ಚಾನಲ್ ಒಂದರಲ್ಲಿ ಹಳ್ಳಿ ಹೈದ ಪೇಟೆಗೆ ಬಂದ ಶೀರ್ಷಿಕೆಯಡಿಯಲ್ಲಿ ಬರುತ್ತಿರುವ ರಿಯಾಲಿಟಿ ಷೋ ಬಗ್ಗೆ ಒಂದೆರೆಡು ಸಾಲು.
ಹಳ್ಳಿಯಲ್ಲಿ ತಮ್ಮದೇ ರೀತಿ ರಿವಾಜುಗಳಿಗೊಳಪಟ್ಟು ನೆಮ್ಮದಿಯ ಬದುಕನ್ನು ನಡೆಸಿಕೊಂಡು ಬಂದ ಹಳ್ಳಿ ಮುಗ್ದ ಹೈದರನ್ನು ಕರೆತಂದು…
ಸುಮಾರು ಹದಿನಾರನೆಯ ಶತಮಾನದ ಆದಿಭಾಗದಲ್ಲಿ ಜೀವಿಸಿದ್ದ ಮಂಗರಸಕವಿಯನ್ನು ಅಡುಗೆ ಶಾಶ್ತ್ರಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಮೊದಲ ಸ್ವತಂತ್ರ ಕೃತಿ ಬರೆದವನು. ಅದುವರೆಗೆ ಕನ್ನಡದಲ್ಲಿ ಬೇರೆ ಇಬ್ಬರು ಮಂಗರಸ ಕವಿಗಳು ಆಗಿ ಹೋಗಿದ್ದರಿಂದ ಈ…
ಸಾನೇ ದಿನ ಆದ್ ಮ್ಯಾಕೆ ಸುಬ್ಬಂಗೆ ಒಂದು ಹೆಣ್ಣು ಬಂದಿತ್ತು. ಅದೂ ನಮ್ಮ ಹಳ್ಳಿಂದ 10ಕಿ.ಮೀ ದೂರ ಆಟೆಯಾ. ಹುಡುಗಿ ಸಂದಾಗವ್ಳೆ. ಆದ್ರೆ ಅಮವಾಸ್ಯಗೆ ಹಲ್ಲು ಬಿಟ್ಟರೆ ಮಾತ್ರ ಕಾಣೋದು ಅಂದಿದ್ದ ತಂತಿ ಪಕಡು ಸೀತು. ನೋಡ್ರಲಾ ನೀವು ಬರ್ರಲಾ ನಂಗೇ…
ನಿಮ್ಮ ವಾಹನಕ್ಕೆ ಇಂಧನ ತುಂಬಿಸಿಕೊಳ್ಳುವಾಗ ಗಮನಿಸಬೇಕಾದ ಅಂಶಗಳು
ನಿಮ್ಮ ಕಾರ್ ಬೈಕ್ ಅಥವಾ ಇನ್ನಿತರ ಯಾವುದೇ ವಾಹನಕ್ಕೆ ಇಂಧನ ತುಂಬಿಸಿಕೊಳ್ಳಬೇಕಾದಲ್ಲಿ ವಾತಾವರಣ ತಂಪಿರುವಾಗ ಮಾತ್ರ ಅಂದರೆ ಬೆಳಿಗ್ಗೆ ಮತ್ತು ಸಂಜೆ ಅಥವಾ ರಾತ್ರೆ ಮಾತ್ರ…
ಮೊಳಗಲಿ ಕನ್ನಡದ ಕೀರ್ತಿ ಕನ್ನಡ ಅಕ್ಷರದೊಡನೆ ನಾ ಆರಂಭಿಸಿದ್ದ ಒಡನಾಟ ನನಗಿಂದು ಮಾಡಿದೆ ಕನ್ನಡ ವ್ಯಾಮೋಹದ ಮಾಟ ಕನ್ನಡದ ಅಕ್ಷರಗಳಲ್ಲಿ ನಾ ಕಾಣುವೆನು ಅನುರಾಗ ಅದಾಗಿ ಹೋಗಿದೆ ಬಿಡಿಸಲಾಗದ ಅನುಬಂಧವೀಗ ಕನ್ನಡ ಎನಗೆ…
"ಒಂದು ಜೇನಿನ ಹಿಂದೆ " ೨೦೦೭ ರಲ್ಲಿ ಬರೆದ ೧೧೨ ಪುಟಗಳ ಪುಸ್ತಕ. ಸಂಪದದಲ್ಲಿ ಪ್ರಕಟಿಸುವ ಇರಾದೆಗೆ ಇಂದಿನಿಂದ ಚಾಲನೆ. ಹೀಗೆ ಧಾರಾವಾಹಿ ರೂಪದಲ್ಲಿ ಓದುವುದು ಕಷ್ಟ ಆಗಬಹುದು ಆದರೂ ಒಂದು ಯತ್ನ. ಧನ್ಯವಾದಗಳು…
"ಹೆಗಡೆ ಎಂಬ ಒಡನಾಡಿಯ ನೆನಪು" ಎಂಬ ಶಿರ್ಷಿಕೆಯಲ್ಲಿ ದೇವೇಗೌಡರು ರಾಮಕೃಷ್ಣ ಹೆಗಡೆಯವರೊಂದಿಗೆ ತಮ್ಮ ರಾಜಕೀಯ ಒಡನಾಟದ ಬಗ್ಯೆ ಇವತ್ತಿನ (ಭಾನುವಾರ ೨೯-೦೮-೧೦)ರ ವಿಜಯಕರ್ನಾಟಕದಲ್ಲಿ ಲೇಖನ ಬರೆದಿದ್ದಾರೆ. ಬಹಳ…
ಅಗೋಚರವಾದ ದಾರಿಯಲ್ಲಿ
ಗೋಚರಿಸುವ ಸತ್ಯಗಳಿಗಾಗಿ
ಪುಟ್ಟ ದೀಪದೊಂದಿಗೆ ಸಾಗುತ್ತೇನೆ.
ಗಾಳಿಯ ರೂಪದಲ್ಲಿ
ಕತ್ತಲೆಯು ಕೆನ್ನಾಲಿಗೆ ಚಾಚಿ
ಭಯ ಹುಟ್ಟಿಸುವ
ಶಬ್ಧಗಳೊಂದಿಗೆ ಬಂದಾಗ.
ದೀಪದ ಬೆಳಕಲ್ಲಿ ನಿಂತ ನನಗೆ
ನಾ ಬಂದದ್ದಾದರೂ ಏಕೆ…
ಇದು ನಮ್ಮ ಭಾರತದಲ್ಲಿ ಮಾತ್ರ ನಡೆಯುವ ಘಟನೆ.ಒಬ್ಬ ಕಾಶ್ಮೀರಿ ಉಗ್ರವಾದಿ ಭಾರತದ ಧ್ವಜವನ್ನು ಸುಡುತ್ತಿರುವುದು
ಶ್ರೀನಗರದಲ್ಲಿ ನಮ್ಮ ತ್ರಿವರ್ಣ ಧ್ವಜದ ಗತಿ ನಮ್ಮ ಭಾರತ ಸರಕಾರ ಮತ್ತು ಮೀಡಿಯಗಳ ನಾಚಿಕೆ ಗೇಡು ದ್ವಂದ್ವ ನೀತಿಇಡೀ ಪ್ರಪಂಚದಲ್ಲಿ…
ಮೊನ್ನೆ ಶ್ರೀಲಂಕಾದಲ್ಲಿ ದಿಲ್ಶನ್ ಎಂಬವನ ಸಮಯಪ್ರಜ್ನೆಯಿಂದ ಸೆಹ್ವಾಗ ನಿಗೆ ಶತಕ ತಪ್ಪಿದ ಸಂಗತಿ ನಿಮ್ಮಲ್ಲಿ ಹಲವರಿಗೆ ನೆನಪಿರಬಹುದು. ಎದುರಾಳಿಗೆ ಅತಿ ಕಡಿಮೆ ರನ್ನು ನೀಡುವುದು ಯಾವುದೇ ಬೌಲರ್ ಮಾಡಬೇಕಾದ ಕೆಲಸ. ಅಂಥ ಅವಕಾಶವನ್ನು…
೧.ಜೀವನದಲ್ಲಿ ಒಮ್ಮೆ ಸಾಧನೆಯ ಒ೦ದು ಹ೦ತವನ್ನು ತಲುಪಿದೆವೆ೦ದರೆ ಸತತ ಏರುಮುಖ ಪ್ರಯಾಣವನ್ನೇ ದಾಖಲಿಸಲಾಗ ದಿದ್ದರೂ, ಅಲ್ಲಿ೦ದ ಕೆಳಮುಖ ಪ್ರಯಾಣ ಕಷ್ಟಸಾಧ್ಯ! ಏಕೆ೦ದರೆ ಮು೦ದಿನ ಎಡರು ತೊಡರುಗಳಿಗೆ ಹಿ೦ದಿನ ಅನುಭವ ವೇ ಮಾರ್ಗದರ್ಶನವಾಗುತ್ತದೆ. (…
ಅಂದು ಕಾಂತಮ್ಮನ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಅರುವತ್ತರ ಇಳಿವಯಸ್ಸಿನಲ್ಲಿದ್ದ ಆಕೆ ನವಯುವತಿಯರೂ ನಾಚುವಂತೆ ಲವಲವಿಕೆಯಿಂದ ಮನೆಯ ತುಂಬಾ ಅತ್ತಿಂದಿತ್ತ ಓಡಾಡುತ್ತಿದ್ದರು. ಆಕೆಯ ಇಬ್ಬರು ಹೆಣ್ಣು ಮಕ್ಕಳೂ ಸಹ ಬಹಳ ಸಂತೋಷದಿಂದ…
ಕೆಲವೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಇನ್ನಿಲ್ಲದ ಮುತುವರ್ಜಿ. ಆದರೂ ಆರೋಗ್ಯ ಹದಗೆಡತ್ತೆ. ಅದೇ ರಸ್ತೆಯ ಬದಿಯಲ್ಲಿನ ಮಕ್ಕಳ ಪೋಷಕರಿಗೆ ದಿನದ ಕೂಳು ನೋಡಿದರೆ ಸಾಕು ಎನ್ನುವಂತಿರುತ್ತಾರೆ. ಅವರ ಮಕ್ಕಳು ಎಲ್ಲೆಲ್ಲೋ ಬಿದ್ದು ಹೊರಳಾಡಿ,…
ನಾವು ಎಷ್ಟೇ ಹೆಮ್ಮೆಯಿ೦ದ ನಮ್ಮ ಭಾರತದ ಬಗ್ಗೆ ಸ೦ತೋಷವಗಿದ್ದರೂ ಭಾರತದಲ್ಲಿನ ಲ೦ಚದ ಸಿಸ್ಟ್೦ ಬಗ್ಗೆ ನೋವು ವಿಷಾದ ಅಸಹ್ಯತೆಯನ್ನು ಮುಚ್ಚಿಡಲಾಗುವುದಿಲ್ಲ. ಈಗ ನಮ್ಮ ಭಾರತದ ಲ೦ಚಕೋರರ ಬಗ್ಗೆ ನೀವು ನಿ೦ದನೆಯನ್ನು ತಿಳಿಸಬಹುದು. ಜನಾಗ್ರಹ ಈ…
ಅದು ಸೃಷ್ಟಿಯ ಮೊದಲ ಹಂತ. ಜಗತ್ತಿನ ಸೃಷ್ಟಿಯನ್ನು ಮುಗಿಸಿದ್ದ ಬ್ರಹ್ಮ. ಕಲ್ಲು, ಮಣ್ಣು, ಭೂಮಿ, ಸೂರ್ಯ, ಸೌರ ವ್ಯೂಹ, ಬ್ರಹ್ಮಾಂಡ ಎಲ್ಲವೂ ಸೃಷ್ಟಿಗೊಂಡವು. ತನ್ನ ಸೃಷ್ಟಿಯನ್ನು ನೋಡಿ ಸ್ವತಃ ಬ್ರಹ್ಮನೇ ಖುಷಿ ಪಟ್ಟ. ಗರ್ವದಿಂದ ಬೀಗಿದ. ಆದರೆ…