ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ "ಅಭ್ಯಾಸ"ಅಭ್ಯಾಸ ೨ ೩೦.೦೫.೧೦
ಅಭ್ಯಾಸ ೧ ರ ಗುಂಗು ಎಷ್ಟು ಆಕರ್ಷಣೀಯವಾಗಿತ್ತೆಂದರೆ ಎಲ್ಲರೂ ಸರಿ ಸುಮಾರಾಗಿ ಎಂಟೂವರೆಗೆ ಮೊದಲೇ ಸುರೇಶರ ಮನೆ "ಸ್ವಸ್ತಿಶ್ರೀ" ಯಲ್ಲಿ ಹಾಜರ್. ಭರ್ಜರಿ ಉಪಹಾರ…
ಕನ್ನಡದ ವರಕವಿ ಹಾಗು ಜ್ಞಾನಪೀಠ ಪ್ರಶಸ್ತಿ ವಿಜೇತ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಗೀತ ಸಂಕಲನಗಳು ಗಾಯನಕ್ಕೆ ಹೇಳಿ ಮಾಡಿಸಿದಂತಿವೆ. ಹಲವು ಗೀತೆಗಳಲ್ಲಿ ಒತ್ತೊತ್ತಾದ ಸಾಹಿತ್ಯವು ವಿರಳವಾಗಿ ಕಂಡುಬಂದು ಬಾವಲಹರಿಯನ್ನು ಹೊರಸೂಸಲು…
ಹೊರಡುವ ಹಾಗೂ ಸೇರಬೇಕಾದ ಸ್ಥಳ ತಿಳಿಸಿದರೆ ಎಲ್ಲಾ ರೈಲುಗಳ ಪಟ್ಟಿ ಬರುತ್ತದೆ. ಅದರಲ್ಲಿ ವಿವರಗಳನ್ನು ತಕ್ಷಣಕ್ಕೇ ತಿಳಿದು ಬೇಕಾದ ರೈಲಿಗೆ ಟಿಕೆಟ್ ಬುಕ್ಕ್ ಮಾಡಿಕೊಳ್ಳಬಹುದು. ಅಬ್ಬ! ಬುಕ್ಕಿಂಗ್ ಸೈಟನ್ನು ಉತ್ತಮಪದಿಸಲಿಕ್ಕೆ ಹತ್ತು ವರ್ಷ…
ಮುಸ್ಸಂಜೆಯ ಹೊತ್ತಿನಲ್ಲಿ
ಸಹ್ಯಾದ್ರಿ ಮಡಿಲಲ್ಲಿ
ಹಸಿರು ಕುಪ್ಪಸ ತೊಟ್ಟು
ಬಂಡೆಗಲ್ಲಿನ ಮೇಲೆ ನಿಂತು
ಕಾಯುತ್ತಿದ್ದಾದರು ಯಾರಿಗಾಗಿ ನನ್ನ ಗೆಳತಿ?.
ಮಂಜು ಹನಿಯ ಹೊಲದಲ್ಲಿ
ಇಬ್ಬನಿಯ ಮಾಲೆ ಧರಿಸಿ
ಒದ್ದೆಯಾದ ನಿನ್ನ ಮುಖದಲ್ಲಿ
ಮುಚ್ಚಿ…
ಪ್ರಸನ್ನ ತೀರ್ಥರು ಹಲವು ಉತ್ತಮ ಗೇಯ ರಚನೆಗಳನ್ನು ನಮಗೆ ನೀಡಿರುವರು. ಸೋಸಲೆ ಸಂಸ್ಥಾನಧೀಶ್ವರರಾಗಿದ್ದ ಅವರು ವಿಭೂತಿ ಪುರುಷರಾಗಿದ್ದರೆಂದು ಹಲವು ನಿದರ್ಶನಗಳಿಂದ ತಿಳಿದು ಬರುತ್ತದೆ. ಕನ್ನಡದಲ್ಲಿ ಹರಿದಾಸ ಪರಂಪರೆಯ ಆಧುನಿಕ ರಚನೆಗಳಲ್ಲಿ ಇವರ…
ಶ್ರೀಯುತ ವಿಶ್ವೇಶ್ವರ ಭಟ್ ರ ಇಂದಿನ ವಿಜಯ ಕರ್ನಾಟಕ ಪತ್ರಿಕೆಯನ್ನೂ ದಯವಿಟ್ಟೂ ಓದಿ .
ಕುಟುಂಬ ಸದಾ ಆನಂದಮಯ ವಾಗಿರಲು ಒಂದು ವಿಶ್ಲೇಷಣೆ .
ಇಂದಿನ ಪೀಳಿಗೆ ಇದರ ತಾತ್ಪರ್ಯ ತಿಳಿದು ಕೊಳ್ಳುವುದು ಬಹಳ ಮುಖ್ಯ .
ಇದು ವ್ಯಕ್ತಿತ್ವ ವಿಕಾಸದ…
ಟೆಲೆವಿಶನ್ ಯಾನೆ ದೂರದರ್ಶನ ಅಲಿಯಾಸ್ ಟಿ.ವಿ. ಇಲ್ಲದ ಮನೆ ಈಗ ತುಂಬಾ ಅಪರೂಪ. ನಮ್ಮ ಮನೆಯಲ್ಲಿ ಟಿ.ವಿ. ಇಲ್ಲವೆಂದು ಯಾರಾದರೂ ಹೇಳಿದರೆ ಅದೇ ಅಚ್ಚರಿಯ ವಿಷಯ ಈಗ. ಅದೇ ನಾನು ಚಿಕ್ಕವನಾಗಿದ್ದಾಗ ಹೀಗಿರಲಿಲ್ಲ, ಕನಿಷ್ಟ ನಾನು ಬೆಳೆದುಬಂದ…
(೫೬) ಸೋಂಬೇರಿತನದಿಂದ ಬದುಕುವುದೇ ಒಂದು ಮೌಲ್ಯ! ತಟಸ್ಥವಾಗಿರುವುದೆಂದರೆ, ನಿಶ್ಚಲವಾಗಬೇಕೆಂದರೆ ಸಾಫಲ್ಯತೆಗೆ ಬೇಕಾದ ಎಲ್ಲ ವಾಂಛೆಗಳನ್ನೂ ಮೀರಿ ನಿಲ್ಲುವುದೇ ಅಲ್ಲವೆ?
(೫೭) ತನ್ನಲ್ಲಿರುವ ಕಾಲಾವಕಾಶದ ಮೌಲ್ಯವನ್ನು ಹೆಚ್ಚಿಸಿಕೊಂಡಿರುವವನನ್ನು…
"ನನಗೆ ಕೆಲವೊಮ್ಮೆ ಮೂಡ್ ಔಟ್ ಆಗುದುಂಟ್ರೀ, ಕೆಲಸ, ಊಟ-ತಿಂಡಿ ಏನೂ ಸೇರಲ್ಲ, ನಿದ್ರೇನು ಸರಿ ಬೀಳೊಲ್ಲ,.. ಇಷ್ಟೇ ಅಲ್ಲ ಯಾಹೂ ಮೆಸ್ಸೆಂಜರ್ನಲ್ಲಿ ದಿನಾ ಒಂದೆರಡು ಗಂಟೆ ಮನೆಯವರೊಡನೆ ಮಾತನಾಡುವವನಿಗೆ ಕೆಲವೊಮ್ಮೆ ಒಂದು ನಿಮಿಷ ಫೋನ್ ಮಾಡುವುದೂ…
ಪಾಪ ಶೇಷ
ದೇವಸ್ಥಾನದ ಅರ್ಚಕನಾಗಿದ್ದ ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿ ಬಾಗಿಲು ತೆಗೆದು ದೇವಸ್ಥಾನ ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದ. ಮೂಢನ ಗೆಳೆಯ ಮಂಕ ದೇವಸ್ಥಾನದ ಮಾರ್ಗವಾಗಿ ಹೋಗುತ್ತಿದ್ದವನು ದೇವಸ್ಥಾನದ ಒಳಗೆ…
ರಾಗಾನುರಾಗ ಎಂಬ ಒಂದು ವಿನೂತನ ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಎಲ್ಲ ರಾಗಗಳ ಪ್ರಾತ್ಯಕ್ಷಿಕೆ ನಡೆಸಲಾಯಿತು. ನಾಡಿನ ಹೆಸರಾಂತ ಸಂಗೀತ ವಿದುಷಿ ಡಾ.ನಾಗವಲ್ಲಿ ನಾಗರಾಜ್ ಹಾಗು ಅವರ ಪುತ್ರಿ ವಿದುಷಿ ರಂಜನಿ ನಾಗರಾಜ್ ಎಲ್ಲ ರಾಗಗಳ…
Alexis de Tocqueville, ೧೯ ನೇ ಶತಮಾನದ ಫ್ರೆಂಚ್ ದಾರ್ಶನಿಕ ತನ್ನ Democracy in America ಪುಸ್ತಕದ ಮೂಲಕ ವಿಶ್ವ ಪ್ರಸಿದ್ಧಿ ಪಡೆದ. ಫ್ರೆಂಚ್ ಕ್ರಾಂತಿಯ ಬಗ್ಗೆ ಬರೆಯುತ್ತಾ The old regime and the revolution ಪುಸ್ತಕದಲ್ಲಿ…
ನಿನ್ನೆ ದಿನ ಎರಡು ಘಟನೆಗಳು ನಮ್ಮಲ್ಲೂ ಹಾಗೂ ನಮ್ಮ ನೆರೆಮನೆಯಲ್ಲೂ ನಡೆದಿವೆ ಪರಿಣಾಮ ಅಮಾಯಕರಸಾವು . ಈ ಎರಡೂ ಘಟನೆಗಳಿಗೆ ಕಾರಣರಾದವರು ನಾವು ಹಾಗೂ ನಮ್ಮ ನೆರೆಯವರು ..ಒಂದು ವಿಷಸರ್ಪ ಸಾಕಿ ಅದಕ್ಕೆಹಾಲೂಡಿಸಿ ಪೋಶಿಸುತ್ತ ಬಂದು ಈಗ ನಮ್ಮ…
ಹೌದಲ್ಲಪ್ಪಾ ಕಾಲ ಮಿಂಚಿದೆ
ನೀನೇ ತಾನೇ ಕಲಿಸಿದೋನು
ನಿಮ್ಮ ಸುಖಕ್ಕೆ ಅಡ್ಡಿ ಕೂಳಿಗೆ ದಂಡ
ಅಂತ ನಿನ್ನಪ್ಪ ಅಮ್ಮನ್ನ ಹೊರಹಾಕಿದೆ
ನನ್ನನ್ನ ಒಂಟಿ ಒಂಟಿಯಾಗಿ ಬೆಳೆಸಿದೆ
ಆಗ ನಿನಗೆ ನೆನಪಿಗೆ ಬರಲಿಲ್ಲವಲ್ಲ
ನೀ ಕಲಿಸಿದ ಪಾಠ ಇದೇ ತಾನೆ
…