ಪ್ರೀತಿ ಎಂದರೆ
ಮಾತಿನಾಚೆಗಿನ ಮೌನ
ಶೃತಿಗಳವಡದ ಗಾನ
ಪ್ರೀತಿ ಎಂದರೆ
ಚೆಲುವುತುಂಬಿದ ಇಳೆ
ಒಲವಿನಾ ಹೊಳೆ
ಪ್ರೀತಿ ಎಂದರೆ
ಪುಲಕಗೊಂಡ ಮನ
ಕಲಶ ಹೊತ್ತ ಚೇತನ
ಪ್ರೀತಿ ಎಂದರೆ
ಕೊನೆ ಇರದ ತೀರ
ಕೆನೆಬರಿತ ಕ್ಷೀರ ಸಾಗರ…
ಎರಡನೆಯ ಕಂತು ಇಲ್ಲಿದೆ:
http://sampada.net/blog/shivaramshastri/30/01/2010/23799
(ದಯವಿಟ್ಟು ಬರಹದಲ್ಲಿರಬಹುದಾದ ತಪ್ಪುಗಳನ್ನು ತಿದ್ದಿರಿ; ಪ್ರತಿಕ್ರಿಯೆಗಳಿಂದ ಪ್ರೋತ್ಸಾಹಿಸಿ.)
ಸಂಸ್ಥೆಯ ರಚನಾ ಕ್ರಮ ಇಂತಿದೆ:
ಸಂಸ್ಥಾ…
ಸಂಪದಿಗರಿಗೆ ನಮಸ್ಕಾರ,
ಬರಿಯಬೇಕು ಬರಿಯಬೇಕು ಅಂತಾ ಇದ್ದೆ ಕಡೆಗೂ ಧೈರ್ಯಮಾಡಿ ಸೇರಿಸಿದ್ದೇನಿ ಓದಿ ನಿಮ್ಮ ಸಲಹೆಗನ್ನು ತಿಳಿಸಿ.
ನಾನು ಮಾಡಿದ್ದು oneside ಲವು
ಅದರಿಂದಾಯಿತು ಮನಸಿಗೆ ನೋವು
ಏಕೆಂದರೆ ಅದಕ್ಕಿದ್ದವು ನೂರೆಂಟು…
ನಿಮ್ಮ ಊರಿನ ಕೆರೆ, ಕಟ್ಟ, ಹೊಂಡಗಳು, ತಲಪೂರಿಕೆ ಹಾಗೂ ಮೀನುಗಳನ್ನು ಸಾಕಿಕೊಂಡಿರುವ ಮಾನವ ನಿರ್ಮಿತ ಕೃಷಿ ಹೊಂಡಗಳ ಬದುವುಗಳಲ್ಲಿ, ನೀರಿನಿಂದ ತುಸು ಮೇಲೆ ನೆಲದಿಂದ ಅತಿ ಕಡಿಮೆ ಎತ್ತರದಲ್ಲಿ ಮಣ್ಣನ್ನು ಕೊರೆದು ಪಕ್ಷಿಯೊಂದು ಮನೆ…
ನೆನಪುಗಳು
ಗತಕಾಲ ಜೀವನದ
ಹೆಜ್ಜೆಯ ಗುರುತುಗಳು
ನಾಳಿನ ದಿನಗಳಿಗೆ
ದಾರಿ ದೀಪಗಳು
ನೆನಪುಗಳು
ಬಯಸಿ ಬೇಕೆಂದು ಮನದಲ್ಲಿ
ಮೆಲುಕು ಹಾಕಿ ಕರೆದಾಗ
ಮರೆವಿನ ತೆರೆಯ ಹಿಂದೆ
ಅಣಕಿಸಿ ನಗುವುವು ಕೆಲವೊಮ್ಮೆ
ನೆನೆಪುಗಳು
ಮರೆಯಬೇಕೆಂದು
ಮನಸ್ಸು…
Part 1
http://sampada.net/article/25625
Continued ..........."ಹೆಂಡತಿ ಅನ್ನುವುದು ಒಂದು ಮಾಯೆ , ಈ ಮಾಯೆಯ ಛಾಯೆ ಯಾವ ಗಂಡಿನ ಮೇಲೆ ಬಿಳೊತ್ತೋ,ಸದಾಕಾಲ ಅದರ ಆಧಿನದಲ್ಲಿ ಇರ್ತಾನೆ" , ಇದು ದೊಡ್ಡವರ ಮಾತು. ಏನೇ ಇರ್ಲಿ ಈಗ…
(೬೧) ನಾನು ಬೇಸರವನ್ನು ಕುರಿತಂತೆ ಒಂದು ಆಸಕ್ತಿಕರ ಪುಸ್ತಕವನ್ನೋದಿದೆ. ಆಸಕ್ತಿದಾಯಕ ವಿಷಯಗಳನ್ನು ಕುರಿತ ಒಂದು ಒಣಪುಸ್ತಕವು ಮನುಷ್ಯನನ್ನು ಸಿನಿಕನನ್ನಾಗಿಸುತ್ತದೆ.
(೬೨) ಪ್ರತಿಯೊಂದರಲ್ಲೂ ಆಸಕ್ತಿಯನ್ನು ಹೊಂದಬೇಕೆಂದು ಬಲ್ಲವರು ಹೇಳುತ್ತಾರೆ…
ನಾನು*:
ಇಂದೇಕೋ
ಬಾಲ್ಯದ ನೆನಪುಗಳು
ಮೇಳೈಸುತ್ತಿವೆ
ಈ ನನ್ನ
ಮನದಂಗಳದಲ್ಲಿ,
ಹನಿಗಳು
ಬೇಡ ಬೇಡವೆಂದರೂ
ಹೆಪ್ಪುಗಟ್ಟುತ್ತಿವೆ
ಈ ಕಂಗಳಂಚಿನಲ್ಲಿ!
ಆತ**:
ಈ ನಿನ್ನೆಗಳೇ ಹಾಗೆ
ಮೆಲುಕು ಹಾಕುತ್ತಿದ್ದಷ್ಟೂ
ಕೊಡುತ್ತವೆ ಈ…
’ಹಿತ್ತಲ ಗಿಡ ಮದ್ದಲ್ಲ’ ಎಂಬಂತೆ, ನಮ್ಮ ಸನಿಹದಲ್ಲೇ ಇರುವ ಅನೇಕ ಪ್ರೇಕ್ಷಣೀಯ ಸ್ಥಳಗಳು ಮತ್ತು ಯಾತ್ರಾ ಸ್ಥಳಗಳು ನಮಗೆ ದರ್ಶನಾರ್ಹ ಸ್ಥಳಗಳಾಗಿ ಅರಿವಿಗೆ ಬರುತ್ತಿಲ್ಲ. ನಾನಿರುವ ಬೆಂಗಳೂರಿನ ಆಜುಬಾಜಿನಲ್ಲೇ ಇಂಥ ಪ್ರವಾಸಯೋಗ್ಯ ಸ್ಥಳಗಳು…
(ವಿ ಕ ದವರು ಸ್ವಲ್ಪ ಎಡಿಟ್ ಮಾಡಿದಾರೆ.ಪೂರ್ಣ ಬರಹ ಇಲ್ಲಿದೆ)
ಮಿ೦ಚಿ ಮರೆಯಾದವಳೇ ನನ್ನ ಕಣ್ಣೆದುರಿಗೆ ಸುಳಿದು ಮರೆಯಾಗಿಬಿಟ್ಟೆಯಲ್ಲ ಹುಡುಗಿ, ಇದು ಸರಿಯಾ? ನೀನು ಯಾರೋ? ಯಾವ ಊರೋ? ಏನು ಹೆಸರೋ? ಒ೦ದೂ ಗೊತ್ತಿಲ್ಲ, ಆದ್ರೂ ನನ್ನ…
ಕೊನೇ ಘಳಿಗೆಯಲ್ಲಿ ಕಾರ್ಯಕ್ರಮದ ದಿನಾ೦ಕ ಮತ್ತು ಸ್ಥಳ ಬದಲಾವಣೆ ಮಾಡುತ್ತಿರುವುದಕ್ಕೆ ಕ್ಷಮೆಯಿರಲಿ.ಒ೦ದೊಳ್ಳೆಯ ಕೆಲಸಕ್ಕೆ ನೂರಾರು ವಿಘ್ನಗಳೆ೦ಬ೦ತೆ ಸ೦ಪದಿಗರನ್ನು ಒ೦ದೆಡೆ ನೋಡುವ , ಹಲವಾರು ವಿಷಯಗಳನ್ನು ಹ೦ಚಿಕೊಳ್ಳುವ ಸತ್ಕಾರ್ಯಕ್ಕೆ…
ಕಾಡು ಕಣಿವೆ ಹಾದಿಯಲ್ಲಿ ಬೆಳದಿಂಗಳನ್ನು ಜೊತೆಯಾಗಿಟ್ಟುಕೊಂಡು ನಿನ್ನ ಸೇರಲೆಂದು ನಾ ಬಂದೆ...! ನೀನಿಲ್ಲದ ಮನೆಯಲ್ಲಿ ನಿನ್ನ ನೆನಪುಗಳು ಮಾತ್ರ ಮೌನವಾಗಿ ವೇದನೆ ಪಡುತ್ತಿದ್ದವು. ಅವುಗಳನ್ನೆ ಓದಲು ಕುಳಿತೆ.. ಒದ್ದೆಯಾಗಿದ್ದ ಕಣ್ಣೀರೊಂದು…
ನಡೆದವರ ಗುರುತಿಲ್ಲ ನೀ ತೋರಿದ ಹಾದಿಯಲಿ ಎಡವಿಬಿದ್ದವರೇ ಹೆಚ್ಚು ಅಲ್ಲಲ್ಲಿ ಕೊಚ್ಚೆಯಲಿ ನಿನ್ನ ಹಡಗು ದೊಡ್ಡದಿತ್ತು ,ಹಾಗೆ ಅದರ ತೂತುಗಳು ಚೊಕ್ಕನೆಯ ದೋಣಿಗಳು ನಮಗೆ ಸಾಕಿತ್ತುಕೆನ್ನೆಗೆ ಹೊಡೆದರೆ ಮತ್ತೆ ಕೆನ್ನೆ ತೋರೆಂದೆಬೆನ್ನು ಬಗ್ಗಿ…