ಕನಸು ಕಾಣುವ ಹೊತ್ತಿನಲಿ
ಬಂದು ಸಾಗುವ ವರ್ಣಗಳು
ಕಪ್ಪು ಬಿಳಿಯ ಪರದೆಯಲಿ
ವರ್ಣ ರಂಜಿತ ಚಿತ್ರಗಳು
ಅರ್ಥವಾಗುವಂತೆ ?
ಅರ್ಥವಾಗದಂತೆ ?
ಬಂದು ಸಾಗುವ ದೃಷ್ಯಗಳು
ಬದುಕಿನ ಬವಣೆಗಳು
ಕಾಣದ ವೇದನೆಗಳು
ವಿಷಾದದ ಅಲೆಗಳು
ಹಳಿದುಹೋದ ಆಸೆಗಳು
ಮುಗಿದುಹೋದ…
ಕಲೆಯೆನ್ನುವುದು ಎಲ್ಲರಲ್ಲಿರುತ್ತೆ ಆದರೆ ವಿಶೇಷವಾದ ಕಲೆಗಳು ಕೆಲವರಿಗೆ ಮಾತ್ರ ಒಲೆದಿರುತ್ತದೆ. ಅದರಲ್ಲೂ ವಿಗ್ರಹ ಕೆತ್ತನೆ ಮತ್ತು ಸಿಮೆಂಟ್ ವಿಗ್ರಹಗಳನ್ನು ರೂಪಿಸುವಂತಹ ಕಲೆ ಬಹಳ ವಿಶಿಷ್ಟ. ಅಂತಹ ಕಲೆಯನ್ನು ಕರಗತ ಮಾಡಿಕೊಂಡು ಇಂದು…
ಸಂಪದಿಗರಿಗೆ ನಮಸ್ಕಾರ,
ಬರಿಯಬೇಕು ಬರಿಯಬೇಕು ಅಂತಾ ಇದ್ದೆ ಕಡೆಗೂ ಧೈರ್ಯಮಾಡಿ ಸೇರಿಸಿದ್ದೇನಿ ಓದಿ ನಿಮ್ಮ ಸಲಹೆಗನ್ನು ತಿಳಿಸಿ.
ನಾನು ಮಾಡಿದ್ದು oneside ಲವು
ಅದರಿಂದಾಯಿತು ಮನಸಿಗೆ ನೋವು
ಏಕೆಂದರೆ ಅದಕ್ಕಿದ್ದವು…
ನೇಸರನ ಗಲ್ಲಕೆ ಮುತ್ತಿಕ್ಕುವ ಆ ಬೆಟ್ಟದ ತುದಿಅದ ಸವಿದು ನೇಸರನ ಕಣ್ಣು ಕೆಂಪಾಗಿ...ಸಿಟ್ಟಿನಲಿ ತಾ ಹೊರಟಿಹನು ತನ್ನ ಮನೆಯೆ ಕಡೆಗೆ...ಇದನರಿತು ಹಕ್ಕಿಗಳು ತವಕದಲಿ ಗೂಡ ಸೇರತೀರಲು....ಗೋಧೂಳಿಯ ಸಮಯದ ಧೂಳು ಎದ್ದಿರಲುಕೊಳಲನುದುತಾ ಅವ ತನ್ನ…
ಹೀಗೆ ನಿನ್ನಲ್ಲಿ ಒಂದು ನಿವೇದನೆ
ಒಮ್ಮೆಯಾದರೂ ಕೇಳುವೆಯಾ ನನ್ನ ವೇದನೆ
ತಿಳಿಯದೇ ನಿನಗೆ ನನ್ನ ಭಾವನೆ
ಅಥವಾ ಅರಿತರೂ ಇರುವೆಯಾ ನೀ ಸುಮ್ಮನೆ
ಚಿಂತಿಸಬೇಡ ಲೋಕ ಮಾಡಿದರೂ ಆಪಾದನೆ
ಎಲ್ಲೆ ಮೀರುತಿದೆ ಈ ಒಲವಿನ ಕಲ್ಪನೆ
ಸಾಕಾಗಿದೆ ಆಕಾಂಕ್ಷೆಗಳ…
ವಿವಾದಗಳಿಲ್ಲದೇ ಆಡಳಿತ ನಡೆಸುವ ಮನಸು ನಮ್ಮ ರಾಜ್ಯ ಸರ್ಕಾರಕ್ಕಿಲ್ಲವೋ? ತಿಳಿಯುತ್ತಿಲ್ಲ. ಅದೇನು ಅಂತ ಈ ರೀತಿ ಯೋಜನೆಗಳನ್ನ ಹಾಕ್ತಾರೋ?ಯೋಜನೆಗಳ ಸಾಧಕ ಬಾಧಕಗಳ ಬಗ್ಗೆ ಕನಿಷ್ಠ ಯೋಚನೆಯನ್ನಾದರೂ ಮಾಡಿರುತ್ತಾರ? ಬಹುಷಃ ಆ ರೀತಿ…
(೫೧) ಕಾಯುವುದೆಂದರೆ ಅದೊಂದು ಹಿಂಸೆ. ಏಕೆಂದರೆ ಅದು ಬಂದಾಗ ’ಕಾಯುವ’ ದುಶ್ಚಟವೂ ಅದರೊಂದಿಗೆ ಬಂದುಬಿಡುತ್ತದೆ!
(೫೨) ಜಗತ್ತಿನ ಬಗ್ಗೆ ಎಂದಿಗೂ ಅಚ್ಚರಿಪಡಬೇಡಿ. ಅದೆಷ್ಟು ತಿಕ್ಕಲು ಎಂದು ತಿಳಿಯಬೇಕಾದರೆ ಕನ್ನಡಿ ನೋಡಿಕೊಳ್ಳಿ ಸಾಕು!
(೫೩) ’…
ನಮ್ಮ ಈ ಆನಂದ ಇದ್ದಾನಲ್ಲ...ಇವನಿಗೆ ಬರೀ ಹೆಣ್ಣು ನೋಡೋದೆ ಕೆಲ್ಸ .ಆದಾಗ್ಯೂ, ವಯಸ್ಸು ಇಪ್ಪತ್ಮೂರು ದಾಟಿದ ಮೇಲೆ ಹೆಣ್ಣು ಹುಡುಕೋಕೆ ಆರಂಭ ಮಾಡಿದ್ದಾನೆ ಈ ಮಹಾನುಭಾವ. ಈ ಶೋಧ ಕಾರ್ಯ ಆರಂಭವಾಗಿ ಮೂರು ವರ್ಷಗಳಾದರೂ ಇವನ ಮನಸ್ಸಿಗೆ ಒಪ್ಪುವಂತ…
ದಾರಿ ಸವೆಯುತ್ತದೆ
ದೇಹವು ದಣಿಯುತ್ತದೆ
ನಡೆನಡೆದು ಸಾಗುತ್ತೇನೆ
ಹೆಜ್ಜೆ ಗುರುತುಗಳು ಮಾತ್ರ ಮೂಡುವುದಿಲ್ಲ.
ಬಿರು ಬಿಸಿಲು ಕಳೆದು
ಸಂಜೇಗತ್ತಲಾದರು
ಬಿಸಿಯುಸಿರ ಧಗೆ ಮಾತ್ರ
ತಣ್ಣಗಾಗಿರಲಿಲ್ಲ.
ಕಪ್ಪಗಿನ ಮಬ್ಬಿನಲ್ಲು
ಕೆಂಡ ಸಂಪಿಗೆಯಂತೆ…
ನೆನ್ನೆ ಟೈಮ್ಸ್ ಆಫ್ ಇಂಡಿಯ ದಲ್ಲಿ ಪ್ರಕಟವಾದ ಸುದ್ದಿ ಓದುತ್ತಿದ್ದೆ. ಅದರ ಕೊಂಡಿ ಇಲ್ಲಿದೆ ನೋಡಿ :
http://timesofindia.indiatimes.com/India/Shopian-doctors-charged-with-fudging-to-defame-security-forces/…
ಕಾರು ಬಾರು ಸಂಚಾರ ದಟ್ಟಣೆಯಿಂದ ಸಾಕೆನಿಸಿತ್ತು ಬೆಂಗಳೂರು ಸ್ವಲ್ಪ ನೆಮ್ಮದಿಗೆ ಕೊಳ್ಳಬೇಕೆನಿಸಿತು ಒಂದು ಕಾರು ಕಾರು ಕೊಳ್ಳಲು ಹೋದರೆ ಕಂಡಿತು ಹಲವು ಬಗೆ ಎ ಸಿ ಕಾರು ಕೊಳ್ಳಲು ಪ್ರೇರೇಪಿಸಿತು ಬಿಸಿಲ ಧಗೆ ವಿಧ ವಿಧ…
ಭಾವನೆಗಳ ಬುತ್ತಿಯ ಬಿಚ್ಚಿಡುತ್ತಿದ್ದೇನೆ
ನೂರೆಂಟು ಬಗೆಯ ಖಾದ್ಯಗಳು ಅದರಲ್ಲಿ
ಒಮ್ಮೆ ಅದರ ಘಮಲು ಮನಸಿಗೆ ಹಿತವಾದರೆ
ಮತ್ತೊಮ್ಮೆ ಅದರದ್ದೇ ಘಾಟು
ಯಾವುದನ್ನು ಪುರಸ್ಕಾರಿಸುವುದು
ಯಾವುದನ್ನು ತಿರಸ್ಕರಿಸುವುದು
ಒಮ್ಮೊಮ್ಮೆ ಸವಿಯಾದ ಭಾವನೆ…
ಒಂದು ಕಡೆ ವಿಶ್ವ ನಮ್ಮ ಪ್ರಗತಿಯ ಬಗ್ಗೆ ಮೆಚ್ಚುಗೆ ತೋರಿದರೆ ಮತ್ತೊಂದೆಡೆ ನಮ್ಮ ಅಧಿಕಾರಿ, ರಾಜ ಕಾರಣಿಗಳಿಗೆ ತಮ್ಮ ದೇಶಗಳಿಗೆ ಬರದಂತೆ ವಿಸಾ ನೀಡದೆ ಅಪಮಾನ ಮಾಡುತ್ತಿದೆ. ವಿಶ್ವ ರಾಜಕಾರಣದಲ್ಲಿ ನಮ್ಮದೇ ಆದ ಛಾಪು ಮೂಡಿಸಲು ಯತ್ನಿಸುತ್ತಿರುವ…
ಒಂದು ಸಣ್ಣ ಬದಲಾವಣೆತುಂಬಾ ಸಮಯದ ನಂತರ ಗೆಳತಿಯರು ಭೇಟಿಯಾದರು.ವಿಮಲ: ಸರಳಾ ನಿನ್ನ ಯಜಮಾನರು ಚಿತ್ರಕಾರರೆಂದು ಕೇಳಿದ್ದೆ. ನೀನು ಸೆಲೆಬ್ರಿಟಿಯಾದೆ ಬಿಡು. ಹೇಗನ್ನಿಸುತ್ತೆ.ಸರಳ: ಮೊದ ಮೊದಲು ಚೆನ್ನಾಗಿಯೇ ಇತ್ತು. ಆಗ ಅವರು ನನ್ನನ್ನೇ ಮೋಡೆಲ್…
ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ - ಒಂದು ನೋಟ
ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ - ಹೂಗಳು
ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ - ಹಾಸ್ಟೆಲ್ ನಿಂದ ಒಂದು ನೋಟ
ಜೀವನದ ಚಿತ್ರಕ್ಕೆ ಹಚ್ಚಿದೆ ನಾ ಬಣ್ಣ ಬಣ್ಣ...ಹಸಿರು, ಹಳದಿ, ನೀಲಿ, ಕೆಂಪುಇತ್ತಲ್ಲಿ ಎಲ್ಲಾ ವರ್ಣ....ಆದರೇನು ??? ಎತ್ತ ಹಿಡಿದು ನೋಡಿದರೂ,ಕಾಣುವುದಲ್ಲ ಬರೇ ಕಪ್ಪು ಬಣ್ಣ ???ಕತ್ತಲಲ್ಲಿ ನಿಂತಿದ್ದೆ ನಾನು ನನಗೆ ತಿಳಿಯದೇ ಹೊಯ್ತಲ್ಲಣ್ಣ !!!