ಆ ನೆರಳು ನಾನೆ ಆಗುವೆನೆಂದು ತಿಳಿದಿರಲಿಲ್ಲ
ನನಗೆ ತಿಳಿದಿರಲಿಲ್ಲ
ನಿನ್ನೊಳಗೆ ನನ್ನದೊಂದು
ಆಕೃತಿ ಅಡಗಿದೆಯೆಂದು.
ನನಗೆ ತಿಳಿದಿರಲಿಲ್ಲ
ನಿನ್ನೊಳಗೆ ಚಿತ್ತಾರ ಬಿಡಿಸುವ
ಮನಸ್ಸಿದೆಯೆಂದು.
ನನಗೆ ತಿಳಿದಿರಲಿಲ್ಲ
ನಿನ್ನಲಿ ಮೌನವನ್ನೆ ಮೀರಿಸುವ
ಗುಣವಿದೆಯೆಂದು.
ನನಗೆ ತಿಳಿದಿರಲಿಲ್ಲ
ನಿನ್ನ ಕಣ್ಣುಗಳಲ್ಲಿ ಬಿಗಿದಪ್ಪುವ
ಬಯಕೆಯಿದೆಯೆಂದು.
ನನಗೆ ತಿಳಿದಿರಲಿಲ್ಲ
ನಿನ್ನಲ್ಲಿ ಪ್ರೀತಿಯೆಂಬ ತುಡಿತ
ಆರಳುತಿದೆಯೆಂದು.
ನನಗೆ ತಿಳಿದಿರಲಿಲ್ಲ
ನಿನ್ನ ಕನಸಲ್ಲೊಂದು ಕವನ
ಕಟ್ಟುತಿರುವೆಯೆಂದು.
ನನಗೆ ತಿಳಿದಿರಲಿಲ್ಲ
ನಿನ್ನ ಉಸಿರೊಳಗೊಂದು
ನೋವಿದೆಯೆಂದು.
ನನಗೆ ತಿಳಿದಿರಲಿಲ್ಲ
ನಿನಗೊಂದು ನೆರಳು
ಬೇಕಿದೆಯೆಂದು
ನನಗೆ ತಿಳಿದಿರಲಿಲ್ಲ
ಆ ನೆರಳು ನಾನೆ ಆಗುವೆನೆಂದು.
ವಸಂತ್
Rating
Comments
ಉ: ಆ ನೆರಳು ನಾನೆ ಆಗುವೆನೆಂದು ತಿಳಿದಿರಲಿಲ್ಲ
In reply to ಉ: ಆ ನೆರಳು ನಾನೆ ಆಗುವೆನೆಂದು ತಿಳಿದಿರಲಿಲ್ಲ by ksraghavendranavada
ಉ: ಆ ನೆರಳು ನಾನೆ ಆಗುವೆನೆಂದು ತಿಳಿದಿರಲಿಲ್ಲ
ಉ: ಆ ನೆರಳು ನಾನೆ ಆಗುವೆನೆಂದು ತಿಳಿದಿರಲಿಲ್ಲ
In reply to ಉ: ಆ ನೆರಳು ನಾನೆ ಆಗುವೆನೆಂದು ತಿಳಿದಿರಲಿಲ್ಲ by kavinagaraj
ಉ: ಆ ನೆರಳು ನಾನೆ ಆಗುವೆನೆಂದು ತಿಳಿದಿರಲಿಲ್ಲ
ಉ: ಆ ನೆರಳು ನಾನೆ ಆಗುವೆನೆಂದು ತಿಳಿದಿರಲಿಲ್ಲ
In reply to ಉ: ಆ ನೆರಳು ನಾನೆ ಆಗುವೆನೆಂದು ತಿಳಿದಿರಲಿಲ್ಲ by malathi shimoga
ಉ: ಆ ನೆರಳು ನಾನೆ ಆಗುವೆನೆಂದು ತಿಳಿದಿರಲಿಲ್ಲ
In reply to ಉ: ಆ ನೆರಳು ನಾನೆ ಆಗುವೆನೆಂದು ತಿಳಿದಿರಲಿಲ್ಲ by manju787
ಉ: ಆ ನೆರಳು ನಾನೆ ಆಗುವೆನೆಂದು ತಿಳಿದಿರಲಿಲ್ಲ
In reply to ಉ: ಆ ನೆರಳು ನಾನೆ ಆಗುವೆನೆಂದು ತಿಳಿದಿರಲಿಲ್ಲ by malathi shimoga
ಉ: ಆ ನೆರಳು ನಾನೆ ಆಗುವೆನೆಂದು ತಿಳಿದಿರಲಿಲ್ಲ