ಕುವೆಂಪು ಅವರು ಮೊದಲು ಇಂಗ್ಲಿಷ್‌ನಲ್ಲಿ ಕವಿತೆಗಳನ್ನು ಬರೆಯುತ್ತಿದ್ದುದು ಎಲ್ಲರಿಗೂ ಗೊತ್ತಿರುವ ವಿಚಾರ. ’ಬಿಗಿನರ್ಸ್ ಮ್ಯೂಸ್’ (Beginer’s Muse) ಮತ್ತು ’ಎಲಿಯನ್ ಹಾರ್ಪ್’ (Alien Harp) ಎಂಬ ಎರಡು ಸಂಕಲನಗಳಲ್ಲಿ ಅವರ ಇಂಗ್ಲಿಷ್…
"ಪ್ರೀತಿಸುತ್ತಿರುವೆ"
ಕದಿಯುವುದು ತಪ್ಪೆಂದು ಗೊತ್ತಿದ್ದರೂ,
ಹೃದಯವ ಕದ್ದು ಅವಳ
ಹೃದಯದ ಬಂಧಿಯಾಗಬೇಕೆಂದಿರುವೆ..
ಅವಳ ಕಣ್ಣ ನೋಟ ಹರಿತವೆಂದು ತಿಳಿದಿದ್ದರೂ,
ನೋಟಕ್ಕೆ ಸಿಕ್ಕಿ,
ಗಾಯಗೊಳ್ಳಬೇಕೆಂದು ಬಯಸಿರುವೆ.
ನನ್ನ ಪ್ರೀತಿಯ…
ಗುರುತಿಸಲಾರೆ ನೀ..
ನಭದಿ ಹಾರುವ ಹಕ್ಕಿಗಳು....ಕ್ರಮಿಸಿದದೂರ.!
ನೀರಿನಲ್ಲಿ ಸಲೀಸಾಗಿ ಈಜುವ
ಮೀನುಗಳ ಗುಂಪಿನ ಹೆಜ್ಜೆಮೂಡದ ಹಾರ !
ವೃಕ್ಷದ ಮೈತುಂಬ ಅಂಟಿರುವ..
ಎಲೆಗಳ ಉಸಿರಾಟದ ಸಾರ.!
…
ಊಸರುವಳ್ಳಿ ಕ್ಷಣಕೊಂದು ಬಣ್ಣ ಹೇಗೆ ನಂಬ್ಲಿ ನಾ ನಿನ್ನ ...ನಂಜಬಟ್ಟಲ ಕೆಳಗೆ ಕಂಡು ಕಾಣದಂತೆ ಕಾಣಿಸುತ್ತಿದ್ದ ಓತಿಕ್ಯಾತನನ್ನು ಕುರಿತು ಹಾಡಿದಳು ಮಗಳು,ಊಸರುವಳ್ಳಿ, ಓತಿಕ್ಯಾತ ಅಂಗ್ಲದಲ್ಲಿ 'CHAMELEON' ಎಲ್ಲರು ಒಂದೇನ ಅಂತ ಅನುಮಾನ…
ಐದು ವರ್ಷದ ಮಗಳು ಅಂದು ಶಾಲೆಯಿಂದ ಮರಳಿ ಬಂದಾಗ ತನ್ನ ಸ್ವಭಾವಕ್ಕೆ ವಿರುದ್ಧವಾಗಿ ಗಂಭೀರಳಾಗಿದ್ದಳು. ಮಗಳ ಯೂನಿಫಾರಮ್ ಕಳಚಿ ಬೇರೆ ಬಟ್ಟೆ ಹಾಕುತ್ತಿದ್ದ ತಾಯಿಗೆ ಮಗು ಹೇಳಿತು:"ಮಮ್ಮಿ, ನನ್ನ ಫ್ರೆಂಡ್ ಪಿಂಕಿ ತಾತ ಸತ್ತು ಹೋದರಂತೆ"."…
ಪ್ರೀತಿಯನ್ನ ಹುಡುಕುತ್ತಾ ಹೋಗಿ ಖಾಲಿ ಕೈಯಲ್ಲಿ ಬಂದೆ
ಪ್ರತಿ ಸಲ ಕಾಡುವ ನೆನಪುಗಳನ್ನು ಅಳಿಸಲು ಹೋಗಿ ಸೋತೆ
ತೀರದಲ್ಲಿ ಕಾಲಿಗೆ ಅಡ್ಡಗಟ್ಟುವ ಅಲೆಗಳನ್ನು ಹಿಡಿಯಲು ಹೋಗಿ ಅತ್ತೆ
ಬರೀ ನಿರಾಸೆಯೇ ಬದುಕಾಯಿತು... ಮೌನವೇ ಸಂಗಾತಿಯಾಯಿತು…
1
ತನು ಇದ್ದರೆ ತಾನು
ಅನುವಾದರೆ ಅವನು
ಅರಿತು ಅನುಭವಿಸಿದರೆ
ಇಲ್ಲ ತಾ-ಅವನು ಕಾಣಾ ಪ್ರಭುವೆ
2
ಏನೂ ಅರಿಯದವನು ಸೊನ್ನೆ
ಸೊನ್ನೆ ಅರಿತವನೂ ಸೊನ್ನೆ
ಸೊನ್ನೆಯಿಂದ ಸೊನ್ನೆಗೆ ಹೋಗಿ
ಸೊನ್ನೆಯಾದವನೆ ಅನುಭಾವಿ ಕಾಣಾ ಪ್ರಭುವೆ
3
ನಿದ್ದೆ-ಎಚ್ಚರಗಳ…
ಇಂದು, ೧೬ ಜುಲೈ ೨೦೧೧ರಂದು, ಸಾರಂಗ ಮೀಡಿಯ, ಆಕೃತಿ ಪುಸ್ತಕ ಮತ್ತು ಮಂದಾರ ಪುಸ್ತಕ ಇವರ ಆಶ್ರಯದಲ್ಲಿ "ಹಂಸನಾದ" ಪುಸ್ತಕದ ಬಿಡುಗಡೆ. ಜೊತೆಯಲ್ಲೇ "ಅಕ್ಟೋಬರ್ ೧೦" ಕಥಾಸಂಕಲನದ ಬಿಡುಗಡೆ. "ಸಂಪದ"ದಲ್ಲಿ ಹಂಸಾನಂದಿ ಕಾವ್ಯನಾಮದಲ್ಲಿ ಕೆ.ವಿ.…
ಇತ್ತೀಚೆಗೆ ’ಡಾ||ಶಾಂತಿನಾಥ ದೇಸಾಯಿ ಅವರ ಸಮಗ್ರ ಕಥೆಗಳು’ ಓದಿದೆ. ಹಿಂದೆ ಅವರ ’ಓಂ ಣಮೋ’ ಕಾದಂಬರಿ ಓದಿದ್ದೆನಾದರೂ ಅವರು ಕಥೆಗಳನ್ನು ಬರೆದಿರುವುದು ನನಗೆ ಗೊತ್ತಿರಲಿಲ್ಲ. ಇಲ್ಲಿ ನಲವತ್ತೊಂಭತ್ತು ಕತೆಗಳು ಇದ್ದು ಎಲ್ಲವೂ…
ಸಂಪದ ಪ್ರಾರಂಭಿಸಿದ ಹರಿಪ್ರಸಾದ್ ನಾಡಿಗ್ ರವರ 'ಸಾರಂಗ ಮೀಡಿಯ' ಸಂಸ್ಥೆಯ ಮೊದಲ ಪುಸ್ತಕ ಹಂಸಾ ನಂದಿಯವರ 'ಹಂಸನಾದ' ಆಕೃತಿ ಬುಕ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ೧೬.೦೭.೨೦೧೧ ರಂದು ಬಿಡುಗಡೆಯಾಯ್ತು .
ಈ ಪುಸ್ತಕ ಸಂಪದದವರೇ ಆದ…
ಸಂಪದಕ್ಕೆ ಆರು ವರುಷ..2005 ರಲ್ಲೇ ಇಂತಹ ಒಂದು ಸಾಧ್ಯತೆಯ ಕನಸು ಕಂಡ ಹರಿಪ್ರಸಾದ ಮತ್ತು ತಂಡ ಅಭಿನಂದನೀಯರು. ಸಂಪದದ ಖಜಾನೆಯಿಂದ ಹಳೆಯ ಯಾವುದೇ ಲೇಖನ ತೆಗೆದರೂ ಸಾವಿರಕ್ಕೂ ಮಿಗಿಲು ಹಿಟ್ ಗಳು!. ಮೊನ್ನೆ ಒಂದು ಬ್ಲಾಗ್ ಬರಹ ನೋಡಿದೆ..'ನನ್ನ…
ಮನುಕುಲದ ಮಹೊನ್ನತಿಗೆ ಸನ್ಮಾಗಱ ತೋರೊ ದಾರಿ ದೀಪ ಭಗವದ್ಗೀತೆ. ಗೀತೆ ಯಾರೊಬ್ಬರಿಗೆ ಮಾತ್ರ ಮೀಸಲು ಅಲ್ಲಾ. ಅದು ಮನುಕುಲದ ಸ್ವತ್ತು ಎನ್ನಬಹುದಾದಂತಹ ೊಂದು ಶ್ರೇಷ್ಟ ಗ್ರಂಥ. ಅಧ್ಯಯನದ ದ್ರಷ್ಟಿಯಿಂದ ಿದು ಯೊಗ್ಯ ಕೂಡಾ. ಇಲ್ಲಾ ಒತ್ತಾಯ ಿಲ್ಲಾ,…
ಬೆಳದಿಂಗಳು
ನನಗೆ ಬೆಳದಿಂಗಳು ಕಾಣುತ್ತಿತ್ತು
ಆಕೆಯ ನೆನಪಾದಾಗ
ಆದರೆ ನಾ ಕಂಡಿದ್ದು ಅಮವಾಸ್ಯೆ
ಆಕೆ ಬಳಿ ಬಂದಾಗ*
ಪೆನ್ನು
ನನ್ನ ಪೆನ್ನು
ಆಗುವುದು ಒಮ್ಮೊಮ್ಮೆ ಗನ್ನು
ಭೇಧಿಸದು ಹ್ರದಯವನ್ನು
ಇರಿಯುವುದು
ಚಿತ್ತವನ್ನು
ಭಗವಂತ
ನೀ…
ಹೆಲೋ ಸಂಪದ !
ನಿನ್ನ ಹುಟ್ಟು ಹಬ್ಬಕ್ಕೆ ನಮ್ಮೆಲ್ಲರ ಹಾರ್ದಿಕ ಶುಭಾಶಯಗಳು !
ಜುಲೈ ೨೪ ರಂದು ನಿನ್ನ ೬ ನೇ ವರ್ಷದ ಹುಟ್ಟು ಹಬ್ಬ. ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂಪದಕ್ಕೆ ನನ್ನ ಹಾರ್ದಿಕ ಅಭಿನಂದನೆಗಳು. ನನ್ನ ಒಡನಾಟಕ್ಕೂ…
ನೀನು ಬಾಲರ ಬಾಳ ಬೆಳಗ ಬಂದಿಹ ವರ್ಷ
ವೆಂದು ಸಂತೋಷಿಸಿತು ಮನವದೆಲ್ಲ
ಸಾಧಿಸಿಹ ಸಾಧನೆಯ ಹಾದಿಗಳ ಪರಿಕಿಸಲು
ನಿನ್ನ ಹೆಜ್ಜೆಯ ಗುರುತು ಕಾಣಲಿಲ್ಲ [೧]
ಬೀದಿ ಬೀದಿಗಳಲ್ಲಿ ಆಡುತಿಹ ಬಾಲಕರು
ನಿನ್ನ ಬರವನು ಕೂಡ ತಿಳಿಯಲಿಲ್ಲ…
ಹಾರು ಬಾನಾಡಿ ನೀನಾಗಸಕೆ ಮುಗಿಲನ್ನು
ಮೀರಿ,ಪರ್ವತ ಕೊಳ್ಳ ಸಾಗರಗಳ
ದಾಟಿ ದೇಶವಿದೇಶದೂರುಗಳ ನೋಡುತ್ತ
ನೋಡು ಲೋಕದ ವಿವಿಧ ಭಾಗಂಗಳ [೧]
ನಿನ್ನ ಸುತ್ತಲ ನೆಲವು ಕರುಣೆಯಿಲ್ಲದ ಬರಡು
ಯಾರಿಗೂ ಚಿತ್ತ ನೆಮ್ಮದಿಯಲಿಲ್ಲ
ಎಲ್ಲರಿಗೂ ತಮ್ಮ…
ತಮ್ಮ ದಿಟ್ಟ ನೇರ ನುಡಿಗಳಿಂದ ಕಚಗುಳಿಯಿಡುವ ಕವಿತೆಗಳ ಗುಚ್ಛದಿಂದ ಹಸನ್ಮುಖದಿಂದ ಸಂಪದದ ನಮ್ಮ ನಿಮ್ಮೆಲ್ಲರ ಮನ ಗೆದ್ದಿರುವ ನಮ್ಮ ನಿಮ್ಮೆಲ್ಲರಮೆಚ್ಚಿನ ನೆಚ್ಚಿನ ಅತ್ರಾಡಿ ಸುರೇಶ ಹೆಗ್ಡೆಯವರ ಜನ್ಮ ದಿನವಿಂದು.ಬನ್ನಿ ನಾವೆಲ್ಲರೂ ಶ್ರೀ…