ಮನುಷ್ಯ ಪ್ರಾಣಿ ಬೆಳಿಗ್ಗೆ ಎದ್ದು ರಸ್ತೆ ಸಂಚಾರ ಆರಂಭಿಸಿದ ಮೇಲೆ ಮತ್ಯಾವ ಪ್ರಾಣಿಗೂ ರಸ್ತೆಗಳ ಮೇಲೆ ಸಂಚರಿಸುವ ಅಧಿಕಾರವಿರಬಾರದು! ಹಾಗೇನಾದರೂ ಅವುಗಳಿಗೆ ಸಂಚರಿಸಲೇ ಬೇಕಾದ ಅನಿವಾರ್ಯತೆ ಇದ್ದರೆ, ಮಧ್ಯ ರಾತ್ರಿಯಿಂದ ಬೆಳಗಿನ ವರೆಗೆ…
ಮಾನವ ದೇಹವಿದುನಿಜದಿ ಭೂಮಿಯ ಚಿಕ್ಕದಾದ ರೂಪ
ಭೂಮಿಯಂತೆಯೇ ಇದೂನಿಗೂಢ ಚಟುವಟಿಕೆಗಳ ಕೂಪ
ಕಾಡು ಮೇಡುಗಳಿವೆಭುವಿಯ ಮೇಲ್ಮೈಯಲ್ಲಿರುವಂತೆ
ದಿಣ್ಣೆ ಕಣಿವೆಗಳೂ ಇವೆಭೂಮಿಯುದ್ದಗಲಕೂ ಇರುವಂತೆ
ಇಲ್ಲಿ ಕ್ರಿಮಿ ಕೀಟಾಣುಗಳ ವಾಸಅಲ್ಲಿ ಪ್ರಾಣಿ ಪಕ್ಷಿ…
ಕಲಾಭವನದಲ್ಲಿ, ಎಲ್ಲ ಕಲಾಶಾಲೆಗಳಂತೆ, ಚಿತ್ರಕಲೆ ಕಲಿಸುತ್ತಿದ್ದರು! ಕಲೆ ಎಂದರೆ ಸೃಜನಶೀಲತೆ (ಕ್ರಿಯೆಟಿವಿಟಿ). ಅದನ್ನು ಕಲಿಸುವುದೆಂಬುದೇ ಒಂದು ಅಭಾಸ! ಯಾವ ವಿಷಯವನ್ನು ಬೇಕಾದರೂ ಕ್ರಿಯಾತ್ಮಕವಾಗಿ ಕಲಿಸಬಹುದು. ಆದರೆ…
ಮನುಷ್ಯ ಎಂದರೆ ?ಯೋಚಿಸುವ ತಿಳುವಳಿಕೆಯುಳ್ಳವನು.ಮನುಷ್ಯ ಎಂದರೆ ?ರೋಗ ರುಜನೆಗಳಮಾಂಸದ ಮುದ್ದೆ.ಮನುಷ್ಯ ಎಂದರೆ ?ಮೂಳೆ ಚರ್ಮಗಳಮಿಶ್ರಣ.ಮನುಷ್ಯ ಎಂದರೆ ?ಪ್ರಾಣಿ ಪಕ್ಷಿಗಳಿಗಿಂತಲುಹೀನವಾದ ಮುಖವಾಡ.ಮನುಷ್ಯ ಎಂದರೆ ?ಮಾನವ ಸಂಭಂದಗಳಸರಮಾಲೆ.…
ಇದು ಯಾರ ಮಾಯೆಯ ಮೋಡಿ ನನಗೊದಗಿ ಬಂದ ಸಿರಿಯೊ ಏಂತೊ! ಕಣ್ ತಣಿಸುವ ಸೂರ್ಯಕಾಂತಿಗೆ ನನ್ನ ಮನ ತಣಿದಿದೆಯಲ್ಲ. ಪಚ್ಚೆಯ ಮೇಲೆ ಇಬ್ಬನಿಯ ನರ್ತನ ಮುತ್ತುಗಳ ಹಾರವನು ಬಿಟ್ಟು ಸರಿದಂತೆ ಒಮ್ಮೆ ದಗದಗಿಸಿ ಮತ್ತೊಮ್ಮೆ ಮೌನವಾಗುತ ಜೀವಾತ್ಮವನ್ನೊತ್ತ…
ಎದೆಯು ಮತ್ತೆ ತೊಳಲುತಿದೆ, ದೊರೆಯದುದನೆ ಹುಡುಕುತಲಿದೆ;ಮೈ ಜುಮ್ ಎನಿಸುವ ಪುಳಕಕೆ ಮನಸು ಇಂದು ಹಾತೊರೆಯುತಲಿದೆ!ಕಣ್ಣು ಮತ್ತೆ ಬರಿದಾಗಿದೆ, ಕಾಣದುದನೆ ಹುಡುಕುತಲಿದೆ; ಅತ್ತ ಇತ್ತ ದಿಕ್ಕುಗೆಟ್ಟು, ಈ ಯುಗದ ಸೌಂದರ್ಯವನು ನೋಡಲೆತ್ನಿಸುತಲಿದೆ!!!
(೪೬) ಅಲೆಯು ಸಾಗರದ ಭಾಗವಲ್ಲ. ಎಷ್ಟೇ ನಿಕೃಷ್ಟವಾದರೂ ಅಲೆಯು ಸಾಗರದ ಅವಿಭಾಜ್ಯ ಅಂಗ!
(೪೭) ಮುಂದಿನ ಸಲ ನಾನು ನಿನ್ನನ್ನು ಮತ್ತೊಮ್ಮೆ ಭೇಟಿಮಾಡಿದಾಗ ಅದು ನಮ್ಮಿಬ್ಬರ ಮೂರನೇ ಭೇಟಿಯಾಗುತ್ತದೆ!
(೪೮) ’ಪ್ರತಿಯೊಬ್ಬರೂ ಅನನ್ಯ’ ಎಂಬ ಹೇಳಿಕೆಯು…
'ಇಂದು ನಾವೆಲ್ಲಿದ್ದೇವೆ' ಎಂದು ಭಾಷಣ ಕೊಟ್ಟವನಿಗೆ ನಾವು ಎಲ್ಲಿಂದ ಬಂದಿದ್ದೇವೆ ಎಂದು ತಿಳಿದಿರಲಿಲ್ಲ ಲೋಕ ಹಾಳಾದದ್ದು (ಖಳ)ನಾಯಕರಿಂದ ಅಲ್ಲ ಮೆದುಳಲ್ಲಿ ಮಣ್ಣು ತುಂಬಿಕೊಂಡು ಹಿಂಬಾಲಿಸಿದವರಿಂದ ನನಗೀಗ ಭಯವಿಲ್ಲ, ಏಕೆಂದರೆ ಕಳೆದುಕೊಳಲು ನನಗೆ…
ನನಗೆ ತಿಳಿದಿರಲಿಲ್ಲ
ನಿನ್ನೊಳಗೆ ನನ್ನದೊಂದು
ಆಕೃತಿ ಅಡಗಿದೆಯೆಂದು.
ನನಗೆ ತಿಳಿದಿರಲಿಲ್ಲ
ನಿನ್ನೊಳಗೆ ಚಿತ್ತಾರ ಬಿಡಿಸುವ
ಮನಸ್ಸಿದೆಯೆಂದು.
ನನಗೆ ತಿಳಿದಿರಲಿಲ್ಲ
ನಿನ್ನಲಿ ಮೌನವನ್ನೆ ಮೀರಿಸುವ
ಗುಣವಿದೆಯೆಂದು.
ನನಗೆ ತಿಳಿದಿರಲಿಲ್ಲ…
ವಕಾಲತ್ತಿಗೆ ಹೊಸ ಗತ್ತು! ಹಕ್ಕುಸ್ವಾಮ್ಯ,ಕಂಪೆನಿಗಳ ವಿಲಯನ,ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳ ಸಾಕ್ಷ್ಯಸಂಗ್ರಹದ ಮೂಲಕ ಕಂಪ್ಯೂಟರ್ ಅಪರಾಧಗಳ ವಿಚಾರಣೆಗೆ ನೆರವು ಮುಂತಾದ ಹಲವಾರು ಕ್ಷೇತ್ರಗಳಲ್ಲಿ ವಕೀಲರ ಸೇವೆಯ ಹೊರಗುತ್ತಿಗೆಗೆ ಬಹಳ…
ಹಲವು ಮಿತ್ರರು ದೂರವಾಣಿ ಮೂಲಕ ಮಾತನಾಡಿ " ದಯಮಾಡಿ ಇಂತಹ ವಿಚಾರಗಳನ್ನು ಇಲ್ಲಿ ಹಾಕಬೇಡಿ" ಸುಮ್ಮನೆ ಚರ್ಚೆ ಸಾಗುತ್ತಾ ಹೋಗುತ್ತದೆ, ಅದರ ಬದಲಿಗೆ ವಿದ್ವಾಂಸರಿಂದ ಅದರ ಹಿನ್ನೆಲೆ, ವಿವರಣೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಅದರಂತೆ…