December 2009

December 31, 2009
ವಿದಾಯ ಹೇಳುವ ಸಮಯವು ಇದೀಗ ಬಂದೇ ಬಿಟ್ಟಿತಾ? ದಿನಾ ಉದಯಿಸುತ್ತಿರುವ ಸೂರ್ಯನನ್ನು ನೋಡಿ ಸಂತಸ ಪಡುತ್ತಿರುವ ಅವಳು ಇಂದು ಮುಳುಗುವ ಸೂರ್ಯನನ್ನು ನೋಡಿ ಕಣ್ಣೀರು ಸುರಿಸುತ್ತಿದ್ದಾಳೆಯೇ?. ಕ್ಯಾಲೆಂಡರ್್ನ ಪುಟ ಬದಲಾಗಲು ಇನ್ನು ಕೆಲವೇ ಕ್ಷಣ.…
December 31, 2009
ನಾನು ಬಾಲ್ಯದಲ್ಲಿರಬೇಕಾದರೆ ಹೊಸವರ್ಷವೆಂದರೆ ಕೇವಲ ಗಡಿಯಾರದ ಮುಳ್ಳು ಸರಿಯುವದಷ್ಟೆ ಎಂದುಕೊಂಡಿದ್ದೆ. ನಾನು ಮಾತ್ರವಲ್ಲ ನನ್ನ ಓರಗೆಯವರು ಹಾಗೂ ದೊಡ್ಡವರೂ ಅದನ್ನೇ ಅಂದುಕೊಂಡಿದ್ದರು. ಏಕೆಂದರೆ ನಾನು ಬೆಳೆದಿದ್ದು ಒಂದು ಚಿಕ್ಕ ಹಳ್ಳಿ…
December 31, 2009
  ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಬರಲಿರುವ ಹೊಸವರ್ಷದಲ್ಲಾದರೂ ಮಾ’ದೇಶ’ನ ದಯೆಯಿಂದ ’ದೇಶ’ದ ಪರಿಸ್ಥಿತಿ ಸುಧಾರಿಸಲಿ ’ಯಮ’ನು ಸಂ’ಯಮ’ದಿಂದ ವರ್ತಿಸಲಿ ಶಾಂತಿ ಹರಡಲಿ ...   ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಬರಲಿರುವ…
December 31, 2009
ಮ್ಯಾಚ್ ಫಿಕ್ಸಿಂಗ್ ಎಂದು ಕೇಳಿದ ಕೂಡಲೇ ನೆನಪಿಗೆ ಬರುವುದು ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ . ಆದರೆ ಕ್ರಿಕೆಟಿನಂತೆ ಇತರ ಕ್ರೀಡೆಗಳಲ್ಲೂ ಮ್ಯಾಚ್ ಫಿಕ್ಸಿಂಗ್ ಇರುವ ವಿಚಾರ ಹಲವರಿಗೆ ಗೊತ್ತಿರುವುದಿಲ್ಲ ಅಥವಾ ಪ್ರಚಾರ ಪಡೆದಿರುವುದಿಲ್ಲ. ಈಗ…
December 31, 2009
ನಾಲ್ಕು ಜನ ಸ್ನೇಹಿತರು ರಜೆ ಹಾಕಿ ಕಾರಿನಲ್ಲಿ ಹೊರಟಿದ್ದು ಉಡುಪಿಯ ಕಡೆಗೆ. ಕುಂದಾಪುರದ ಬಳಿ ಇರುವ ಗುಡ್ಡಟ್ಟು ಗಣಪತಿ ದೇವಸ್ಥಾನ ನೋಡುವುದೇ ಒಂದು ಸೊಗಸು. ಬಂಡೆಗಳ ಮಧ್ಯೆ ಸದಾ ಕುತ್ತಿಗೆಯವರೆಗೆ ನೀರಿರುವ ಗಣೇಶ. ದೇವಸ್ಥಾನದಲ್ಲಿ ವಿಶೇಷವಾಗಿ…
December 31, 2009
ನಿನ್ನೆ ಬೆಳಿಗ್ಗೆ ಸಾಹಸ ಸಿಂಹ ವಿಷ್ಣುವರ್ಧನ್ ಸಾವನ್ನಪ್ಪಿದ ಸುದ್ಧಿ ಕೇಳಿ ಕೆಲ ಕಾಲ ತಲೆನೇ ಓಡಲಿಲ್ಲ. ಟಿ.ವಿಯಲ್ಲಿ ಸುದ್ಧಿ ನೋಡುತ್ತಾ "ಛೇ, ಇಷ್ಟು ಬೇಗ ಹೀಗಾಗಬಾರದಿತ್ತು" ಅಂದುಕೊಂಡೆ. ಹಾಗೆಯೇ ಮನಸ್ಸು ನೆನಪಿನಾಳಕ್ಕೆ ಇಳಿದು ನಾನು ಓದಿ,…
December 31, 2009
ಶೀರ್ಷಿಕೆ ನೋಡಿ, ಇದೇನು ರಸ್ತೆಗಳಿಗೆ ರಾಜಕೀಯ ಪಕ್ಷಗಳ ಹೆಸರನ್ನಿಡುವುದು ಯಾವಾಗ ಶುರುವಾಯಿತು ಎಂದು ಕೊಳ್ಳಬೇಡಿ. ಇದು ಜನರೇ ನೀಡಿರುವ ಹೆಸರುಗಳು! ಕಳೆದ ದೀಪಾವಳಿಯಲ್ಲಿ ಆ ಮಾರ್ಗದಲ್ಲಿ ಪ್ರಯಾಣ ಮಾಡುವಾಗ ಈ ಹೆಸರುಗಳು ನನ್ನ ಕಿವಿಗೆ…
December 31, 2009
ಹೀಗೊ೦ದು ಹೊಸವರ್ಷ ಬರಲಿ ದಿನಪತ್ರಿಕೆಗಳಲ್ಲಿ ದೊ೦ಬಿ ಧರೊಡೆಗಳಿಲ್ಲದ ವಾರ್ತೆಯಿರಲಿ ವರದಕ್ಷಿಣೆಗಾಗಿ ಯಾರು ಸಾಯದಿರಲಿ ಕುರ್ಚಿಗಾಗಿ ಆತ್ಮವನ್ನು ಕೊಲ್ಲದಿರಲಿ,,,,,,, ಹೀಗೊ೦ದು ಹೊಸವರ್ಷ ಬರಲಿ ಅಪಘಾತದ ದುರ೦ತಗಳು ನಡೆಯದಿರಲಿ ಪ್ರಕ್ರತಿ…
December 31, 2009
ಮೊದಲ ಪುಟಕೂ..ಕೊನೆಯ ಪುಟಕೂ ನಡುವೆ ಎನಿತು ಅಂತರ.... ಭಾರತಿ ವಿಷ್ಣುವರ್ಧನ್. ‘ಸ್ಯಾಂಡಲ್ ವುಡ್’ -ಗಂಧದ ಗುಡಿಯ ಯಶಸ್ವಿ ನಟ, ಅಸ್ತಂಗತ ವಿಷ್ಣುವರ್ಧನ್ ಹಿಂದಿನ ಸ್ಪೂರ್ತಿ. ೩೫ ವರ್ಷಗಳ ಕಾಲ ಪರಸ್ಪರ ಗೌರವಿಸುತ್ತ, ಒಬ್ಬರಮೇಲೊಬ್ಬರು ಹಕ್ಕನ್ನು…
December 31, 2009
ವಿಶ್ವ ಗಾಲ್ಫ಼್ ನ ದೊರೆ ಟೈಗರ್ ವುಡ್ಸ್ ನ ಅತಿರೇಕದ ಪ್ರ್‍ಏಮ ಪ್ರ್‍ಅಕರಣ, ಅವನನ್ನು ರಾತ್ರ್‍ಓರಾತ್ರ್‍ಇ ಎಲ್ಲಿ೦ದಲೋ ಎಲ್ಲಿಗೋ ದಬ್ಬಿಬಿಟ್ಟಿರುವುದನ್ನು ನಾವು ಓದುತ್ತಿದ್ದೇವೆ. ಕೆಲವೊಮ್ಮೆ ನಾವು ತೀರಾ ದೊಡ್ಡವರು ಎ೦ಬ ಗೌರವದಿ೦ದ…
December 31, 2009
  ಗೋವಿಂದನ ಉಚ್ಚಾರ ಬಲು ಸ್ಪಷ್ಟ.
December 31, 2009
ಅಪಾಯದ ಅಂಚಿನಲ್ಲಿರುವ ಹೆಜ್ಜಾರ್ಲೆ (ನೇರೆ ಹಕ್ಕಿ, ಪೆಲಿಕನ್) ಸಂತತಿಯು ಮೊಟ್ಟೆ ಇಟ್ಟು ಮರಿ ಮಾಡುವ ಕ್ರಿಯೆಯನ್ನು ಜನಜಂಗುಳಿಯ ಗದ್ದಲವಿಲ್ಲದೆ ಗಮನಿಸಲು ಈಚೆಗೆ ಕೊಕ್ಕರೆ ಬೆಳ್ಳೂರಿಗೆ ಹೋಗಿದ್ದೆ. ಮರಗಳ ಮೇಲೆ ಗೂಡು ಕಟ್ಟಿಕೊಂಡು,…
December 31, 2009
ಆದರದ ಆಮಂತ್ರಣ   ಏನು?    "ಒಲವಿನ ಟಚ್" ಮತ್ತು "ನಲಿವಿನ ಟಚ್" - ಪರಾಗಸ್ಪರ್ಶ ಅಂಕಣ ಬರಹಗಳ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭ! (ಪುಸ್ತಕಗಳ ಪ್ರಕಾಶಕರು: ಅಂಕಿತ ಪುಸ್ತಕ, ಗಾಂಧಿಬಜಾರ್, ಬೆಂಗಳೂರು)  …
December 31, 2009
ಹೆಚ್ಚೇನೂ ಬರೆಯಲಾರೆ. ಆದರೆ ವಿಷ್ಣುವರ್ಧನ್ ನಟಿಸಿರುವ ಕೆಲವು ಹಾಡುಗಳನ್ನ ಈ ಸಂದರ್ಭದಲ್ಲಿ ಮತ್ತೆ ಕೇಳೋಣವೆನಿಸಿತು:   ’ಮಲಯಮಾರುತ’ ಚಿತ್ರದಲ್ಲಿ ಮಲಯಮಾರುತ ರಾಗದಲ್ಲಿ ಅಳವಡಿಸಿರುವ ಹಾಡು: ಬಣ್ಣ ನನ್ನ ಒಲವಿನ ಬಣ್ಣ - ’ಬಂಧನ’…
December 30, 2009
"ನೂರೊಂದು ನೆನಪು ಎದೆಯಾಳದಿಂದ, ಹಾಡಾಗಿ ಬಂತು ಬಹು ದು:ಖದಿಂದ",  ನಿನ್ನೆ ಗಾನ ಗಾರುಡಿಗನ ಸಾವಿನ ಸುದ್ಧಿ ಕೇಳಿ ನೊಂದಿದ್ದ ಮನಕ್ಕೆ ಇಂದು ಅಭಿನವ ಭಾರ್ಗವನ ಸಾವಿನ ಸುದ್ಧಿ ಬರಸಿಡಿಲಿನಂತೆ ಎರಗಿದೆ.  ಮನಸ್ಸು ಮೂಕವಾಗಿದೆ, ಕಣ್ಗಳು…
December 30, 2009
ಬೆಳಿಗ್ಗೆ ಆಫೀಸಿಗೆ “ವಿಷ್ಣುವರ್ಧನ್”ರ ಸಾವಿನ ನೋವಲ್ಲಿ ಹೋರಟಿದ್ದೆ. ಹೋಗುವಾಗ ಸಿಗ್ನಲ್ನಲ್ಲಿ ಬೈಕ್ ಸವಾರರು ಮಾತಾಡುವುದು ಕೇಳಿ ಮನಸ್ಸು ಕಲಕಿ ಹೋಯಿತು. “ಛೆ ನಮ್ಮ ಸರಕಾರಕ್ಕೆ ತಲೆನೆಯಿಲ್ಲ.  ಇಂತಹ ಮೇರು ನಟ ಸತ್ತಾಗೂ ರಜೆ ಕೊಡಲಿಲ್ಲಾ…
December 30, 2009
ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ.ಈ ಲೇಖನವನ್ನು ಅಳಿಸಿದ್ದೇನೆ.ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ. ಈ…
December 30, 2009
(ಬೆಳಗಿನಿಂದ ದೂರದರ್ಶನದಲ್ಲಿ ವಿಷ್ಣುವರ್ಧನ್ ಪಾರ್ಥಿವ ಶರೀರವನ್ನು ಮತ್ತು ಜನಸಾಗರದ ದೃಶ್ಯಗಳನ್ನು ನೋಡುತ್ತಿರುವ ನನ್ನ ಮನಸ್ಸಿನಲ್ಲಿ ಉಕ್ಕಿಹರಿದ ನೋವು ಇದು.) ದೂರದ ಲೋಕಕ್ಕೆಮರಳಿ ಬಾರದ ಲೋಕಕ್ಕೆಹಾರಿಹೋಯಿತು ಹಕ್ಕಿಅತ್ತರು ಅಭಿಮಾನಿಗಳು…
December 30, 2009
ಪರೀಕ್ಷೆ ಮುಗಿಯಲು ಇನ್ನು ಅರ್ಧ ಗಂಟೆ ಮಾತ್ರ ಬಾಕಿ ಇತ್ತು. ಬರೆದ ಉತ್ತರಗಳನ್ನು ಒಮ್ಮೆ ಪರೀಕ್ಷಿಸಿ, ಉಳಿದಿದ್ದ ಕೊನೆಯ ಪ್ರಶ್ನೆಗೆ ಬೇಗ ಬೇಗ ಉತ್ತರಿಸಲು ಶುರು ಮಾಡಿದೆ. ಹದಿನೈದು ನಿಮಿಷಗಳಲ್ಲಿ ಆ ಪ್ರಶ್ನೆಯ ಉತ್ತರವೂ ಮುಗಿಯಿತು. ಎಲ್ಲವೂ…
December 30, 2009
ಆಪ್ತ ಮಿತ್ರ  ಆದಮೇಲೆ ಸೌಂದರ್ಯ ಸಾವು , ಆಪ್ತ ರಕ್ಷಕ ಆದಮೇಲೆ ವಿಷ್ಣು  ಸಾವು  ,ಏನಿದು ಏನಾಗುತ್ತಿದೆ  ಕಾಕತಾಳೀಯ ?