ಆತ್ಮೀಯ ಕನ್ನಡದ ಮನಸ್ಸುಗಳೇ,ಇ೦ದು ಮನಸ್ಸು ಅಕ್ಷರಶ: ಭಾರವಾಗಿದೆ. ನಿನ್ನೆ ಕನ್ನಡದ ಗಾನ ಗಾರುಡಿಗ ಡಾ.ಸಿ ಅಶ್ವತ್ಥ್ ಇನ್ನಿಲ್ಲವಾದಾಗಲೇ ಗರಬಡಿದ ಕರ್ನಾಟಕಕ್ಕೆ ಇ೦ದು ಬೆಳಗ್ಗಿನ ಸೂರ್ಯೋದಯದ ವೇಳೆಗೆ ಡಾ.ವಿಷ್ಣುವರ್ಧನ್ ಅವರ ನಿಧನವಾರ್ತೆ..!.…
ಕನ್ನಡಿಗರ ಪಾಲಿಗೆ ಹೊಸ ವರುಷದ ಹಿಂದಿನ ದಿನಗಳು ತೀವ್ರ ಮತ್ತು ಅನಿರೀಕ್ಷಿತ ಆಘಾತಗಳನ್ನು ಕೊಟ್ಟಿವೆ.ನೆನ್ನೆ ತಾನೆ ಸಂಗೀತ ಕ್ಷೇತ್ರದ ದಿಗ್ಗಜ ಸಿ.ಅಶ್ವಥ್’ರನ್ನು ಕಳೆದು ಕೊಂಡ ದುಃಖದಲ್ಲಿರುವಾಗಲೇ ಮತ್ತೊಂದು ಭೀಕರ ಸುದ್ದಿ ಚಿತ್ರರಂಗದ…
ಗಾನ ಗಾರುಡಿಗನಿಗಾಗಿ ಅತ್ತು ಕನ್ನಡಿಗರಿನ್ನೂ ಕಣ್ಣೊರೆಸಿಕೊಂಡಿಲ್ಲಆಗಲೇ ಸಾಹಸಸಿಂಹನ ನಿಧನದ ವಾರ್ತೆ ಹೀಗೆ ಕಿವಿಗಪ್ಪಳಿಸಿತಲ್ಲ
ಗಾಯಕ ಅಶ್ವತ್ಥರಿಗಿನ್ನೂ ನಾ ಶ್ರದ್ಧಾಂಜಲಿ ಬರೆದು ಮುಗಿಸಲಾಗಿಲ್ಲಅಷ್ಟರಲ್ಲೇ ನನ್ನ ಮೆಚ್ಚಿನ ನಟನ ಬಗ್ಗೆ ನಾ…
ಸಂಪದ ಮಿತ್ರರೆ, ನಾನು ಇಲ್ಲಿ 2 ಪ್ರಶ್ನೆಗಳನ್ನು ಮುಂದಿಟ್ಟಿರುವೆ. ಒಂದು ಸಿನಿಮಾ ಪ್ರೀಯರಿಗೆ, ಇನ್ನೊಂದು ಮೆದುಳಿಗೆ ಕೆಲಸ ಕೊಡುವ ಇಷ್ಟ ಇರುವವರಿಗೆ.
1. ಎಲ್ಲರಿಗೂ ಪ್ರಿತಮ್ ಗುಬ್ಬಿಯ ಹೆಸರು ಕೇಳಿದ ನೆನಪಿದೆಯ “ಮುಂಗಾರುಮಳೆ ಮತ್ತು…
ಪುಟ್ಟಣ್ಣರ “ನಾಗರಹಾವು” ಚಿತ್ರದಲ್ಲಿನ “ರಾಮಾಚಾರಿ”ಯನ್ನು ಯಾರು ಎಂದೂ ಮರೆಯಲ್ಲ. ಯಾಕೆಂದರೆ ಆತ ನಮ್ಮೆಲ್ಲಿರುವ ಒಬ್ಬನ ಕಥೆ. ಆ ಪಾತ್ರದಿಂದ ಕೆಂಪಗೆ, ದಪ್ಪವಾಗಿ, ಸುಂದರವಾಗಿ ಇದ್ದ ಹುಡುಗ ಚಿತ್ರರಂಗಕ್ಕೆ ಬಂದಿದ್ದ. ಮುಂದೆ ಆ ಹುಡುಗ …
2009: ಸ್ಮಾರ್ಟ್‌ಪೋನ್ ವರ್ಷ ಕೈಯಲ್ಲಿ ಮೊಬೈಲ್ ಸಾಧನ ಹಿಡಿದು,ಅದರಿಂದಲೇ ಬ್ಯಾಂಕ್ ವ್ಯವಹಾರಗಳನ್ನು ಮಾಡುತ್ತಾ,ಟಿವಿ ವೀಕ್ಷಣೆಯನ್ನೂ ಮಾಡುತ್ತಾ,ಟ್ವಿಟರ್-ಫೇಸ್‌ಬುಕ್‌ಗಳಿಗೆ ಸಂದೇಶ ಕಳುಹಿಸುತ್ತಾ,ಜ್ಞಾನಾರ್ಜನೆಯನ್ನೂ ಮಾಡುವ ಪ್ರವೃತ್ತಿ…
ಸುಮಾರು ೮೦ನೇ ಇಸವಿಯ ಸಮಯ ಇರಬೇಕು. ನಾನು ಬಹುಶ ಮಿಡಲ್ ಸ್ಕೂಲ್ ನಲ್ಲಿ ಇದ್ದಿರಬೇಕು. ನನ್ನ ಮಾವ ಒಂದು ಕಸೆಟ್ಟ್ ತಂದಿದ್ದರು. ಆ ’ದೀಪಿಕಾ’ ಅನ್ನುವ ಭಾವಗೀತೆಗಳ ಮೊದಲ ಕಸೆಟ್ಟಿನಲ್ಲೇ ನಾನು ಅಶ್ವಥ್ ಅವರ ಧ್ವನಿಯನ್ನು ಮೊದಲು ಕೇಳಿದ್ದು.…
ಅಳುವೂ ಬರಲಿಲ್ಲ, ಅವಳೂ ಬರಲಿಲ್ಲ, ಒರಗಲೂ ಇಲ್ಲ. ಹಾಗಾಗಿ, ನಾನೇ ಅವಳ ಬಳಿ ಹೋಗಿ "what is your ಸಂಕಟ ?" ಎಂದು ಕಂಗ್ಲೀಷ್’ನಲ್ಲಿ ಕೇಳೋಣ ಎಂದು ಯೋಚಿಸಿದೆ. ಹಾಗೆ ಕೇಳಿದರೆ ಸರಿ ಹೋಗುತ್ತೋ ಇಲ್ಲವೋ ’you are my ಸಂಕಟ’ ಅಂದರೆ ಏನು…
1997ರಲ್ಲೇ ಜಿಲ್ಲೆಯಾಗಬೇಕೆಂಬ ಕೂಗು ಕೇಳಿಬಂದಿದ್ದರೂ, ಯಾದಗಿರಿ ’ಗುಡ್ಡ’ಕ್ಕೆ ಜಿಲ್ಲೆಯ ಮೆರಗು ಸಿಕ್ಕಿದ್ದು ಮತ್ತೊಂದು ದಶಕದ ನಂತರವೇ. ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಯೋಚನೆ ಸರ್ಕಾರಕ್ಕೆ ಬಂದಾಗ, ಗೋಕಾಕ ಮತ್ತು ಚಿಕ್ಕೋಡಿಯ ಜನರು…
ಭಾವಗಳಿಗೆ ಬದುಕು ಕೊಟ್ಟು, ಭಾವುಕತೆ ಭರಿಸಿ, ಬಂಧಿಸಿ, ಸಾವಿರಾರು ಭಾವಗೀತೆಗಳನ್ನು ಹಾಡುವುದರ ಮೂಲಕ ಅರಿವು, ಅಂತಃ ಕರಣ ಪ್ರವೇಶಿಸಿ ಎಲ್ಲರ ಸೂರೆಗೊಳಿಸಿದ ಮಹಾನುಭಾವ ಸಿ. ಅಶ್ವಥ್ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಹಾರೈಸೋಣ!!!
ಆದರೂ…
ಅರಮನೆ ಮೈದಾನನದಲ್ಲಿ ಕನ್ನಡವೇ ಸತ್ಯ ಕಾರ್ಯಕ್ರಮ... ಮೂವರು ಸ್ನೇಹಿತರೊಂದಿಗೆ ಸಂಜೆ ನಾಲ್ಕು ಘಂಟೆಗೆ ಹೋದಾಗ ಆಗಲೇ ಅಲ್ಲಿ ಮೈದಾನ ತುಂಬಿತ್ತು... ಹಾಗೂ ಹೀಗೂ ಕಷ್ಟ ಪಟ್ಟು ಜನರ ಮದ್ಯೆ ತೂರಿಕೊಂಡು ಒಂದೆಡೆ ಇದ್ದ ಲೇಸರ್ ಪ್ರೊಜೆಕ್ಟ್ ಆಗ್ತಾ…
(ದಿನಾಂಕ 29 ಡಿಸೆಂಬರ್ 2009 ಮಂಗಳವಾರದಂದು ನಮ್ಮನ್ನಗಲಿದ ಸುಗಮ ಸಂಗೀತ ದಿಗ್ಗಜ ಸಿ. ಅಶ್ವತ್ಥ್ ಅವರ ಅಗಲಿಕೆಗೆ ಸಂತಾಪ ಸೂಚಿಸುತ್ತಾ ಅವರ ಸ್ಮರಣಾರ್ಥ ನನ್ನ ಈ ಕಾವ್ಯ ತರ್ಪಣ ನೀಡಿದ್ದೇನೆ. ಈ ಕವನವನ್ನು ಸಿ. ಅಶ್ವತ್ಥ್ ಅವರೇ ಹಾಡಿರುವ `ಮೈಸೂರು…
ಪ್ರೀತಿಯ ಅಶ್ವತ್ಥ್ ಅವರೆ,
ನಿಮ್ಮ ಸಾವಿನ ಸುದ್ದಿ ನನ್ನ ಮೈ ಮನಸ್ಸುಗಳೆರಡನ್ನೂ ಶೂನ್ಯವಾಗಿಸಿಬಿಟ್ಟಿದೆ. ಮನದೊಳಗಿನ ನೋವು ಮುಖದಲ್ಲಿ ಎದ್ದು ಕಾಣುತ್ತಿದೆ. ಕಣ್ಣೀರು ಕಂಡೂ ಕಾಣದಂತೆ ತಾನೇ ತಾನಾಗಿ ಹರಿಯುತ್ತಿದೆ. ಇಲ್ಲಿ ಎಲ್ಲರೂ ಯಾಕೆ ಯಾಕೆ…
ನನ್ನೊ೦ದಿಗೆ ಆಫೀಸ್ ವಾಹನದಲ್ಲಿ ಪ್ರಯಾಣಿಸುವ ಮಹಿಳಾ ಸಹೋದ್ಯೋಗಿಯೊಬ್ಬರು ಕೆಲವು ತಿ೦ಗಳ ಹಿ೦ದೆ ದೀರ್ಘ ಕಾಲದ ರಜೆಯ ಬಳಿಕ ಹಾಜರಾಗಿದ್ದರು. ಆಗ ಅವರ ಕೈ ಮೇಲೆ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದಾಗ ಉ೦ಟಾಗುವ೦ಥ ದೊಡ್ಡ ದೊಡ್ಡ ಕಲೆಗಳಾಗಿದ್ದವು.…
ಅಶ್ವಥ ವೃಕ್ಷ ಉರುಳಿದೆಆಶ್ರಯ ಪಡೆದ ಹಕ್ಕಿಗಳೆಲ್ಲಚೆಲ್ಲಾಪಿಲ್ಲಿ...ಒಂಟಿ ಹಕ್ಕಿ ಆಕಾಶದಲಿ ಅನಂತ ಯಾತ್ರೆಹೊರಟಿದೆ....ಕವಿನುಡಿ ನಮ್ಮ ನಾಲಿಗೆಗಳ ಮೇಲೆ ಸರಿದಾಡುವಂತೆ ಮಾಡಿದವ...ಭಾವ ಜೀವ ಜತೆ ಜತೆಯಲ್ಲಿ ಕಲಿಸಿದವಹಾಡುಗಳಿಗೆ ಭಾಷ್ಯಬರೆದವ…
ಹಲವಾರು ವಿವಾದಗಳ ಮೂಲಕವೂ ಖ್ಯಾತಿ ಗಳಿಸಿದ್ದ ಅಶ್ವಥ್ ಸಾವಿನ ವಿಷಯವೂ ಕೊಂಚ ವಿವಾದಾಸ್ಪದವೇ. ಅವರು ಈ ಲೋಕದಿಂದ ದೂರವಾಗಿ ಬಹುತೇಕ ನಾಲ್ಕು ದಿನಗಳಾಗಿದ್ದರೂ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು ಮಂಗಳವಾರ ಬೆಳಿಗ್ಗೆ. ಮಾಧ್ಯಮಮಿತ್ರರ ನಡುವೆ ಅವರ…
ಸುಗಮ ಸಂಗೀತ ಕ್ಷೆತ್ರದ ಮಹಾನ್ ಗಾಯಕ ಸಿ.ಅಶ್ವಥ್ ಇಂದು ಬೆಳಿಗ್ಗೆ ವಿಧಿವಶರಾದರು. ಅವರ ಸಂಗೀತ ಕ್ಷೆತ್ರದ ಸೇವೆಯನ್ನು ನೆನೆಯುತ್ತಾ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಬೇಡುತ್ತಾ... ಅವರ ಬಗ್ಗೆ ಕಿರು ಪರಿಚಯವನ್ನು ಕೊಡಲು…
ವಿಶ್ವಚೇತನ ನಾದವ ಜಗಕೆ ಸಾರಿದ,
ಸ್ತ್ರೀ ಎಂದರೆ ಸಾಕೇ ಎಂದು ಕೇಳಿದ,
ಶರೀಫರ ನುಡಿಗಳಿಗೆ ಜೀವ ತುಂಬಿದ,
ನಾಡ ಗೀತೆಯ ಎಲ್ಲೆಡೆ ಹಬ್ಬಿದ,
"ತಪ್ಪು ಮಾಡದವ್ರು ಯಾರವರೆ..?" ಎಂದು ಹಾಡಿದ,
ಸುಗಮ ಸಂಗೀತದ ನುಡಿ ಸುಗಂಧವ ವಿಶ್ವಕ್ಕೆ ಹರಡಿದ,
ಕನ್ನಡ…