ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹ೦ದಿಜ್ವರ (ಸ್ವೈನ್ ಫ್ಲೂ) ರೋಗಾಣುಗಳನ್ನು ತಡೆಗಟ್ಟಲು ಆರೋಗ್ಯವ೦ತ ಹವ್ಯಾಸಗಳು

ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವ ಹ೦ದಿಜ್ವರ (ಸ್ವೈನ್ ಫ್ಲೂ) ಅನೇಕ ದೇಶಗಳಿಗೆ ಹರಡುತ್ತಿರುವ ಹಿನ್ನೆಲೆಯಲ್ಲಿ, ಇಲ್ಲಿ ಕೊಟ್ಟಿರುವ ಮಾಹಿತಿ ಅದರ ಬಗ್ಗೆ ಮು೦ಜಾಗ್ರತೆ ವಹಿಸಲು ಉಪಯೋಗವಾಗಬಹುದೆ೦ದು ಭಾವಿದ್ದೇನೆ.

1 ಹತ್ತಿರದ ಸ೦ಪರ್ಕದಿ೦ದ ದೂರವಿರಿ

YES KISS ME ???

ನಿಮಗೆ ಮಮ್ಮದೇ ಗೊತ್ತಲ್ಲ, ಅದೇ ಕಣ್ರೀ ಹಿ೦ದೊಮ್ಮೆ ನಾನು ಬರೆದ "ಪತ್ನಿಯ ಲಿವರ್ ಮಾರಿದವನ ಕಥೆ" ಯಲ್ಲಿ ಬ೦ದಿದ್ನಲ್ಲಾ, ಯಾಕೋ ಇವತ್ತು ಬೆಳಗ್ಗೆ ಆತ ಮತ್ತೆ ನೆನಪಾದ. ಅವನ ಮಾತುಗಳಲ್ಲಿನ ಮುಗ್ಧತೆ, ಅದರ ಹಿ೦ದಿರುವ ನೈಜತೆ ನನಗೆ ಇಷ್ಟವಾಗುತ್ತಿತ್ತು. ಆತನನ್ನು ನಾನು ಬೆ೦ಗಳೂರಿಗೂ ಒಮ್ಮೆ ಕರೆತ೦ದಿದ್ದೆ.

ಸ್ತ್ರೀ ಅಂದರೆ ಅಷ್ಟೇ ಸಾಕೆ?

ಬೆಳಿಗ್ಗೆಯಿಂದ ಆ ಮುಖಾನೇ ಕಾಡ್ತಿದೆ. ಸಿಗ್ನಲ್ನಲ್ಲಿ ಸಿಂಬಳ ಸೋರುತ್ತಿರುವ ಮಗುವನ್ನು ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದ ಆ ಹೆಣ್ಣಿನ ಮುಖ. ಅವಳನ್ನ ದಿನಾ ನೋಡ್ತಿದ್ದೆ, ಇವತ್ತು ಆ ಮುಖ ಪದೇ ಪದೇ ನೆನಪಾಗ್ಲಿಕ್ಕೆ ಕಾರಣ, ಪತ್ರಿಕೆಯಲ್ಲಿ ಈ ಸಿಗ್ನಲ್ ಭಿಕ್ಷುಕರ ಬಗ್ಗೆ ಓದಿದ್ದ ಲೇಖನ. ಅವರು ಮಕ್ಕಳನ್ನ ಭಿಕ್ಷೆ ಬೇಡೋಕೆ ಅಂತಾನೆ ದುಡ್ಡುಕೊಟ್ಟು ತರ್ತಾರಂತೆ!!

ಕೆಲವಾರು ಉಪಯುಕ್ತ ಶಾರ್ಟ್ ಕಟ್ ಕೀ ಗಳು

ಕೆಲವಾರು ಉಪಯುಕ್ತ ಶಾರ್ಟ್ ಕಟ್ ಕೀ ಗಳು

ಮೌಸ್ ಹೆಚ್ಚಾಗಿ ಉಪಯೋಗಿಸುವುದರಿ೦ದ ಕೈ ನೋವು ಬರುತ್ತ೦ತೆ .ಅದಕ್ಕೆ ನಿಮಗಾಗಿ ಕೆಲವು ಶಾರ್ಟ್ ಕಟ್ ಕೀ ಗಳು.
೧ CTRL+C (Copy)
೨ CTRL+X (Cut
೩ CTRL+V (Paste)
೪ CTRL+Z (Undo)
೫ DELETE (Delete)
೬ SHIFT+DELETE (Delete the selected item permanently without placing the item in the Recycle Bin)
೭ CTRL while dragging an item (Copy the selected item)
೮ CTRL+SHIFT while dragging an item (Create a shortcut to the selected item)
೯ F2 key (Rename the selected item)
೧೦ CTRL+RIGHT ARROW (Move the insertion point to the beginning of the next word)

ಮಾನವ(ವೀಯ) ಪಶು ಸಾಗಾಣಿಕೆ !?

ಭಾರತದಲ್ಲಿ ಊಟ ಸಂಪಾದಿಸಿಕೊಳ್ಳುವುದೇ ದೊಡ್ಡ ಸವಾಲು. ಆ ಸವಾಲು ಸ್ವೀಕರಿಸಿದ ಮನುಷ್ಯರು ಕೋಟ್ಯಾಂತರ ಇರುವುದರಿಂದ ಮತ್ತು ಅವರಲ್ಲಿ ಬಹಳಷ್ಟು ಜನ "ನಗಣ್ಯ"ರೂ ಆಗಿರುವುದರಿಂದ ಅವರ ಸಾವು, ನೋವು, ಅಪಘಾತ, ಸುರಕ್ಷೆ, ಸುದ್ದಿಯೂ ಅಲ್ಲ, ಗಮನಹರಿಸಬೇಕಾದ ಸಮಸ್ಯೆಯೂ ಅಲ್ಲ. ಹೌದೆ? ನಿಜವೆ?

ಕುನ್ನಕುಡಿ ವೈದ್ಯನಾಥನ್ ಅವರಿಗೆ ಶ್ರದ್ಧಾಂಜಲಿ ಸಮರ್ಪಣೆ ಹಾಗೂ ಸುಧಾ ರಘುನಾಥನ್ ಗಾಯನ ಕಚೇರಿ

೧) ೪:೦೦ ರಿಂದ ೫:೩೦ ವರೆಗೆ
ಸಂಗೀತ ಕಾರ್ಯಕ್ರಮ : ಕುನ್ನಕುಡಿ ಸಂಗೀತ ಗುರುಕುಲದವರಿಂದ

೨) ೫:೩೦ ರಿಂದ ೬:೩೦
ಕುನ್ನಕುಡಿ ವೈದ್ಯನಾಥನ್ ಅವರಿಗೆ ಶ್ರದ್ಧಾಂಜಲಿ ಸಮರ್ಪಣೆ
ಹಾಗೂ
ಅಭಿನಂದನಾ ಸಮಾರಂಭ:
ಶ್ರೀಮತಿ ವಿ. ಭಾಗೀರಥಿ ವೈದ್ಯನಾಥನ್
ಶ್ರೀ ಕೆ.ವಿ ಶ್ರೀನಿವಾಸ್
ಶ್ರೀಮತಿ ಭಾನುಮತಿ ರಾಮಕೃಷ್ಣನ್

೩) ೬:೪೫ರ ನಂತರ

ಮರಗಳ ಮಧ್ಯದಿಂದ ಇಣುಕುತ್ತಿರುವ ರವಿ.

ರವಿ.

ಈ ಚಿತ್ರವನ್ನು ಸೆರೆಹಿಡಿದದ್ದು ಬಂಡಿಪುರದ ಬಳಿ. 

ಈ ಚಿತ್ರಕ್ಕೆ ಹೊಂದುವಂತಹ ಕವನ/ ಕತೆ(ಥೆ)/ ಚುಟುಕ ಏನಾದರೂ ಬರೆಯಿರಿ.

ಕುಡುಕರಿಗಷ್ಟೇ ಅರ್ಥ ಆಗ್ಬೇಕು....!!!

ಮೊನ್ನೆ ಚುನಾವಣೆಯ ಹಿಂದಿನ ದಿನ ದೊಮ್ಮಲೂರಿನ ಒಳ ವರ್ತುಲ ರಸ್ತೆಯಲ್ಲಿರುವ ಹೋಟೆಲೊಂದರಲ್ಲಿ ಕಂಡುಬಂದ ಸೂಚನಾಫಲಕ.
ಬಹುಷಃ ಈ ಫಲಕ ಬರೆಯುವವ ಬರೆಯುವಾಗಲೇ ಪಾನಮತ್ತನಾಗಿ ಬಿಟ್ಟಿದ್ದ ಅಂತ ಕಾಣುತ್ತೆ.
ಕನ್ನಡದಲ್ಲಿ ಬರೆಯಬಾರದಿತ್ತೇನೋ...ಕೇಳಿದರೆ "ಹೌದು ಸಾರ್ ಸ್ವಲ್ಪ ಮಿಸ್ಟಿಕ್ ಆಗಿದೆ...ಓನ್ಲೀ ಟು ಡೇಸ್...ತಾನೇ ...ಆಮೇಲೆ ಹೇಗಿದ್ದರೂ ರಿಮೂವ್ ಮಾಡ್ತೀವಿ..." ಅಂದರು.

ಅಡಿಗೆಯಲ್ಲೇಕೆ ಕೀಳರಿಮೆ?

ಈ ವಿಷಯದ ಬಗ್ಗೆ ಎಷ್ಟೋ ದಿವಸದಿಂದ ಬರೀಬೇಕು ಅಂತಿದ್ರೂ, ಸಂಪದದಲ್ಲಿ ಇವತ್ತು ನೋಡಿದ ಸುಪರ್ ಮಾರ್ಕೆಟ್ ಬರಹ ಮತ್ತ ಗೋಡಂಬಿ ಪಲ್ಯ ದ ಬರಹದಿಂದ ತಕ್ಷಣ ಬರೆಯೋಣ ಅನ್ನಿಸ್ತು.

ಜ್ಞಾಪಕ ಶಕ್ತಿ - ನೆನಪಿಡುವ ತಂತ್ರಗಳು

"ಜ್ಞಾಪಕ ಶಕ್ತಿ ಅನ್ನೋದು ನಮ್ಮ ಮಿದುಳಿನ ಶಕ್ತಿಯೋ, ನಮ್ಮ ಬುದ್ದಿ ಶಕ್ತಿ ಗೆ ಸಂಬಂಧಿಸಿದ ವಿಚಾರವೋ ಅಲ್ಲ. ಅದು ನಾವು ನೆನಪಿನಲ್ಲಿ ಇಟ್ಟುಕೊಳ್ಳುವ ವಿಧಾನ ವಾಗಿದೆ". ಅಂದರೆ ಜ್ಞಾಪಕ ಶಕ್ತಿ ಅನ್ನೋದಕ್ಕಿಂತ ಜ್ಞಾಪಕ ತಂತ್ರ ಅನ್ನೋದು ಸೂಕ್ತ.