ಇದು ಸಿದ್ಧಾಂತ ಅಲ್ಲವಿಕೃತ ಕಲ್ಪನೆಯ ಚಿತ್ರಣಬರೆಯೋಕೆ ಅಪ್ಪಣೆ ಬೇಕಿಲ್ಲಗೆಳೆಯ ಓದು ಕವನಸತ್ಮೇಲೆನೈತೆ ಬರಿಸೊನ್ನೆಅಂತಕರಣಕೆ ಬೆಲೆ ಇಲ್ಲಭಾವನೆ ಹಳೆ ಸಾಮಾನುಎಲ್ಲ ಹರಾಜಾಗಿದೆ ನೋಡುಖರೀದಿ ಮಾಡಿಬಿಡು ಜಾಣಸತ್ಮೇಲೆನೈತೆ ಬರಿಸೊನ್ನೆಬದುಕಿರೊದ್…
TD-WINNER ದಿಂದ ನನ್ನ ಮೊಬೆಲ್ ಗೆ ಈರೀತಿ ಸಂದೇಶ ಬಂದಿದೆ.
Congrats!! your mobile No has awarded $ 500,000.00 USD in 2010 Vodacom mobile awarde. To claim, send ur name/address/number to vodacom@w.cn
ಈ ಹಿಂದೆ…
ಇತ್ತೀಚೆಗಷ್ಟೆ ಸುದ್ದಿ ಮಾಧ್ಯಮದಲ್ಲಿ ತಾವುಗಳೆಲ್ಲರು ಕೇಳಿರುವಂತೆ ಕರ್ನಾಟಕ ಸಾರಿಗೆ ಸಂಸ್ಥೆಯ ಅಂತರ
ರಾಜ್ಯ ಬಸ್ಗಳಲ್ಲಿ ಕನ್ನಡ ಚಲನಚಿತ್ರದ ಪ್ರದರ್ಶನ ಬದಲು ಬೇರೆ ಭಾಷೆಯ ಚಿತ್ರಗಳನ್ನ ಪ್ರದರ್ಶನ ಮಾಡುವಂತೆ
ಪ್ರಯಾಣಿಕರ ಕೊರಿಕೆಗೆ ನಮ್ಮ…
ಮುಂದುವರೆದ ಕಿರುಕುಳ
ನಾವು ಹನ್ನೊಂದು ಜನರನ್ನು ಸೇರಿಸಿ ನಮ್ಮ ವಿರುದ್ಧ ಒಟ್ಟಿಗೆ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆ ನ್ಯಾಯಾಲಯದಲ್ಲಿ ವಜಾಗೊಂಡು ನಮ್ಮ ಬಿಡುಗಡೆಯಾದ ಬಗ್ಗೆ ಈಗಾಗಲೇ ತಿಳಿಸಿದ್ದೇನೆ. ಈ ಆದೇಶದ ವಿರುದ್ಧ ಸರ್ಕಾರದ…
ದಾರದ ದಾರಿ
ಮನೆಗೆ ಹೋಗುವ ದಾರಿಯಲ್ಲಿ ಹುಳವೊಂದು ಬಿಕ್ಕೆಗಿಡದ ಸುತ್ತಲೂ ರೊಂಯ್ಯನೆ ಸದ್ದು ಮಾಡುತ್ತಾ ಸುತ್ತುತ್ತಿತ್ತು. ಜೇನು ಇರಬಹುದಾ ಎಂದು ಪರಿಶೀಲಿಸಿದೆ. ಅಲ್ಲ ಎನ್ನಲು ನನ್ನ ಬಳಿ ಯಾವ ಕಾರಣವೂ ಇರಲಿಲ್ಲ. ಹುಡುಕಿದ ಬಳ್ಳಿ ಕಾಲಿಗೇ…
ಧಾರವಾಡದ ಕೆಲಗೇರಿ ಕೆರೆ ದಂಡೆಯ ಮೇಲೆ ಇತ್ತೀಚೆಗೆ ಕಂಡುಬಂದ ಅಪರೂಪದ ಬಿಳಿ ಕತ್ತಿನ ಕೊಕ್ಕರೆ - White Necked Stork ಅಥವಾ Wooly Necked Stork. ನಾವು ಗೆಳೆಯರೆಲ್ಲ ಅಪರೂಪಕ್ಕೆ ಎಂಬಂತೆ ಇತ್ತೀಚೆಗೆ ಬೆಳಗಾಗುವ ಮೊದಲೇ ಎದ್ದು ಕೆಲಗೇರಿ…
ಮರೆಯ ಬೇಕಿದೆ ನಾ ನಿನ್ನ ,
ಮರೆಯುವ ದಾರಿ ಹೇಳಿಕೊಡೆ ಓ ಚಿನ್ನ
ಜಾತ್ರೆಯ ದಿನದಲ್ಲಿ ತೇರನ್ನು ಮರೆಯಲಾಗುವುದೇ..
ಕೃಷ್ಣನ ಕೈಯಲ್ಲಿನ ಕೊಳಲ ಮರೆಯಲಾಗುವುದೇ..
ಹೆತ್ತ ತಾಯಿಗೆ ತನ್ನ ಕಂದನ ಮರೆಯಲಾಗುವುದೇ..
ಅಂತೆಯೇ ನನಗೂ ಆಗದು ಆದರೂ ಮರೆಯ ಬೇಕಿದೆ…
ಗೋಹತ್ಯೆ ನಿಷೇಧದ ವಿರುದ್ಧ ಕಾಂಗೈಗಳ ಗುಂಪು ರಾಜ್ಯಪಾಲರನ್ನು ಭೇಟಿಯಾಯಿತು. ನಂತರ ಮಸೂಧೆ ರಾಷ್ಟ್ರಪತಿಗಳ ಬಳಿ ಹೋದಾಗ ಅಲ್ಲಿಗೂ ತೆರಳಿ ಮನವಿ ಸಲ್ಲಿಸಿತು.
ಮಹಾತ್ಮ ಗಾಂಧಿಯ ನಂತರ ಇಂದಿರಾಕಾಂಗ್ರೆಸ್ನ ಗೆಲುವಿನಲ್ಲಿ ಗೋವಿನ ಪಾತ್ರವೂ ಇತ್ತು…
ಹದಿನೆಂಟನೇ ಶತಮಾನದಲ್ಲಿ ತಂಜಾವೂರಿನ ರಾಜನಾಗಿದ್ದ ಮರಾಟಾ ಕುಲದ ಶಾಹುಜಿ ಮಹಾರಾಜನಿಗೆ ಊಟಕ್ಕೆ ಆಮ್ಟಿ ಅಂದರೆ ಬಹಳ ಇಷ್ಟ. ಕೊಂಕಣ ಪ್ರದೇಶದಿಂದ ಆಮದಿಸಿದ ಕೋಕಂ ಆಮ್ಟಿಯ ವಿಶಿಷ್ಟ ರುಚಿಗೆ ಕಾರಣ. ಒಮ್ಮೆ ಈ ಕೋಕಂನ ದಾಸ್ತಾನು ಮುಗಿದಾಗ ಸ್ವತಹ …
ಓ ತಾರೆಗಳೇ ನಾನಿದ್ದಲ್ಲಿಗೆ
ನೀವೂ ಬಂದಿರುವಿರಾ
ನಮ್ಮೂರಿಗೂ ಹೋಗಿದ್ದೀರಾ
ನಮ್ಮ ಮನೆಯ ಅಂಗಳದಲ್ಲೂ ನಿಂತಿದ್ದೀರಾ
ದಯಮಾಡಿ ಹೇಳಿ ನನಗೊಮ್ಮೆ
ಕೇಳುವ ತವಕ ನನ್ನಲ್ಲಿ
ಮನಸೆಲ್ಲ ಮನೆಯಲ್ಲಿ
ಮನಸ ಹತ್ತಿರವಿದ್ದವರು
ಯಾರೂ ಇಲ್ಲ ನನ್ನ ಜೊತೆಯಲ್ಲಿ
ಹೊರಡಿ…
ಗೆಳೆಯರೇ, ನಮಗೆಲ್ಲ ಈ ಪ್ರಶ್ನೆಗಳಿರಬಹುದು - ಜಗತ್ತಿನ ದೇಶಗಳೆಲ್ಲ ಡಾಲರ್ ಅಂತ ಯಾಕೆ ಸಾಯುತ್ತವೆ? ಮೊನ್ನೆ ಮೊನ್ನೆ ಅಮೆರಿಕದಲ್ಲಿ (ಹಾಗು ಜಗತ್ತಿನಲ್ಲಿ ) ಆರ್ಥಿಕ ಸಂಕಷ್ಟವಾದಾಗ ಪೆಟ್ರೋಲ್ ಬೆಲೆ ಇಳಿಯುವ ಬದಲು ಏಕೆ $೧೦೦ ವರೆಗೂ…
(೧೬೯) ಒಬ್ಬನನ್ನು ತುಂಡುತುಂಡಾಗಿ ಕತ್ತರಿಸಿ, ನಂತರ ಅದೊಂದು ಸೃಷ್ಟಿಶೀಲ ಚಟುವಟಿಕೆ ಎಂದು ನಿರೂಪಿಸುವ ಅವಕಾಶವನ್ನು ನಿರಾಕರಿಸುವುದನ್ನು ನಿರ್ವಚನ (ಡಿಕನ್ಸ್ಟ್ರಕ್ಷನ್)ಎನ್ನುತ್ತೇವೆ.
(೧೭೦) ಅತಿ ಹೆಚ್ಚು ದ್ವೇಷಿಸಲ್ಪಡುವ ಪದವು ’ದೇವರು’…