ಮಡೆಸ್ನಾನ
- Read more about ಮಡೆಸ್ನಾನ
- Log in or register to post comments
ಸಸ್ಯದಂತಹ ಸೌರಶಕ್ತಿ ಘಟಕ
ಸಸ್ಯವು ಇಂಗಾಲದ ಡಯಾಕ್ಸೈಡ್ ಮತ್ತು ನೀರನ್ನು ಬಳಸಿಕೊಂಡು ಶಕ್ತಿಯನ್ನು ಉತ್ಪಾದಿಸಿಕೊಳ್ಳುತ್ತದೆ.ಇದೇ ಆಧಾರದಲ್ಲಿ ತಯಾರಿಸಿದ ಘಟಕವೊಂದು, ನೀರು ಮತ್ತು ಅಂಗಾರಾಮ್ಲವನ್ನು ಜಲಜನಕ ಅಥವಾ ಇಂಗಾಲದ ಮಾನಾಕ್ಸೈಡ್ ಮಿಶ್ರಣವನ್ನು ಉತ್ಪಾದಿಸುತ್ತದೆ.ಜಲಜನಕವನ್ನು ಇಂಧನಕೋಶದಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಬಹುದು.
೨೦೧೦ರ ಕೊನೆ ದಿನದಂದು ವಿಶ್ವ ಸಂಕೇತಿ ಸಮ್ಮೇಳನ ಆರಂಭವಾಗಲಿದೆ. ಮೂರು ದಿನದ ಈ ಸಮ್ಮೇಳನಕ್ಕೆ ನಾಲ್ಕೈದು ಸಾವಿರ ಜನ ಬಂದು ಸೇರುವ ನಿರೀಕ್ಷೆ ಇದೆಯಂತೆ!
ಶಿವಮೊಗ್ಗ ಜಿಲ್ಲೆಯ ಮತ್ತೂರು-ಹೊಸಳ್ಳಿಗಳಲ್ಲಿ ನಡೆಯುತ್ತಿರುವ ಈ ಮೂರು ದಿನದ ಸಮ್ಮೇಳನ, ಕರ್ನಾಟಕವನ್ನು ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಬಂದು ತಮ್ಮ ಮನೆಯಾಗಿಸಿಕೊಂಡ ಎಲ್ಲ ಸಂಕೇತಿಗಳಿಗೂ ಒಂದು ಸಂಭ್ರಮದ ಆಚರಣೆಯೇ ಸರಿ.
ಸಮ್ಮೇಳನದ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ: www.sankethi.net/
ಉತ್ಸಾಹಗೀತೆ
ಗಗನ ಚುಕ್ಕಿಗಳಂತೆ ಮಿನುಗುತಿಹ ಕಂಗಳಲಿ
ಹೊಳೆ ಹೊಳೆದು ತೋರುತಿದೆ ಭಾರತರ ಕನಸು
ಕಾಯೋ ಕರುಣಾನಿಧಿ, ಕಾಂಗ್ರೆಸನ್ನು,
ಕಾಯೋ ಕರುಣಾನಿಧಿ, ಅದೇ 2 Gಯನ್ನು,
ಕಾಯೋ ಕಾಯೋ ನೀನು,
ಕಾಯೋ ಹಗರಣದ ರಾಜನ,
ಕಾಯೋ ಕರುಣಾನಿಧಿ,
ಇನ್ನೂ ಇದೆ ನಮ್ಮ ಸರ್ಕಾರದ ಅವಧಿ,
ಕಾಯೋ ನಮ್ಮನ್ನು ಅನವರತ,
ಕಾಯೋ C B Iಗೆ ಸಿಗದಂತೆ ಕಡತ,
ಕಾಯೋ ಕಾಯೋ ನೀನು, 2G
ಕಾಯೋ ನಮ್ಮ ಸೋನಿಯಾಜಿ,
ಕಾಯೋ ಕರುಣಾನಿಧಿ, ಅನವರತ,
ಕಾಯೋ ನಮ್ಮ ಕಮಲದ ಅನಂತನ,
ಕಾಯೋ ಕಾಯೋ ನೀನು,
ಕಾಯುತ್ತೀವಿ ಎನುಬಂದರೂ ನಾವು,
ಹೊಸ ವರ್ಷ ತರಲಿ ಎಲ್ಲರಿಗೂ ಹರುಷ, ಸಂತಸವಿರಲಿ ಸಂಭ್ರಮವಿರಲಿ.
ಎಲ್ಲರಿಗೂ ನನ್ನ ಶುಭಾಶಯಗಳು
-- ಭಾಷಪ್ರಿಯ
ಮತ್ತೆ ಬಂದಿದೆ ಹೊಸ ವರುಷ. ಎಷ್ಟು ಬೇಗ ವರ್ಷ ಕಳೆದು ಹೋಯಿತಲ್ಲಾ ಎಂದು ಹೇಳುವುದು ಸಾಮಾನ್ಯವೇ. ಇನ್ನು ಮುಂದಿನ ವರ್ಷ ಏನೇನು ಮಾಡಬೇಕೆಂಬುದರ ಬಗ್ಗೆ ಯೋಚಿಸುವುದು ಸಾಮಾನ್ಯವೇ ಆದರೆ ಆ ಯೋಜನೆ ಕಾರ್ಯಗಳು ಕೈಗೂಡಿವೆಯೇ? ಎಂದು ಯೋಚಿಸಿದರೆ ಹೆಚ್ಚಿನ ಯೋಜನೆಗಳಿಗೆ 'ಇಲ್ಲ' ಎಂಬ ಉತ್ತರವೇ ಲಭಿಸುತ್ತದೆ. ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಹೇಳುವುದಾದೆ ಈ ವರ್ಷ ಹಲವಾರು ಅನುಭವಗಳನ್ನು ನೀಡಿದೆ. 2010 ಜನವರಿಯಲ್ಲಿ ನನ್ನ ಕವನ ಸಂಕಲನ ಬಿಡುಗಡೆಗೊಳಿಸುವ ಮೂಲಕ ಹೊಸ ವರುಷಕ್ಕೆ ಭರ್ಜರಿ ಆರಂಭ ನೀಡಿದ್ದೆ. ನಂತರ ಕಾಲದೊಂದಿಗೆ ಸಿಹಿ ಕಹಿ ಘಟನೆಗಳು ಘಟಿಸಿ ಹೋದವು.
ಕೆಲವೊಂದು ಘಟನೆಗಳು ಮನಸ್ಸಲ್ಲಿ ಮಾಸದೆ ಉಳಿದಿವೆ. ಕೆಲವೊಂದು ಜೀವನದಲ್ಲಿ ಮೊದಲಸಲ ಎನ್ನುವವು. ಇನ್ನು ಕೆಲವು ಮಾಡಿದ ತಪ್ಪನ್ನೇ ಮತ್ತೆ ಮಾಡುತ್ತಿದ್ದೆ ಎಂದು ಅನಿಸುವಂತವುಗಳು.
ಇವುಗಳಲ್ಲಿ ಕೆಲವು ಥ್ರಿಲ್ಲಿಂಗ್ ಅಂತಾ ಅನಿಸುವ ಕೆಲವು ಘಟನೆಗಳೂ ಇವೆ.
ಅವುಗಳು...
1.ಸಿಗ್ನಲ್ ಜಂಪ್ ಮಾಡಿದ್ದು (ಪೋಲಿಸ್ ಕಣ್ತಪ್ಪಿಸಿ)
ಕಿಚ್ಚು :: ಭಾಗ - ೧೩ (ಕೊನೆಯ ಕಂತು)
ಹಿಂದಿನ ಕಂತು : http://sampada.net/blog/kamathkumble/28/12/2010/29735
೨೪
ಮಿಂಚಂಚೆಯಲ್ಲಿ ಬಂದದ್ದು
ಮನೆಯಲ್ಲಿ ನೋಡಿ ಮಾಡುವ ಮದುವೆಗೂ ಪ್ರೇಮ ವಿವಾಹಕ್ಕೂ ಇರುವ ವ್ಯತ್ಯಾಸ...