ಸ೦ಪದ ’ಸ೦’ಮಿಲನ ಕಾರ್ಯಕ್ರಮದಲ್ಲಿ ಬದಲಾವಣೆ

ಸ೦ಪದ ’ಸ೦’ಮಿಲನ ಕಾರ್ಯಕ್ರಮದಲ್ಲಿ ಬದಲಾವಣೆ

      ಕೊನೇ ಘಳಿಗೆಯಲ್ಲಿ ಕಾರ್ಯಕ್ರಮದ ದಿನಾ೦ಕ ಮತ್ತು ಸ್ಥಳ  ಬದಲಾವಣೆ ಮಾಡುತ್ತಿರುವುದಕ್ಕೆ ಕ್ಷಮೆಯಿರಲಿ.ಒ೦ದೊಳ್ಳೆಯ ಕೆಲಸಕ್ಕೆ ನೂರಾರು ವಿಘ್ನಗಳೆ೦ಬ೦ತೆ ಸ೦ಪದಿಗರನ್ನು ಒ೦ದೆಡೆ ನೋಡುವ , ಹಲವಾರು ವಿಷಯಗಳನ್ನು ಹ೦ಚಿಕೊಳ್ಳುವ ಸತ್ಕಾರ್ಯಕ್ಕೆ ಹಲವಾರು ಅಡ್ಡಿಗಳು.ಮೊದಲೇ ನಿರ್ಧರಿಸಿದ ದಿನಾ೦ಕಕ್ಕೆ , ಸ್ಥಳ ಸಿಗದ ಕಾರಣ ಕಾರ್ಯಕ್ರಮವನ್ನು ಬೇರೆಡೆ ಆಯೋಜಿಸಲು ನೋಡಿದೆವು ಆದರೆ ಏಕೋ ಸರಿಹೊ೦ದುತ್ತಿಲ್ಲ.
ಸ೦ಪದ ಸ೦’ಮಿಲನ ಹಬ್ಬವನ್ನ ಒ೦ದು ವಾರ ಮು೦ದೂಡಲಾಗಿದೆ.
೧೩ರ ಭಾನುವಾರ ಖ೦ಡಿತವಾಗಿ ಹಬ್ಬ ಆಚರಿಸೋಣ. ನಾವು ಮಾಡಿಕೊ೦ಡಿರೋ ತಯಾರಿ ಸಾಲದು ಎ೦ದೆನಿಸಿದೆ. ಬದಲಾವಣೆಯ ನ೦ತರ


ಸ೦ಮಿಲನದ ವಿವರ
ದಿನಾ೦ಕ ೧೩ ಜೂನ್ ೨೦೧೦
ಸ್ಥಳ ಬ್ಯೂಗಲ್ ರಾಕ್, ಬಸವನ ಗುಡಿ
ಸಮಯ : ಬೆ.೧೦ ರಿ೦ದ ೪ ರ ವರೆಗೆ
ದಿನಾ೦ಕ ಬದಲಾಗುವುದಿಲ್ಲ. ಅದೇ ದಿನಕ್ಕೆ ಹಾಲ್ ಒ೦ದನ್ನು ಬುಕ್ ಮಾಡುವ ಪ್ರಯತ್ನದಲ್ಲಿದ್ದೇವೆ. ಒ೦ದು ವೇಳೆ ಸ್ಥಳ ಸಿಗದ ಪಕ್ಷದಲ್ಲಿ ಬಸವನ ಗುಡಿಯ ’ಕಹಳೆ ಬ೦ಡೆ’ ಯಲ್ಲಿ ಕಾರ್ಯಕ್ರಮ ನಡೆಯೋದು ನಿಶ್ಚಿತ. ನಿಮ್ಮ ಉತ್ಸಾಹ ಕಡಿಮೆಯಾಗದಿರಲಿ.ಪ್ರೋತ್ಸಾಹ ನಿರ೦ತರವಾಗಿರಲಿ.
ಸಲಹೆ ಸೂಚನೆಗಳಿಗೆ ಸ್ವಾಗತ


ಸ೦ಪದ ತ೦ಡ

Rating
No votes yet

Comments