ಮೂಢ ಮನ !!

ಮೂಢ ಮನ !!

ಚಿಂತೆಯಾ ಸಂತೆಯಲಿ
ನೆಮ್ಮದಿಯ ಮಾರಿ ನೊವನ್ನು ಕೊಂಡು..
ಚಿತೆಗೆ ತನ್ನನು ತಾನೆ ಆಹ್ವಾನಿಸಿ
ದುಃಖದ ದಳ್ಳುರಿಯಲಿ ಬೆಂದು..
ಕಡೆಗೆ ಮಣ್ಣಿನಲಿ ಮಣ್ಣಾಯ್ತು
ಮೂಢ ಮನಸು !!!

Rating
No votes yet

Comments