ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಂತ್ಯಾಕ್ಷರಿ

ಗೌಡಪ್ಪನ ಮನೇಲಿ ಊಟಕ್ಕೆ ಅಂತಾ ಕರೆದಿದ್ದ. ಎಲ್ಲಾರೂ ಊಟಕ್ಕೆ ಅಂತಾ ಕೂತ್ವಿ. ಗೌಡಪ್ಪನ ಹೆಂಡರು ಬಡಿಸ್ತಿದ್ದಾಗೆನೇ ದೊನ್ನೆ ಸೀನ. ಅಂಗೇ ಖಾಲಿ ಮಾಡೋನು. ಗೌಡಪ್ಪನ ಹೆಂಡರು ನಿಮ್ಮದು "ಎಂಕಟ ರಮಣ ಗೋವಿಂದಾ " ವಂಶನಾ ಅಂತಾ ಸೀನಂಗೆ ಕೇಳಿದ್ಲು. ಹೇಯ್ ನಿಮಗೆ ಹೆಂಗೆ ಗೊತ್ತಾತು. ನೀನು ಪೋಣಿಸ್ತಾ ಇರೋದು ನೋಡಿದ್ರೆ ಗೊತ್ತಾಯ್ತದೆ ಅಂದ್ಲು. ಕಿಸ್ನ ನೋಡಕ್ಕೆ ಸಣ್ಣಗೆ ಇದ್ರು ಸಾನೇ ಸೆಳಿತಾ ಇದ್ದ. ಬೆಳಗ್ಗೆ ಏನಲಾ ನಿನ್ ಕತೆ ಅಂತಿದ್ದ ಸುಬ್ಬ. ಇನ್ ಪುಟ್ = ಔಟ್ ಪುಟ್ ಅಂದ ಕಿಸ್ನ. ನೋಡ್ರಲಾ ಏನೇನೋ ಮಾತಾಡ್ ಬೇಡ್ರಿ ಅಂತ್ಯಾಕ್ಷರಿ ಆಡುವಾ ಅಂದ ಗೌಡಪ್ಪ. ನೋಡ್ರಲಾ ಪಿಚ್ಚರ್ ಹಾಡು ಹೇಳಲೇ ಬೇಕು ಅಂತಾ ಇಲ್ಲ. ರಾಗವಾಗಿ ಮಾತು ಹೇಳಿದ್ರೆ ಸಾಕು ಅಂದ.

 

ಸರಿ ಸುಬ್ಬ ಸುರು ಮಾಡ್ದ. ಮೊದಲು ಅಣ್ಣೋರು ಹಾಡು ಅಂದು

ಮಾಗಿಯ ಚಳಿಯಲ್ಲಿ ಎಂದು ಹುಡುಗರಿಗೆ ಚಳಿ ಹಿಡಿಸಿದ್ದ ಹುಡುಗಿ ಇನ್ನಿಲ್ಲ

ಅಂದು ವಿಷ್ಣು  ಜೊತೆ ನೋಡುಗರ ಮೈ ಬೆಚ್ಚಗಾಗುವಂತೆ ಹಾಡಿನಲ್ಲಿ ನಟಿಸಿ ಬಿಸಿಯೆಬ್ಬಿಸಿದ್ದ, ಗಣೇಶನ ಮದುವೆಯಲ್ಲಿ ಕಿಕೆಟ್ ಪ್ರೇಮಿ ಹೆಂಗಸಾಗಿ ನೋಡುಗರನ್ನು ನಗೆಗಡಲಲ್ಲಿ ತೇಲಿಸಿದ್ದ  ವೈಶಾಲಿ ಇಂದು ಸಂಜೆ ನಿಧರಾಗಿದ್ದಾರೆಂದು ಈ ಸುದ್ದಿ ತಿಳಿಸುತ್ತಿದೆ.

'ತಾಯಿ ಸಾಹೇಬ' ಚಿತ್ರದಲ್ಲಿನ ವಸ್ತ್ರ ವಿನ್ಯಾಸಕ್ಕಾಗಿ ಅವರು ರಾಷ್ಟ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿಗಳಿಗೂ ವೈಶಾಲಿ ಅವರು ಪಾತ್ರರಾಗಿದ್ದರು

 

http://thatskannada.oneindia.in/movies/headlines/2010/09/27-vaishali-kasaravalli-passes-away.html

 

 

ರಾಷ್ಟ್ರೀಯ ಸ್ವಯಂ ಸೇವಕ ಸಂಘ-೭

ಆತ್ಮೀಯ ಸಂಪದಿಗರೆ,

ಗೆಳೆಯ ವಿನಾಯಕ ಮುತಾಲಿಕ ದೇಸಾಯಿ ಅವರು ಆರ್ ಎಸ್ ಎಸ್ ಬಗ್ಗೆ ಬರೆಯುತ್ತಿದ್ದ ಲೇಖನಗಳ ಸರಣಿಯನ್ನು ಅವರು ರಜೆಯ ಮೇಲಿರುವ ಎರಡುವಾರಗಳ ಕಾಲ  ಮುಂದುವರಿಸುವ ಕೆಲಸವನ್ನ ನನಗೆ ಒಪ್ಪಿಸಿದ್ದರು. ಕಳೆದ ೮-೧೦ ದಿನಗಳಿಂದ ಅದನ್ನು ಮಾಡಲು ಆಗಿರಲಿಲ್ಲ. ಇವತ್ತಿನಿಂದ ಶುರು ಮಾಡ್ತಾ ಇದ್ದೀನಿ. ವಿನಾಯಕ ಅವರ ಸಂಪರ್ಕದಿಂದ ಹೋದ ತಿಂಗಳಿನ್ನೂ ಆರ್ ಎಸ್ ಎಸ್ ಸೇರಿದ ನನಗೆ ಆ ಸಂಸ್ಥೆಯ ಬಗ್ಗೆ ತಿಳಿದುಕೊಳ್ಳಲು ಅವರು ಕೊಟ್ಟಿರುವ ಪುಸ್ತಕ ಉಪಯುಕ್ತವಾಗಿದೆ.

ಮೂಢ ಉವಾಚ -34

         ಮೂಢ ಉವಾಚ -34

ಮೋಹಪಾಶದ ಬಲೆಯಲ್ಲಿ ಸಿಲುಕಿಹರು ನರರು

ಮಡದಿ ಮಕ್ಕಳ ಮೋಹ ಪರಿಜನರ ಮೋಹ

ಜಾತಿ-ಧರ್ಮದ ಮೋಹ ಮಾಯಾವಿ ಮೋಹವೇ

ಜಗದ ದುಸ್ಥಿತಿಗೆ ಕಾರಣವು ಮೂಢ


ಮಾಯಾವಿ ಮೋಹಿನಿ ಜಗವನೆ ಕುಣಿಸುವಳು

ರಮಣೀಯ ಮೋಹದಾ ಬಲೆಯ ಬೀಸುವಳು

ನಿನ್ನಯ ನೆನಪಲಿ

ಬರೆಯಬೇಕಿದೆ ಇನ್ನೂ ಹಲವು ಕವಿತೆ,ನಿನ್ನಯ ನೆನಪಲಿ
ಹಗಲಲ್ಲೂ ಕನಸು ಕಾಣುವಾಸೆ,ನಿನ್ನಯ ನೆನಪಲಿ
ಬೆಳದಿಂಗಳೂಟ ಮಾಡುವಾಸೆ,ನಿನ್ನಯ ನೆನಪಲಿ


ನಿನ್ನಯ ನೆರಳಹಿಡಿಯಲು ನಾ ನಿನ್ನ ಹಿಂಬಾಲಿಸಿರುವೆ ಅದ್ಯಾಕೋ?
ಜಗಳವಾಡಿ ರಾಜಿಮಾಡುವ ಹಂಬಲ ಇಂದು ನಿನ್ನೋದಿಗೆ
ಮಳೆಯ ಹನಿಯ ಅಂಚಲಿ ನಿನ್ನಯ ಭಿಂಬ ಕಾಣುವ ಹುಚ್ಚು ಪ್ರಯತ್ನ ಅದ್ಯಾಕೋ?
ಪ್ರೀತಿಯ ಕನಸಲಿ ಈಜಬೇಕಿದೆ ನಿನ್ನಯ ನೆನಪಲಿ


ಯಾರಿಲ್ಲದೂರಿನ ವಿಹಾರಕೆ ಹಾತೋರೆದ್ದದ್ದು ಅದ್ಯಾಕೋ
ಮೌನ ಸಾಕಾಗಿ ಮಾತು ಇನ್ನೂ ಬೇಕಾಗಿ ಪ್ರೇಮಪಲ್ಲವಿ ಹಾಡಬೇಕಿದೆ
ನಿನ್ನಯ ಕಣ್ಣಲಿ ನನ್ನೇ ನಾ ಕಾಣುವ ಹುಂಬ ಯೋಚನೆ ನನ್ನಲ್ಯಾಕೋ?
ಪ್ರೀತಿಯ ಬಲೆಯ ಹೆಣೆಯಬೇಕಿದೆ ನಿನ್ನಯ ನೆನಪಲಿ

ಮರಳಿ ಬರಲಿ ಮತ್ತೊಬ್ಬ ಭಗತನೂ, ಸುಖದೇವನೂ


 


 



ಸ್ವಾತಂತ್ರ್ಯಕ್ಕೆ ಹೋರಾಡಿದವರ ನಾವು ನೆನೆಯುತಿರಬೇಕು


ನಮ್ಮ ಮಕ್ಕಳಿಗೆ, ಅವರೆಲ್ಲರ ಬಗ್ಗೆ ತಿಳಿಸಿ ಹೇಳುತಿರಬೇಕು


 


ವೀರರ ಧೈರ್ಯ, ಸಾಹಸಗಳ ಬಗ್ಗೆ ಮಕ್ಕಳಿಗೆ ಹೇಳುತ್ತಾ


ಬೆಳೆಸಬೇಕು ಮಕ್ಕಳನ್ನು ದೇಶಪ್ರೇಮವ ತುಂಬುತ್ತಾ


 


ಹೀಗೆ ಮಾಡಿದರೆ ಮರುಹುಟ್ಟಿ ಬರಬಹುದೇನೋ ಮತ್ತೊಬ್ಬ ಭಗತನೂ


ಕಾಣಬಹುದೇನೋ ನಾಡು, ಮುಂದೊಮ್ಮೆ ಇನ್ನೊಬ್ಬ ಸುಖದೇವನನೂ


 


ಮುದ್ರಿಸದಿರಿ ಪಠ್ಯಪುಸ್ತಕಗಳಲ್ಲಿ ಬರೇ ಗಾಂಧಿ, ನೆಹರೂರ ವಿಷಯವ

ಹಾವು ಬಂದಿತಮ್ಮಮ್ಮ!


ದಾಸವಾಣಿ:
ಆನೆ ಬಂದಿತಮ್ಮಮ್ಮ
ಮರಿಯಾನೆ ಬಂದಿತಮ್ಮಮ್ಮ
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಣಿ ಕಡಕೊಂಡು ಬಂತಮ್ಮ

ಕಪಟನಾಟಕದ ಮರಿಯಾನೆ
ನಿಕಟಸಭೆಯೊಳಗೆ ನಿಂತಾನೆ
ಕಪಟನಾಟಕದಿಂದ ಸೋದರಮಾವನ
-ನಕಟಕಟೆನ್ನದೆ ಕೊಂದಾನೆ
ಆನೆ ಬಂದಿತಮ್ಮಮ್ಮ

***

ಶಾಸ್ತ್ರಿವಾಣಿ:
ಹಾವು ಬಂದಿತಮ್ಮಮ್ಮ
ನಾಗ್ರ್ಹಾವು ಬಂದಿತಮ್ಮಮ್ಮ
ಹಿಡಿದೆವು ಹಿಡಿದೆವು ನಂ ಕರ್ಮ
ಬಲು ಜಡವಾಯಿತು ಕ್ರೀಡಾಗ್ರಾಮ

ಕಳಪೆ ಕಾಮಗಾರಿಯ ಹಾವು
ಒಳಗೆ ಲಂಚಗುಳಿತನದ್ಹಾವು
ಖಳರು ಸೇರಿಕೊಂಡು ದೇಶದ ಮಾನವ
ಕಳೆದ ಗುರುತಾಗಿ ಈ ಹಾವು
ಹಾವು ಬಂದಿತಮ್ಮಮ್ಮ