May 2010

  • May 26, 2010
    ಬರಹ: vasanth
    ನಾನೊಂದು ಪ್ಲಾಸ್ಟಿಕ್ ಹೂ ನನ್ನಲ್ಲಿ ಜೀವವಿಲ್ಲ ವಾಸನೆಯಿಲ್ಲ ನಾ! ಬಾಡುವುದೇ ಇಲ್ಲ. ಹೂವ್ವಂತೆ ಕಂಡರೂ ಚಿಟ್ಟೆಗಳು ಬಳಿ ಬರುವುದಿಲ್ಲ. ಎಲ್ಲರಂತೆ ಬದುಕಲು ಆಸೆಯಿದೆ ದೇಹದಲಿ ಉಸಿರಿಲ್ಲ. ನನ್ನೂಳಗೆ ತೀರದಷ್ಟು ನೋವಿದೆ ಹೇಳಿಕೊಳ್ಳುವುದಿಲ್ಲ.…
  • May 26, 2010
    ಬರಹ: ವಿಶ್ವನಾಥ
    ಈಚೆಗೆ ಮುಕ್ತಾಯಗೊಂಡ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ರಾಜ್ಯಾದ್ಯಂತ ಶೇಕಡಾ 80 ರಷ್ಟು ಮತದಾನವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೂಕ್ತ ರಸ್ತೆ, ಕುಡಿಯುವ ನೀರು, ಹಾಗೂ ವಿದ್ಯುತ್ ನಂಥ ಮೂಲ ಸೌಕರ್ಯಗಳ ಕೊರತೆ ಇದ್ದರೂ ಇಲ್ಲಿನ ನಮ್ಮ ಮತದಾರರು…
  • May 26, 2010
    ಬರಹ: pisumathu
      ಇದಕ್ಕೆ ಪರಿಹಾರವೆಂದರೆ ನೋಟುಗಳ ಮುದ್ರಣವನ್ನೇ ನಿಲ್ಲಿಸುವುದು. ಬದಲಿಗೆ ಎಲ್ಲರಿಗೂ ಒಂದು ಮಾಸ್ಟರ್ ಕೊಡುವುದು. ಅದಕ್ಕೆ ರಾಷ್ಟ್ರೀಯ ಗುರುತು ಪತ್ರದಂತೆಯೇ 15 ಅಂಕಿಗಳ ಒಂದು ಗುರುತಿನ ಸಂಖ್ಯೆಯನ್ನು ಕೊಡಬೇಕು. ಸುಮಾರು ಹತ್ತು ವರ್ಷ…
  • May 26, 2010
    ಬರಹ: ksraghavendranavada
      ಜಗವೆಲ್ಲ ಮಲಗಿರಲು ನೀನೊಬ್ಬ ಹೊರಟೆಯಲ್ಲ! ಯಾರಿಗೂ ಹೇಳದೆ ! ಮಲಗಿದ್ದ ಯಶೋಧರೆಗೆ ಒ೦ದು ಮಾತೂ ಹೇಳದೆ! ರಾಹುಲನ ಕಣ್ಣೆತ್ತಿಯೂ ನೋಡದೆ! ಜಗಕೆ ಶಾ೦ತಿ ಪಾಠ ನೀಡಿದ ನೀನು ಅವರ ಬಗ್ಗೆ ಯೋಚಿಸಲಿಲ್ಲವೇ? ಜಗದ ದು:ಖವ ಕ೦ಡು ಮರುಗಿದೆಯಲ್ಲ!…
  • May 26, 2010
    ಬರಹ: Manasa G N
      ಜೀವನವೆಂದರೆ ಆಸೆ ನಿರಾಸೆಗಳ ಸಾಗರ, ಸರಿ ತಪ್ಪುಗಳ ಆಗರ. ಜೀವನವೆಂದರೆ ಹುಟ್ಟು ಸಾವಿನ ಅಂಕಣ  ಸಿಹಿ ಕಹಿಗಳ ಮಿಶ್ರಣ  ಜೀವನವೆಂದರೆ ನೋವು ನಲಿವು, ಸೋಲು ಗೆಲವು. ಜೀವನವೆಂದರೆ ಉತ್ತರ ಸಮಸ್ಯೆ, ಅನಗತ್ಯ ಅಗತ್ಯ.   ಜೀವನವೆಂದರೆ ಆಸೆ ನಿರಾಸೆಗಳ…
  • May 26, 2010
    ಬರಹ: asuhegde
       ಪ್ರಕಾಶ ರೈಗಳಿಗೆ ತುಂಬು ಹೃದಯದ ಧನ್ಯವಾದ ಬರಿಯ ಚಿತ್ರವಲ್ಲವದು ಒಂದು ಸುಂದರ ಸಂವಾದ    ನಾ ವೀಕ್ಷಿಸುತ್ತಿದ್ದಾಗ ಚಿತ್ರ ನಾನೂ ನನ್ನ ಕನಸೂ ಮುದಗೊಂಡೆವು ಅಂದು ನಾನೂ ನನ್ನ ಮನಸೂ    ಒಂಟಿ ಮಗಳ ಅಪ್ಪ ನಾನೂ ಅಲ್ಲಿನ ಉತ್ತಪ್ಪನಂತೆ ನನ್ನ…
  • May 26, 2010
    ಬರಹ: malathi shimoga
    ಬೇಡ ಹುಡುಗ ಈ ಪ್ರೀತಿ ನನ್ನಲ್ಲಿ ಸ್ವಲ್ಪವಾದರು ಇರಲಿ ಅಲ್ಲಿ ತಾತ್ಸಾರ ಕೊಡುವೆನೆಂದರು, ಪಡೆವೆನೆಂದರು, ಬಿಡುವರೆಲ್ಲಿರುವರು, ತಿರುಗಿಬಿಡು ಅತ್ತ ಕಡೆ ಮಿನುಗು ನಕ್ಷತ್ರ ಎಂದು ಕೊಳ್ಳುವೆ ತಿರುಗದಿರು ಬೆಳಕ ಚೆಲ್ಲಿ ಇತ್ತಕಡೆ ನೀ ಚೆಲ್ಲುವ…
  • May 26, 2010
    ಬರಹ: vasanth
    ಅನುದಿನದ ಅಲೆದಾಟದಲಿಹಸಿವೆಂಬ ಪಾತ್ರೆಯನಿಡಿದುಪರದಾಡುತ್ತಾ ಪರಿತಪಿಸಿದೈನ್ಯ ಮನಸುಗಳತ್ತ ಹುಡುಕಾಟ.ಒಂದೊ ಎರಡೊತಟ್ಟೆಯಲ್ಲಿ ಸದ್ದಾದರೆಅ ದಿನದ ಮಟ್ಟಿಗೆ ಔತಣವೇ ಸರಿ.ಬದುಕನ್ನು ಮರೆತುಭಾವನೆಗಳನ್ನು ಬದಿಗಿಟ್ಟುಮರವಾದರೇನುಗುಡಿಯಾದರೇನುಕಣ್ಣು…
  • May 26, 2010
    ಬರಹ: geethapradeep
    ಮೊನ್ನೆ ನಮ್ಮ ದೂರದ ಸಂಬಂಧಿ ಒಬ್ಬರ ಮನೆಗೆ ಹೋಗಿದ್ದೆ. ಅವರ ಐದು ವರ್ಷದ ಮುದ್ದು ಮಗನಿಗೆ ಅಣ್ಣಾವರ ಹಾಡು ಕಲಿಸಿದೆ. ಆ ಹಾಡು ಈ ರೀತಿ ಇತ್ತು. ಮಾನವನಾಗಿ ಹುಟ್ಟಿದಮೇಲೆ ಏನೇನ್ ಕಂಡಿ ಸಾಯೋತನಕ ಸಂಸಾರದಲ್ಲಿ ಗಂಡ ಗುಂಡಿ ಹೇರಿಕೊಂಡು ಹೋಗೋದಿಲ್ಲ…
  • May 26, 2010
    ಬರಹ: geethapradeep
    ಅಂಕು  ಡೊಂಕಿನ  ಹಾದಿಯಲ್ಲಿ, ದೂರದೂರಿಗೆ  ಪಯಣ , ಕನ್ನಳತೆಗೆ  ನಿಲುಕುವಷ್ಟೇ  ಪರಿಧಿ  ಪ್ರತಿ  ಹಂತ  ಹಂತದಲ್ಲೂ , ಆಗೋಚರ  ದಿಗಂತ .   ಹತ್ತು  ಹಲವಾರು  ತಿರುವುಗಳು , ಮತ್ತೆ  ನೂರಾರು  ಹಾದಿ , ಆಯ್ಕೆಗಾಗಿ  ತೊಳಲಾಟ , ಬಾಳ್ವೆಗಾಗಿ  ಪರದಾಟ…
  • May 26, 2010
    ಬರಹ: Rakesh Shetty
    ಡೆನ್ನಾನ  ಡೆನ್ನಾನತುಳುನಾಡ ಸೀಮೆಡು ರಮರೊಟ್ಟು ಗ್ರಾಮೋಡುಗುಡ್ಡಾದ ಭೂತ ಉಂಡುಗೆ...ಅನ್ನೋ ಹಾಡಿನೊಂದಿಗೆ ದೂರದರ್ಶನದಲ್ಲಿ 'ಗುಡ್ಡದ ಭೂತ' ಅನ್ನೋ ಧಾರವಾಹಿ ಬರ್ತಿತ್ತು . ಆ ಧಾರವಾಹಿ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡು,ಅಲ್ಲಿಂದ ಕನ್ನಡ…
  • May 26, 2010
    ಬರಹ: naasomeswara
    ಮೇ ೨೦, ೨೦೧೦. ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ಜೆ.ಕ್ರೈಗ್ ವೆಂಟರ್ ಇನ್ಸ್ಟಿಟ್ಯೂಟ್ ತಾನು ಸ್ವ-ವಿಭಜಿಸುವ ಸಂಯೋಜಿತ ಬ್ಯಾಕ್ಟೀರಿಯವನ್ನು ಸೃಜಿಸಿರುವುದಾಗ ಸುದ್ಧಿಯನ್ನು ಸಾರಿತು! ಜೆ. ಕ್ರೈಗ್ ವೆಂಟರ್ ಅಮೆರಿಕದ ಓರ್ವ ಜೀವಶಾಸ್ತ್ರಜ್ಞ.…
  • May 26, 2010
    ಬರಹ: asuhegde
      ನಡೆಯಲು ಅಪ್ಪಣೆಕೊಟ್ಟು ಕಾಲುಗಳನ್ನು ನೀಡಿದವನ ಮಾತನ್ನೇ ಮೀರಿ ರೆಕ್ಕೆ ಕಟ್ಟಿಕೊಂಡು ಬಾನಿನಲ್ಲಿ ಹಾರುವ ಹಾರಾಟ ಇಲ್ಲಿ   ಎಲ್ಲವೂ ನಿನ್ನದೇ ಹಾಗಾದರೆ ನನ್ನದೇನಿಲ್ಲವೇ ಎಂದ ಆ ದೇವರು ಮುನಿಸಿಕೊಂಡು ನೀನೇ ನೋಡಿಕೋ ಎಂದು ಒಮ್ಮೊಮ್ಮೆ…
  • May 26, 2010
    ಬರಹ: ajakkalagirisha
    ಮೊನ್ನೆ ಭಾರತ ೨೦-೨೦ ಕ್ರಿಕೆಟ್ ನಲ್ಲಿ ಹೀನಾಯವಾಗಿ ಸೋತದ್ದು ಮತ್ತು ಚೆಸ್ಸಿನಲ್ಲಿ ವಿ.ಆನಂದ್ ವಿಶ್ವ ಚಾಂಪಿಯನ್ ಆಗಿ ನಾಕನೇ ಬಾರಿಗೆ ,ಅದರಲ್ಲೂ ಸತತವಾಗಿ ಮೂರನೇ ಬಾರಿಗೆ ಮೂಡಿಬಂದದ್ದು ಒಟ್ಟೊಟ್ಟಿಗೇ ಆಯಿತು. ಹೀಗಾದದ್ದರಿಂದ ಅನೇಕ…
  • May 26, 2010
    ಬರಹ: vasanth
    ಸಂಜೇಯು ಕಳೆದುಸೂರ್ಯ ಜಾರಿ  ಬೀಳುವ ಸಮಯದಲ್ಲಿನನ್ನಲ್ಲಿ ನೀ ಬಂದುಕೇಳಿದ್ದಾದರೂ ಏನು ಗೆಳತಿ?.ಆಗಸದಲ್ಲೊಂದು ಬೆಳಕನ್ನು ನೆಟ್ಟು ಬಾ ಎಂದು.ಕಳೆದು ಹೋಗಿರುವ ಸೂರ್ಯನನ್ನಾದರೂಹುಡುಕಿ ಕೊಡಲು ಪ್ರಯತ್ನಿಸುವೆ.ತುಸು ಚಂದ್ರನಿಗಾದರೂ…
  • May 26, 2010
    ಬರಹ: anilkumar
    (೪೧) ಒಳ್ಳೆಯ ಕಲಾಶಾಲೆಯೊಂದು, ಮೊದಲಿಗೆ, ಅಲ್ಲಿ ಕಲಿಸುವುದನ್ನೆಲ್ಲೆ ಹೇಗೆ ಮರೆಯುವುದು ಎಂಬುದನ್ನು ತಿಳಿಸುತ್ತದೆ. ಸಾಧಾರಣ ಕಲಾಶಾಲೆಯೊಂದು ಮಿಕ್ಕೆಲ್ಲವನ್ನೂ ಕಲಿಸುತ್ತದೆ. (೪೨) ನಾನೊಬ್ಬ ಪರಿಪೂರ್ಣ ವ್ಯಕ್ತಿತ್ವವುಳ್ಳ ವ್ಯಕ್ತಿ. ನನ್ನಲ್ಲಿನ…
  • May 26, 2010
    ಬರಹ: jnanamurthy
    ಏನೆಂದು ತಾ ಬಣ್ಣಿಸಲಿ ನಿನ್ನ ಹೋಲಿಸಲಿ ನಿನ್ನಾರಜೊತೆ ನಿನ್ನ ಹೊಗಳಿ ತಾರಕಕ್ಕೇರಿಸಲು ನಾನಲ್ಲ ಕವಿ; ನೀನಲ್ಲ ಚಂದ್ರಮುಖಿ ನಿನಗಿಲ್ಲ ನಕ್ಷತ್ರದೊಳಪು ನಿನ್ನಲ್ಲಿಲ್ಲ ಸುಕೋಮಲತೆ!!!   ರೋಧಿಸದಿರೆನ್ನ ಚೆಲುವೆ ನೀ ನನಗೆ ದೂರದ ಬೆಟ್ಟವಲ್ಲ; ನೀ…
  • May 26, 2010
    ಬರಹ: ksmanjunatha
    ಈ ಹಿಂದೆ ಪ್ರಕಟವಾಗಿದ್ದ "ಹೀಗೊಂದು ಬಿಕರೀ ನೋಟೀಸು" (http://sampada.net/blog/ksmanjunatha/05/05/2010/25238) ಲೇಖನದ ಮುಂದುವರೆದ ಭಾಗ (ಈ ಲೇಖನವನ್ನು ಬೇರೊಂದು ವೇದಿಕೆಗಾಗಿ ಸಿದ್ಧಪಡಿಸಿದ್ದರಿಂದ, ಈ ಹಿಂದಿನ ಲೇಖನದ ಕೆಲವು ಅಂಶಗಳು…
  • May 26, 2010
    ಬರಹ: asuhegde
    ಹಗಲೆಲ್ಲಾ ನನ್ನ ಬೆಂಗಾವಲಿಗಿರುವ ನನ್ನ ನೆರಳೂ ರಾತ್ರಿಯ ಕತ್ತಲೆಯಲ್ಲಿ ನನ್ನನ್ನು ಬಿಟ್ಟು ಕಾಣೆಯಾಗುವುದೇಕೆ?   ಬಾಳ ಬಟ್ಟೆಯಲಿ ಕತ್ತಲಾವರಿಸಿ ದಿಕ್ಕುಕಾಣದೇ ತತ್ತರಿಸಿದಾಗ ಆಪ್ತರಾದವರೂ ಕೈಬಿಡುವರೆಂಬ ಸೂಚನೆ ನೀಡುತ್ತಿರಬಹುದೇ... ಜೋಕೆ…
  • May 26, 2010
    ಬರಹ: Chikku123
    ಅಂಬಾಸಿಡರ್ ಕಾರ್ ಟಾರ್ ರೋಡ್ ದಾಟಿ ಮಣ್ಣಿನ ರಸ್ತೆಗೆ ಬಂದ ತಕ್ಷಣ ಸಡನ್ನಾಗಿ ನಿಲ್ತು. ಲಗೋರಿ ಆಡ್ತಿದ್ದ ನಾವು ಹೆದರಿ ದೇವಸ್ಥಾನದ ಒಂದು ಮೂಲೆಗೆ ಹೋಗಿ ಕದ್ದು ಕುಳಿತೆವು (ಯಾಕಂದ್ರೆ ಆಗೆಲ್ಲ ಅಂಬಾಸಿಡರ್ ಕಾರಲ್ಲಿ ಬಂದವ್ರು ಮಕ್ಳನ್ನ ಕಿಡ್ನಾಪ್…