ಪ್ರಶ್ನೆ 'ನಿಮ್ಮ ತಾಯಿಯವರ, ತಾಯಿಯವರ (ಅಜ್ಜಿಯವರ) ಹೆಸರೇನು?'

ಆಯ್ಕೆ ಸಮಿತಿಗೆ ನನ್ನನ್ನು ಆಯ್ಕೆ ಮಾಡುವ ಇಚ್ಛೆ ಇಲ್ಲವಾದಲ್ಲಿ ಅವರು ಕೇಳಲಿರುವ ಪ್ರಶ್ನೆ, 'ನಮ್ಮಲ್ಲಿ ಪ್ರತಿಯೊಬ್ಬರ ತಾಯಿಯವರ, ತಾಯಿಯವರ  (ಅಜ್ಜಿಯವರ) ಹೆಸರುಗಳೇನು?'

ಯಾವ ಪ್ರಶ್ನೆ ಕೇಳ್ತಾರೋ ಗೊತ್ತಿಲ್ಲ. 

ನಿಮ್ಮೆಲ್ಲರ ಆಶೀರ್ವಾದ/ಶುಭಾಶಯಗಳಂತೂ ನನ್ನ ಜೊತೆ ಇದ್ದೇ ಇವೆ ಎಂದು ಆಶಿಸುವೆ.     

 

ಟಿಪ್ಪಣಿ: ಮಾರ್ಚ್ ೧೦, ೨೦೧೦ 

ಮೇಲೆ ಹೇಳಿದ ಹುದ್ದೆಗೆ ಆಯ್ಕೆಯಾಗಿದ್ದೇನೆ. ಇಂದು ಈ ಕುರಿತು Memorandum ನನ್ನ ಕೈಸೇರಿತು. ಸಂಪದಿಗರಿಗೆಲ್ಲ ಧನ್ಯವಾದಗಳು. 

 

 

 

 

 

 

 

 

Rating
No votes yet

Comments