March 2010

  • March 31, 2010
    ಬರಹ: ksraghavendranavada
    || ಗುರು ಬ್ರಹ್ಮಾ ಗುರು ವಿಷ್ಣು ಗುರು ದೇವೋ ಮಹೇಶ್ವರಾ | || ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮ ||
  • March 31, 2010
    ಬರಹ: gopinatha
    ಹ್ಞಾ !! ನಂಗಿಲ್ಯಾ!!!???"ಚಿಕ್ಕಮ್ಮ, ಚಿಕ್ಕಮ್ಮ, ನೀವ್ ಸಣ್ಣಿಪ್ಪತ್ತಿಗೆ ಮಂಗ ನಿಮ್ಗ್ ಹೊಡಿತಮ್ರಲ್ಲೇ, ಹಂಗಾರೆ ಎಂತಕೆ ಹೊಡಿತ್ ಮಂಗ ನಿಮ್ಗೆ?""ಅದ್ಯಾರ್ ಹೇಳ್ರಾ ನಿಂಗೀಗ?" ಸ್ವಲ್ಪ ನಾಚಿಕೊಂಡ ಚಿಕ್ಕಮ್ಮನ ನೆನಪು ಆಗಲೇ ಬಾಲ್ಯಕ್ಕೆ…
  • March 31, 2010
    ಬರಹ: hamsanandi
    ಜಿಪುಣನಿಗಿಂತಲು ಕೊಡುಗೈ ದಾನಿಹಿಂದಿರಲಿಲ್ಲ ಮುಂದೆ ಬರಲಾರತಾ ಮುಟ್ಟದ ಹಣಕಾಸೆಲ್ಲವನೂಕಂಡವರಿಗುಳಿಸಿ ಹೋಗುವನಲ್ಲ!ಸಂಸ್ಕೃತ ಮೂಲ:ಕೃಪಣೇನ ಸಮೋ ದಾತಾ ನ ಭೂತೋ ನ ಭವಿಷ್ಯತಿ|ಅಸ್ಪೃಶನ್ನೇವ ವಿತ್ತಾನಿ ಯಃ ಪರೇಭ್ಯಃ ಪ್ರಯಚ್ಛತಿ ||-ಹಂಸಾನಂದಿ
  • March 30, 2010
    ಬರಹ: Indushree
    ಕಣ್ಣ ತುಂಬ ನೂರು ಕನಸುಮನವ ಕಾಡೋ ನೂರು ನೆನಪುಹೊತ್ತು ಹೊಸತು ಹೆಜ್ಜೆಯಿಡಲುನಿಮ್ಮ ಭೇಟಿಯಾಯಿತುಮೊದಲ ದಿನವೇ ಮಾತನಾಡಿಇಷ್ಟಾನಿಷ್ಟ ತಿಳಿದುಕೊಂಡುಕಷ್ಟ ಸುಖವ ಹಂಚಿಕೊಳಲುಸ್ನೇಹ ಕುದುರಿತುಹಲವು ವಿಷಯಗಳನು ಕೆದಕಿನೆನಪುಗಳನು ಮೆಲುಕು ಹಾಕಿನಾವು…
  • March 30, 2010
    ಬರಹ: abdul
    ಇರುಳು ಕವಿಯುತ್ತಿದ್ದಂತೆ ವಾಹನ ಚಾಲಕರು (ಕೆಲವರು ಭಕ್ತಿಯಿಂದ ಕೈ ಮುಗಿದು ) ತಮ್ಮ ವಾಹನಗಳ ದೀಪಗಳನ್ನು ಉರಿಸುತ್ತಾರೆ. ಇದರಲ್ಲೇನೂ ಆಶ್ಚರ್ಯವಿಲ್ಲ ಬಿಡಿ. ಆದರೆ ಹಗಲಿನಲ್ಲಿ? ಹಗಲಿನಲ್ಲಿ ದೀಪದ ವಾಹನಗಳಿಗೆ? ಇದೆ ಎನ್ನುತ್ತಾರೆ ಕೆಲವರು,…
  • March 30, 2010
    ಬರಹ: uday_itagi
    ಮೈಕೆಲ್ ಓಬಿಯ ಆಸೆಗಳೆಲ್ಲಾ ಅವನು ನಿರೀಕ್ಷಿಸಿದ್ದಕ್ಕಿಂತ ಬಹಳಷ್ಟು ಮೊದಲೇ ಈಡೇರಿದ್ದವು. ಓಬಿ 1949 ಜನೇವರಿ ತಿಂಗಳಲ್ಲಿ ಎನ್ಡುಮೆ ಕೇಂದ್ರೀಯ ವಿದ್ಯಾಲಯದ ಮುಖ್ಯೋಪಾದ್ಯಯನಾಗಿ ನೇಮಕಗೊಂಡ.  ಆ ಶಾಲೆ ಬಹಳ ದಿವಸದಿಂದ ಹಿಂದುಳಿದ ಶಾಲೆಯಾಗಿಯೇ…
  • March 30, 2010
    ಬರಹ: veeravenki
    ನನ್ನ ಕವಿತೆಗೆ ಸ್ಫೂರ್ತಿ ಏನಾದರು ಆಗಬಹುದು ಗೆಳತಿ, ನೀ ಎನ್ನ ಸ್ಪೂರ್ತಿಯಾಗಬಹುದು ನಿನ್ನ ಹೊಳೆಯುವ ಕಂಗಳೆ ಸ್ಪೂರ್ತಿಯಾಗಬಹುದು ಎರಡೂವರೆ ದಶಕದಿಂದ ನನ್ನ ಮುತ್ತಿಗಾಗಿ ಕಾಯುತ್ತಿರುವ ನಿನ್ನ ಕೆನ್ನೆಗಳು ಸ್ಪೂರ್ತಿಯಾಗಬಹುದು ಕೆನ್ನೆಗೆ ಮೊದಲು…
  • March 30, 2010
    ಬರಹ: veeravenki
    ಮಳೆಯಲಿ ನೆನೆಯುತ  ನಿನ್ನನು ನೆನೆಸುತ  ಸುರಿಸುವ ಕಣ್ಣೀರಿಗೆ ಏನಿದೆ ಅರ್ಥ  ಮಳೆಯೊಂದಿಗೆ ಬೆರೆತಿರುವ ಕಣ್ಣೀರು ಬರೀ ವ್ಯರ್ಥ   ಗಾಳಿಯಲಿ ನಿನ್ನುಸಿರನು ಹುಡುಕುತ  ಹುಡುಕಾಟದ ಅಮಲಿನಲಿ ಬದುಕುತ  ಬಯಸುವ ಪ್ರೀತಿಗೆ ಏನಿದೆ ಅರ್ಥ  ಗಾಳಿಯೊಂದಿಗೆ…
  • March 30, 2010
    ಬರಹ: asuhegde
    ೧೯೭೦ರ ದಶಕದ ಉತ್ತರಾರ್ಧದಲ್ಲಿ ವಿಭಜನೆ ಆದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ) ಎಂದು ನಾಮಕರಣಗೊಂಡಿದ್ದ ಈ ರಾಜಕೀಯ ಪಕ್ಷ ಮರಳಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆದದ್ದು ಯಾವಾಗ ಎನ್ನುವ ಬಗ್ಗೆ ಏನಾದರೂ ಮಾಹಿತಿ ಸಿಗಬಹುದೇ?   -…
  • March 30, 2010
    ಬರಹ: ನಿರ್ವಹಣೆ
    ಕಳೆದ ಕೆಲವು ದಿನಗಳಿಂದ ಹಲವರಿಗೆ 'ಸಂಪದ'ದಿಂದ 'ನಿಮ್ಮ ಬರಹವು ವಿಶೇಷ ಲೇಖನವಾಗಿ ಆಯ್ಕೆಯಾಗಿದೆ' ಎಂಬ ಇ-ಮೈಲ್ ಬರುತ್ತಿರಬಹುದು. ಸಂಪದದಲ್ಲಿ ಹೊಸ ಬದಲಾವಣೆಗಳನ್ನು ತರುತ್ತಿರುವ ಈ ಸಮಯದಲ್ಲಿ ನಿರ್ವಹಣಾ ತಂಡವು ಸಂಪದ ಆರ್ಕೈವಿನಿಂದ ಹಲವು…
  • March 30, 2010
    ಬರಹ: srinivasmurthy.c
    ಅವಳನ್ನ ನಾನು ಪ್ರೀತಿಯ ಭಾವನೆಯಿ೦ದ ನೋಡಿಧು ತಪ್ಪು,,,,,,,,,
  • March 30, 2010
    ಬರಹ: BRS
    ಬದುಕಿನಲ್ಲಿ ಬೆಂದರೆ ಬೇಂದ್ರೆಯಾಗುತ್ತಾನಂತೆ! ಹಾಗೆ ಬದುಕಿನುದ್ದಕ್ಕೂ ಬೇಯುತ್ತಲೇ ಇದ್ದ ಬೇಂದ್ರೆಯವರನ್ನು ವಿಶೇಷ ಕವಿಯಾಗಿ ಕನ್ನಡ ಎಂ.ಎ. ಮಾಡುವಾಗ ಓದಬೇಕಾಯಿತು. ಆಗಿನ ನನ್ನ ದರದೃಷ್ಟವೆಂದರೆ ಬೇಂದ್ರೆಯವರ ಯಾವುದೇ ಸಾಹಿತ್ಯಕೃತಿ…
  • March 30, 2010
    ಬರಹ: fadoman
    ಒಮ್ಮೆ ಇಣುಕಿ ನೋಡಿದೆ ,ಭಾರತದಿ ಅತ್ತ -ಇತ್ತ , ಸುತ್ತ -ಮುತ್ತ    ಮತ್ತು ಎತ್ತ ಕಣ್ಣ ಹಾಯಿಸಿದರೂ ಗಾವರ ; ಗದ್ದಲ ,ಬರಿಗದ್ದಲ ,ನಿತ್ಯ ಗದ್ದಲ .   ಕೋಮು ಸೌಹಾರ್ದವ ಭಾಷಣ -ಗಳಲಿ ಕೊರೆಯುವ ಇವರು 'ಪುರಾತನ ಸಹೋದರರ ' ಮನದಲಿ ವಿಷದ    ಬೀಜ  …
  • March 30, 2010
    ಬರಹ: payanigasatya
              ಕವಿ ರವೀಂದ್ರನಾಥ ಟಾಗೂರರು ಒಮ್ಮೆ ತಮ್ಮ ಕೋಣೆಯಲ್ಲಿ ಮೊಂಬತ್ತಿಯ ಬೆಳಕಿನಲ್ಲಿ ಏನನ್ನೋ ಓದುತ್ತ, ಇನ್ನೇನನ್ನೋ ಚಿಂತಿಸುತ್ತ ಕುಳಿತಿದ್ದರು. ಮೊಂಬತ್ತಿಯ ಮೇಣ ಕರಗಿ ಜ್ವಾಲೆ ಆರಿಹೋಯಿತು, ಕೋಣೆಯಲ್ಲಿ ಕತ್ತಲು ವ್ಯಾಪಿಸಿತು. ಆಗ…
  • March 30, 2010
    ಬರಹ: pachhu2002
    ಮನದಿ ಹುದುಗಿರುವ ವಿಚಾರಗಳು ಹಲವು,ತನ್ನದೇ ಆದ ಆಲೋಚನೆಗಳು ಹಲವು,ಮನದಿ ಮೂಡಿರುವ ಭಾವನೆಗಳ ಕದನದಿಗೆದ್ದವರು ಯಾರು ಸೋತವರು ಯಾರು...ಸುಪ್ತ ಮನಸಿನ ವೇಗವನು ಹಿಡಿಯುವರು ಯಾರು,ಸುಪ್ತ ಮನಸಿನ ಕನಸನು ಕಂಡವರು ಯಾರು..ಎಲ್ಲ ಪರಿಧಿಗಳನು ಮೀರಿ ಈ ಮನವು…
  • March 30, 2010
    ಬರಹ: umeshhubliwala
        ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ ಈ ಹಾಡು ಅಮಿತಾಬ್ ಗುನುಗುನಿಸುತ್ತಿರಬಹುದು ಆಗಾಗ.ನಿಜ ನೆಹರು,ಇಂದಿರಾ ಹಾಗೂ ತೇಜಿಬಚ್ಚನರ ನಡುವೆ ಆತ್ಮೀಯತೆ ಇತ್ತು ಇದೇ ಆತ್ಮೀಯತೆಅಮಿತಾಬ್ ರಾಜಕೀಯಪ್ರವೇಶ ಮುಂದೆ ಸಂಸತ್ ಸದಸ್ಯನಾಗುವವರೆಗೂ…
  • March 29, 2010
    ಬರಹ: guruprasad.sringeri
    ಯಾರು ಹಿತವರು ನಿಮಗೆ ಈ ಮೂವರೊಳಗೆ..............?               ನಾನು ಒಂದು ಕಂಪನಿಯ ಆಫೀಸಿನ ಕೆಲಸಗಾರರ ಬಗ್ಗೆ ಒಂದಿಷ್ಟು ಹೇಳುತ್ತೇನೆ...., ಕೇಳ್ತೀರಾ.........?  ಈ ಕಂಪನಿಯು ನನಗೆ ಗೊತ್ತಿರೋ ಹಾಗೆ ಇಪ್ಪತ್ತೈದು ಶಾಖೆಗಳನ್ನು…
  • March 29, 2010
    ಬರಹ: savithru
    ದ್ವಿತ್ಯಾಕ್ಷರಗಳ ನಡುವೆ ಬೇರೊಂದು ಅಕ್ಷರವನ್ನು ತಂದು ಬಿಡಿಸಿ ಹೇಳುವುದಕ್ಕೆ  epenthesis ಅನ್ನುತ್ತಾರೆ. ಕನ್ನಡದಲ್ಲಿ ಇದಕ್ಕೆ ಏನು ಹೇಳುತ್ತಾರೆ ಎಂದು ತಿಳಿದವರು ತಿಳಿಸಿ. epenthesis ನಲ್ಲಿ ಎರಡು ವಿಧ.   ೧. anaptyxis ೨.…
  • March 29, 2010
    ಬರಹ: harsha_chintu
    ಪ್ರಸ್ತುತ ಶೈಲಿಯಲ್ಲಿ ಕಥೆ ಬರೆಯಲು ಇದು ನನ್ನ ಮೊದಲ ಪ್ರಯತ್ನ. ಈ ಕಥೆಯನ್ನು ನಾನು ಕೆಲವು ಕಂತುಗಳಲ್ಲಿ ಈ ಬ್ಲಾಗಿನಲ್ಲಿ ಪ್ರಕಟಿಸಲಿದ್ದೇನೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಏನಾದರೂ ಸಲಹೆ ಸೂಚನೆಗಳಿದ್ದರೆ ಖಂಡಿತ ಬರೆದು ತಿಳಿಸಿ. ನಿಮ್ಮ…
  • March 29, 2010
    ಬರಹ: sathvik N V
        ಇತ್ತೀಚಿಗೆ ಉಗ್ರರದಾಳಿ, ಅದೊಂದು ಮಾಮೂಲು ಸುದ್ದಿ  ಎಂಬಷ್ಟು  ಸಹಜವಾಗತೊಡಗಿದೆ. ದಿನ ನೋಡುವ ಕ್ರೈಂ ಡೈರಿಯಷ್ಟೇ  ಸುಲಭವಾಗಿ ಜನ  ಈ ಕೃತ್ಯವನ್ನು  ಸ್ವೀಕರಿಸತೊಡಗಿದ್ದಾರೆ. ಆದರೆ ಮಾಸ್ಕೋ ಮೆಟ್ರೋದಲ್ಲಿ ನಡೆದ ಆತ್ಮಹತ್ಯಾದಳದ ಬಾಂಬ್…