ಒಂದು ಹೂವಿನ ಕಥೆ.!..
ನಾನೊಂ
ದು ಪ್ಲಾಸ್ಟಿಕ್ ಹೂ
ನನ್ನಲ್ಲಿ ಜೀವವಿಲ್ಲ
ವಾಸನೆಯಿಲ್ಲ
ನಾ! ಬಾಡುವುದೇ ಇಲ್ಲ.
ಹೂವ್ವಂತೆ ಕಂಡರೂ
ಚಿಟ್ಟೆಗಳು ಬಳಿ ಬರುವುದಿಲ್ಲ.
ಎಲ್ಲರಂತೆ ಬದುಕಲು ಆಸೆಯಿದೆ
ದೇಹದಲಿ ಉಸಿರಿಲ್ಲ.
ನನ್ನೂಳಗೆ ತೀರದಷ್ಟು ನೋವಿದೆ
ಹೇಳಿಕೊಳ್ಳುವುದಿಲ್ಲ.
ಶೋಷಣೆಗೆ ಬಲಿಯಾದ
ವಿಶಾದಕ್ಕೆ ಗುರಿಯಾದ
ಹೀನವಾದ ಬದುಕಿನ
ಪ್ಲಾಸ್ಟಿಕ್ ಹೂ ನಾ!.
ನಾ ಸಾಯುವುದಿಲ್ಲ
ಸಾಯಲು ಬಿಡುವುದಿಲ್ಲ.
ನನ್ನ ಆಸೆಗಳು ಆಗಾಧ
ಪೂರೈಕೆಯಿಲ್ಲ.
ಮಣ್ಣಲಿ ಬೆಳೆವ ಅಸಲಿ ಹೂಗಳ
ರೂಪ ಮಾತ್ರ ನಾ.
ಮಣ್ಣಲಿ ಹುಟ್ಟುವ ಭಾಗ್ಯ
ನನಗಿಲ್ಲ.
ಇರುವ ತನಕ
ಬಾಡಿಹೋದ
ಬಾಡಿ ಹೋಗದಂತ
ಪ್ಲಾಸ್ಟಿಕ್ ಹೂ ನಾ!…
Rating
Comments
ಉ: ಪ್ಲಾಸ್ಟಿಕ್ ಹೂ ನಾ!…
In reply to ಉ: ಪ್ಲಾಸ್ಟಿಕ್ ಹೂ ನಾ!… by ksraghavendranavada
ಉ: ಪ್ಲಾಸ್ಟಿಕ್ ಹೂ ನಾ!…
ಉ: ಪ್ಲಾಸ್ಟಿಕ್ ಹೂ ನಾ!…
In reply to ಉ: ಪ್ಲಾಸ್ಟಿಕ್ ಹೂ ನಾ!… by kavinagaraj
ಉ: ಪ್ಲಾಸ್ಟಿಕ್ ಹೂ ನಾ!…