ಮೊದಲ ಚುಟುಕು
ಬರಹ
ಸಂಪದಿಗರಿಗೆ ನಮಸ್ಕಾರ,
ಬರಿಯಬೇಕು ಬರಿಯಬೇಕು ಅಂತಾ ಇದ್ದೆ ಕಡೆಗೂ ಧೈರ್ಯಮಾಡಿ ಸೇರಿಸಿದ್ದೇನಿ ಓದಿ ನಿಮ್ಮ ಸಲಹೆಗನ್ನು ತಿಳಿಸಿ.
ನಾನು ಮಾಡಿದ್ದು oneside ಲವು
ಅದರಿಂದಾಯಿತು ಮನಸಿಗೆ ನೋವು
ಏಕೆಂದರೆ ಅದಕ್ಕಿದ್ದವು ನೂರೆಂಟು ಕಲ್ಲು
ಒಟ್ಟಿನಲ್ಲಿ ಇದರ ಪಲಿತಾಂಶ ನಿಲ್ಲು.
ನಿಮ್ಮ ,
ವೀರಭದ್ರಪ್ಪ ಅಂಗೂರ