ಜೀವನವೆಂದರೆ......

ಜೀವನವೆಂದರೆ......

 

ಜೀವನವೆಂದರೆ ಆಸೆ ನಿರಾಸೆಗಳ ಸಾಗರ,
ಸರಿ ತಪ್ಪುಗಳ ಆಗರ.
ಜೀವನವೆಂದರೆ ಹುಟ್ಟು ಸಾವಿನ ಅಂಕಣ 
ಸಿಹಿ ಕಹಿಗಳ ಮಿಶ್ರಣ 
ಜೀವನವೆಂದರೆ ನೋವು ನಲಿವು,
ಸೋಲು ಗೆಲವು.
ಜೀವನವೆಂದರೆ ಉತ್ತರ ಸಮಸ್ಯೆ,
ಅನಗತ್ಯ ಅಗತ್ಯ.

 

ಜೀವನವೆಂದರೆ ಆಸೆ ನಿರಾಸೆಗಳ ಸಾಗರ,

ಸರಿ ತಪ್ಪುಗಳ ಆಗರ.


ಜೀವನವೆಂದರೆ ಹುಟ್ಟು ಸಾವಿನ ಅಂಕಣ,

ಸಿಹಿ ಕಹಿಗಳ ಮಿಶ್ರಣ 

 

ಜೀವನವೆಂದರೆ ನೋವು ನಲಿವು,

ಸೋಲು ಗೆಲವು.


ಜೀವನವೆಂದರೆ ಉತ್ತರ ಸಮಸ್ಯೆ,

ಅನಗತ್ಯ ಅಗತ್ಯ...

Rating
No votes yet

Comments