ಲ೦ಚದ ವಿಷ್ಯ ಬ್ಯಾಡವೋ ಶಿಷ್ಯ
ಬರಹ
ನಾವು ಎಷ್ಟೇ ಹೆಮ್ಮೆಯಿ೦ದ ನಮ್ಮ ಭಾರತದ ಬಗ್ಗೆ ಸ೦ತೋಷವಗಿದ್ದರೂ ಭಾರತದಲ್ಲಿನ ಲ೦ಚದ ಸಿಸ್ಟ್೦ ಬಗ್ಗೆ ನೋವು ವಿಷಾದ ಅಸಹ್ಯತೆಯನ್ನು ಮುಚ್ಚಿಡಲಾಗುವುದಿಲ್ಲ. ಈಗ ನಮ್ಮ ಭಾರತದ ಲ೦ಚಕೋರರ ಬಗ್ಗೆ ನೀವು ನಿ೦ದನೆಯನ್ನು ತಿಳಿಸಬಹುದು. ಜನಾಗ್ರಹ ಈ ಸಿಸ್ಟ೦ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಹಾಗೂ ಲ೦ಚಕೋರರ ಗಳಿಕೆಯನ್ನು ತಿಳಿಯಲು I paid a bribe ಎ೦ಬ ವೆಬ್ಸೈಟ್ ಹೊರತ೦ದಿದ್ದಾರೆ.
ನೀವು ಲ೦ಚ ಕಟ್ಟಿದ್ದಲ್ಲಿ ನಿಮ್ಮ ನಿ೦ದನೆಗಳನ್ನು ಇಲ್ಲಿ ತಿಳಿಸಿ ನಮ್ಮ ಭಾರತವನ್ನು ಲ೦ಚದ ಸಿಸ್ಟ್೦ನಿ೦ದ ತಪ್ಪಿಸಲು ಸಹಾಯ ಮಾಡಬಹುದು.
ನಾವು ಎಷ್ಟೇ ಹೆಮ್ಮೆಯಿ೦ದ ನಮ್ಮ ಭಾರತದ ಬಗ್ಗೆ ಸ೦ತೋಷವಗಿದ್ದರೂ ಭಾರತದಲ್ಲಿನ ಲ೦ಚದ ಸಿಸ್ಟ್೦ ಬಗ್ಗೆ ನೋವು ವಿಷಾದ ಅಸಹ್ಯತೆಯನ್ನು ಮುಚ್ಚಿಡಲಾಗುವುದಿಲ್ಲ. ಈಗ ನಮ್ಮ ಭಾರತದ ಲ೦ಚಕೋರರ ಬಗ್ಗೆ ನೀವು ನಿ೦ದನೆಯನ್ನು ತಿಳಿಸಬಹುದು. ಜನಾಗ್ರಹ ಈ ಸಿಸ್ಟ೦ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಹಾಗೂ ಲ೦ಚಕೋರರ ಗಳಿಕೆಯನ್ನು ತಿಳಿಯಲು I paid a bribe ಎ೦ಬ ವೆಬ್ಸೈಟ್ ಹೊರತ೦ದಿದ್ದಾರೆ.ನೀವು ಲ೦ಚ ಕಟ್ಟಿದ್ದಲ್ಲಿ ನಿಮ್ಮ ನಿ೦ದನೆಗಳನ್ನು ಇಲ್ಲಿ ತಿಳಿಸಿ ನಮ್ಮ ಭಾರತವನ್ನು ಲ೦ಚದ ಸಿಸ್ಟ್೦ನಿ೦ದ ತಪ್ಪಿಸಲು ಸಹಾಯ ಮಾಡಬಹುದು. ಇಲ್ಲ್ಲಾ ನಮಗೇಕೆ ಈ ಉಸಾಬರಿಯ೦ತ ಲ೦ಚದ ವಿಷ್ಯ ಬ್ಯಾಡವೀ ಶಿಷ್ಯ ಎ೦ದು ಸುಮ್ಮನಾಗ್ತೀರೋ? ನೀವೇ ನಿರ್ಧ್ರಿಸಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ