ನೆರಳೂ ಕಾಣೆಯಾಗುವುದೇಕೆ?
ಹಗಲೆಲ್ಲಾ
ನನ್ನ ಬೆಂಗಾವಲಿಗಿರುವ
ನನ್ನ ನೆರಳೂ
ರಾತ್ರಿಯ ಕತ್ತಲೆಯಲ್ಲಿ
ನನ್ನನ್ನು ಬಿಟ್ಟು
ಕಾಣೆಯಾಗುವುದೇಕೆ?
ಬಾಳ ಬಟ್ಟೆಯಲಿ
ಕತ್ತಲಾವರಿಸಿ
ದಿಕ್ಕುಕಾಣದೇ
ತತ್ತರಿಸಿದಾಗ
ಆಪ್ತರಾದವರೂ
ಕೈಬಿಡುವರೆಂಬ
ಸೂಚನೆ
ನೀಡುತ್ತಿರಬಹುದೇ...
ಜೋಕೆ!
******
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ನೆರಳೂ ಕಾಣೆಯಾಗುವುದೇಕೆ?
ಉ: ನೆರಳೂ ಕಾಣೆಯಾಗುವುದೇಕೆ?
ಉ: ನೆರಳೂ ಕಾಣೆಯಾಗುವುದೇಕೆ?
ಉ: ನೆರಳೂ ಕಾಣೆಯಾಗುವುದೇಕೆ?
ಉ: ನೆರಳೂ ಕಾಣೆಯಾಗುವುದೇಕೆ?
ಉ: ನೆರಳೂ ಕಾಣೆಯಾಗುವುದೇಕೆ?
ಉ: ನೆರಳೂ ಕಾಣೆಯಾಗುವುದೇಕೆ?
In reply to ಉ: ನೆರಳೂ ಕಾಣೆಯಾಗುವುದೇಕೆ? by kavinagaraj
ಉ: ನೆರಳೂ ಕಾಣೆಯಾಗುವುದೇಕೆ?
ಉ: ನೆರಳೂ ಕಾಣೆಯಾಗುವುದೇಕೆ?
In reply to ಉ: ನೆರಳೂ ಕಾಣೆಯಾಗುವುದೇಕೆ? by gopinatha
ಉ: ನೆರಳೂ ಕಾಣೆಯಾಗುವುದೇಕೆ?