ಹಿಂದೆ ಚೀನಾ ದೇಶದಲ್ಲಿ ನಗುವ ಸಂತ(laughing monks)ರೆಂದೇ ಪ್ರಸಿದ್ಧರಾದ ಮೂವರು ಪರಿವ್ರಾಜಕರಿದ್ದರು. ಮೂವರು ಒಟ್ಟಿಗೆ ನಗುತ್ತ ನಗಿಸುತ್ತ ತಮ್ಮ ಜೀವಮಾನವನ್ನೇ ಕಳೆದರು. ಸಂತೆ, ಮಾರುಕಟ್ಟೆ ಮುಂತಾದ ಜನನಿಬಿಡ ಪ್ರದೇಶದಲ್ಲಿ…
ಬಿದ್ದ ಅವನು ಜಾರಿ ಪ್ರೇಮ ನಿವೇದಿಸಬೇಕೆಂದ ಸೂರಿ ಬೀಳ ಬೇಡ ಎಂದೇ ಜಾರಿ ಆದರೂ ಬಿಡದೆ ನಡೆಸಿದ ತಯಾರಿ ಹೇಳಲು ಮುಂದೆ ನಿಂತ ಈ ಬಾರಿ
ಮುಂದೆ ನಿಂತು ಆದನಾತ ಗಾಬರಿ ಅವಳು ತೋರಿದಳು ಅಸಡ್ಡೆಯ ಮಾರಿ …
ಅದೊಂದು ಪಾರ್ಕು. ಅದರಲ್ಲಿನ ಕಲ್ಲು ಬೆಂಚೊಂದರಲ್ಲಿ ಅ ಮುದುಕ ಕುಳಿತಿದ್ದಾನೆ ಎಷ್ಟೋ ವರ್ಷಗಳಿಂದ ಅಲ್ಲಿ ಕುಳಿತಿದ್ದಾನೆ ಅಂತ ಕಾಣುತ್ತೆ. ಅವನು ಕುಳಿತಿರುವ ಕಲ್ಲು ಬೆಂಚಿನ ಸುತ್ತ ಮುತ್ತ ಹಿಂದೆ ಏನಿತ್ತೋ ಈಗ ಗಗನಚುಂಬಿ ಕಟ್ಟಡಗಳಿವೆ. ಶೇರು…
ಈಗ ನೀನೇ ಅನ್ಬವ್ಸ್! ನಂಗೇನ್!!!ಒಂದು ಕಡೆಯಿಂದ ನೋಡುವಾಗ ಎಲ್ಲ ಹಳ್ಳಿಗಳೂ ಒಂದೇ ರೀತಿ ಅಲ್ಲಿನ ಜನ, ಜೀವನ, ಚಿಕ್ಕವರಿರುವಾಗಿನ ಅನುಭವ ಎಲ್ಲಾ ಸಮಾನಾಂತರವಾದವುಗಳೇ.ಅದನ್ನ ನೆನಪಿಸಿಕೊಂಡರೆ ಈಗಲೂ ಮನಸ್ಸು ಅಲ್ಲಿಗೇ, ಆ ಕಾಲಕ್ಕೇ ಓಡಿಬಿಡುತ್ತೆ.…
ಗುರು ವೀರಭದ್ರನ ಸ್ಮೃತಿಪಟಲದಿಂದ ಹಿಂದಿನ ರಾತ್ರಿಯ ಕನಸು ಇನ್ನೂ ಮರೆಯಾಗಿರಲಿಲ್ಲ. ಅಷ್ಟು ಘೋರವಾಗಿತ್ತು ಆ ಕನಸು. ಗುರು ಕನಸಿನಲ್ಲಿ ತನ್ನ ಅತಿ ಭಯಂಕರ ಮರಣವನ್ನು ಕಂಡಿದ್ದ. ಆ ಮರಣಕ್ಕೆ ಕಾರಣವಾದ ವ್ಯಕ್ತಿಯನ್ನು ಕಂಡಿದ್ದನಾದರೂ ಹಿಂದೆಂದೂ…
ಈದಿನದ ದಿನಪತ್ರಿಕೆಗಳಲ್ಲಿ ಪ್ರಮುಖ ಸುದ್ದಿ ಸ್ವಯ೦ಘೋಷಿತ ದೇವಮಾನವ ಶ್ರೀ ನಿತ್ಯಾನ೦ದರ ಪೀಠ ತ್ಯಾಗ. ಹರಿದ್ವಾರದಲ್ಲಿದ್ದುಕೊ೦ಡು ವಿಡಿಯೋ ಸ೦ದರ್ಶನವನ್ನು ತನ್ನ ಭಕ್ತ ಮಹಾಶಯರಿಗೆ ನಿತ್ಯಾನ೦ದ ನೀಡಿದ್ದಾರೆ. ಆಶ್ರಮದ ಆಡಳಿತಕ್ಕೆ ವಿಶ್ವಸ್ಥ…
"ಅಲ್-ನಂಸ" ಎಂದರೇನು ಅಥವಾ ಯಾವ ದೇಶ ಇದು ಎನ್ನುತ್ತಾ ಬಂದರು ನಮ್ಮ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ವಿಭಾಗದ ಮುಖ್ಯಸ್ಥರು. ಅವರಿಗೆ ತಿಳಿದಿತ್ತು ಹೆಂಡತಿ, ಪುಟಾಣಿ ಮಕ್ಕಳ ಸಮಯ ಕದ್ದು, ಆಫೀಸ್ನಲ್ಲಿ ಕೆಲಸ ಇದೆ ಎಂದು ನೆಟ್ ಮೇಲೆ ನೇತಾಡುವ…
ಕೇಳಿ ಕೇಳಿಸಿ... ಬಿಗ್ ಎಫ್ ಎಂ ಈ ವಾರ (ಸಮೀಕ್ಷೆಯ) ಅತ್ಯಂತ ಹೆಚ್ಚು ಕೇಳುಗರನ್ನು ಪಡೆದ ರೇಡಿಯೋ ಸ್ಟೇಷನ್ ಆಗಿ ಲೈಫ್ ತನ್ನದಾಗಿಸಿಕೊಂಡಿದೆ. ಆದರೆ ವಿಶೇಷ ಅಂದ್ರೆ ಸಮಾಜದ ಸಮುದಾಯ ಜವಾಬ್ದಾರಿ ಹೊಂದಿರುವ ಆಕಾಶವಾಣಿ ಪ್ರೈಮರಿ ಚಾನೆಲ್ ಕೊನೆ…
ಹೋದ ಸಲ ನಿನ್ನನ್ನು ಭೇಟಿಯಾದಾಗ ನಾವು ಹೇಗಿದ್ದೆವು? ಎಲ್ಲಾ ಹೇಗಿತ್ತು? ಮರೆತೇ ಹೋಗಿದೆ. ಅಂತಹ ದಿನಗಳಿವು. ದೂರದಿಂದಲೇ ಮಾತಾಡುತ್ತಿದ್ದೆವು. ಆದರೂ ಮುಖಾಮುಖಿಯಾಗುವ ಚಂದವೇ ಬೇರೆ ತಾನೆ? ಇದು ನಿನಗೂ ಗೊತ್ತು. ಆದರೂ ನಿನಗೆ ಒಂದು ಗುಟ್ಟು…
ಸ್ಕೂಟಿಯಲ್ಲಿ ಚೂಟಿಯ ನೋಡಿ ಬೈಕಲ್ಲಿ ಬೆಂಬತ್ತಿ ಓಡಿ ಕಾಫಿಡೇಯಲ್ಲಿ ಅವಳನ್ನು ಕಾಡಿ ಪ್ರೀತಿಯ ಭಿಕ್ಷೆ ಬೇಡಿ ಜೊತೆ ಒಂದಾದ ಜೋಡಿ ಅವನ ಶ್ರೀಮಂತಿಕೆ ನೋಡಿ ಕೈಲಿದ್ದ ಕಾಸೆಲ್ಲ ಜಾಲಾಡಿ ಕೈಕೊಟ್ಟಳು ಬೇರೊಬ್ಬನೊಂದಿಗೆ ಓಡಿ
ಸ್ಕೂಟಿಯಲ್ಲಿ ಚೂಟಿಯ ನೋಡಿ ಬೈಕಲ್ಲಿ ಬೆಂಬತ್ತಿ ಓಡಿ ಕಾಫಿಡೇಯಲ್ಲಿ ಅವಳನ್ನು ಕಾಡಿ ಪ್ರೀತಿಯ ಭಿಕ್ಷೆ ಬೇಡಿ ಜೊತೆ ಒಂದಾದ ಜೋಡಿ ಅವನ ಶ್ರೀಮಂತಿಕೆ ನೋಡಿ ಕೈಲಿದ್ದ ಕಾಸೆಲ್ಲ ಜಾಲಾಡಿ ಕೈಕೊಟ್ಟಳು ಬೇರೊಬ್ಬನೊಂದಿಗೆ ಓಡಿ
ಗೋ ಹತ್ಯೆ ಕುರಿತಂತೆ ಈಗ ಬಹಳಷ್ಟು ಚರ್ಚೆಯಾಗುತ್ತಿದೆ. ನಮ್ಮ ರಾಜ್ಯ ಸರ್ಕಾರವು ಗೋಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಜಾರಿ ಮಾಡುವ ಹುನ್ನಾರದಲ್ಲಿದ್ದು ಲಕ್ಷಾಂತರ ಜನರ ಆಹಾರಕ್ಕೆ ಕಡಿವಾಣ ಹಾಕುತ್ತಿದ್ದೆ. ಈ ನಿಟ್ಟಿನಲ್ಲಿ ರಾಜ್ಯದ್ಯಂತೆ ರೈತರು…
ಕೇ೦ದ್ರ ಸರಕಾರದ ನಾರಿಯಲ್ ವಿಕಾಸ್ ಬೋರ್ಡನವರು (coconut development board) ಇವತ್ತಿನ ಕನ್ನಡ ಪತ್ರಿಕೆಯಲ್ಲಿ ಹಿ೦ದಿ ಭಾಷೆಯಲ್ಲಿ ತಮ್ಮ ಜಾಹಿರಾತನ್ನು ಕೊಟ್ಟು ತಮ್ಮ ಮೂರ್ಖತನ ಪ್ರದರ್ಶಿಸಿದ್ದಾರೆ. ಕೇ೦ದ್ರ ಸರಕಾರ ಪರೋಕ್ಷವಾಗಿ ಹಿ೦ದಿ…
ಈ ಸಮಯ ಪರೀಕ್ಷ ಸಮಯ.ವಿದ್ಯಾರ್ಥಿಗಳು ಒಂದು ವರ್ಷದ ಓದನ್ನು ಕೇವಲ ಮೂರು ಗಂಟೆಗಳಲ್ಲಿ ಕುಳಿತು ಉತ್ತರ ಪತ್ರಿಕೆಯ ಮೂಲಕ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಅಣಿಯಾಗುತ್ತಿರುವ ಸಮಯ ಇಂತಹ ಸಮಯದಲ್ಲಿ ವಿದ್ಯುತ್ ಕಣ್ಣು ಮಚ್ಚಾಲೆಯಿಂದಾಗಿ…
ನಿನ್ನ ಪ್ರೀತಿಗೆ ನಾನಿಂದು ಮನಸಾರೆ ಸೋತೆ
ನಿನ್ನ ಹೃದಯದಲ್ಲಿ ತೆರೆಯಬೇಕೆಂದಿರುವೆ ಒಂದು ಖಾತೆ
ನಿನ್ನ ನಯನಗಳು ಆಡಿಹುದೊಂದು ಸಿಹಿಮಾತೆ
ನಿನ್ನ ಸಂಗಾತದಲ್ಲಿ ದಾಟಬೇಕೆಂದಿರುವೆ ಸಂಸಾರವೆಂಬ ಸಂತೆ
ಓ ನನ್ನ ಸುಜಾತೆ ಹೇಳು? ಇನ್ನೇನು ನಿನ್ನ ಚಿಂತೆ…
ಮೊನ್ನೆ ಭಾನುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಯಿತು. ಖೇದಕರ ಸಂಗತಿ ಅಂದ್ರೆ ಶೇಕಡ ೫೦ ಕ್ಕಿಂತ ಕಡಿಮೆ ಮತದಾನ ಆಯಿತು. ಅದರಲ್ಲೂ ಯುವಕರಂತೂ ಮತಗಟ್ಟೆ ಹತ್ತಿರ ಸುಳಿಯಲು ಕೂಡ ಆಸಕ್ತಿ ತೋರಲಿಲ್ಲ ಅಂತ ಮಾಧ್ಯಮಗಳು ವರದಿ ಮಾಡಿವೆ…