ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೂರು ಪದ

ರಮೇಶ: ಲೋ! ಬಸ್ಯನ ವಿಷಯಾ ಗೊತ್ತಾಯ್ತಾ ?

ಸುರೇಶ: ಇಲ್ಲ... ಏನಾಯ್ತೋ ?

ರಮೇಶ: ಅವನು ತನ್ನ ಲೇಡಿ ಬಾಸ್’ನ ಒಲಿಸಿಕೊಳ್ಳೋದಕ್ಕೆ ಹಿಂದೆ ಬಿದ್ದಿದ್ದ ಅನ್ನೋ ವಿಷಯ ಗೊತ್ತು ತಾನೇ?

ಸುರೇಶ: ಹೌದು ಗೊತ್ತು ... ಸಕ್ಸಸ್ ಆಯ್ತ ಅವನ ಪ್ರಯತ್ನ ?

ರಮೇಶ: ಆ ಬಾಸ್ ನೆನ್ನೆ ಅವಳ ಚೇಂಬರ್’ಗೆ ಬಸ್ಯನ್ನ ಕರೆಸಿ ’ನಿಮ್ಮ ಜೊತೆ ಮಾತಾಡಬೇಕು’ ಅಂತ ಹೇಳಿದಳಂತೆ

ಸುರೇಶ: ಆಮೇಲೆ?

ಹನ್ನೆರಡು ಜ್ಯೋತಿರ್ಲಿಂಗಗಳು

ಹನ್ನೆರಡು ಜ್ಯೋತಿರ್ಲಿಂಗಗಳ ಸಂಕ್ಷಿಪ್ತ ಮಾಹಿತಿಯನ್ನೊಳಗೊಂಡ ಸರಣಿಯು ಮುಗಿಯುವ ಹಂತದಲ್ಲಿದೆ.

ಹಾಗಾಗಿ ಓದುಗರಿಗೆ ಅನುಕೂಲವಾಗಲೆಂದು ಎಲ್ಲಾ ಜ್ಯೋತಿರ್ಲಿಂಗಗಳ ಮಾಹಿತಿಯನ್ನು ಒಂದೆಡೆ ಸೇರಿಸುತ್ತಿದ್ದೇನೆ.

ಈ ಬ್ಲಾಗಿನಲ್ಲಿ ಎಲ್ಲಾ ಜ್ಯೋತಿರ್ಲಿಂಗಗಳ ಕೊಂಡಿಗಳನ್ನು ಸೇರಿಸಿದ್ದೇನೆ.

ನಿಮಗೆ ಬೇಕಾದ ಕೊಂಡಿಯನ್ನು ಚಿಟುಕಿಸಿ, ಮಾಹಿತಿಯನ್ನು ನೋಡಬಹುದು.

ಸಾವಿಗೆ ಹೆದರದೇ ಹೋದಾಗ..

ಇದು ನನ್ನ ಅನುಭವಕ್ಕೆ ಬಂದ ಘಟನೆ. ಸುಮಾರು ಹನ್ನೆರಡು ವರ್ಷದಹಿಂದಿನ ಮಾತದು. ನಮ್ಮ ಇಡೀ ಕುಟುಂಬದ ನಾಲ್ಕೂ ಜನರಿಗೆ ನನ್ನ ಕೆಲಸವೊಂದೇ ಆಧಾರವಾಗಿದ್ದಿತು. ಬಡ ಮಧ್ಯಮ ವರ್ಗದಲ್ಲಿ ಬೆಳೆದು ಬಂದ ನನಗೆ

ಹುಚ್ಚು ಮನಸ್ಸು

ಯಪ್ಪಾ.... ಯಾರಿವ್ಳು ಇಷ್ಟೋಂದ್ ಮುದ್ದಾಗಿದಾಳೆ? 

ಅವಳು ನನ್ನ ನೋಡ್ಲಿ ಅಂತ ಬೈಕ್ ಓಡಿಸ್ತಾನೇ ಸ್ಟೈಲಾಗಿ ಹೆಲ್ಮೆಟ್ ತೆಗೆದು ಕೈಲಿಟ್ಕೊಂಡೆ...   ಅವ್ಳನ್ನ ಇನ್ನೂ ನೋಡ್ತಾ ಇದ್ದೆ ಅಷ್ಟರಲ್ಲಿ ಈಕಡೆ ಅಡ್ಡ ಹಾಕಿ ನಿಲ್ಸೇ ಬಿಟ್ರು, ಕೀ ತೆಗೆದಿಟ್ಕೊಂಡು "helmet found not weared" ಅಂತ ನೂರು ರುಪಾಯಿ ಫೈನ್ ಕಟ್ಟಿಸ್ಕೊಂಡ್ರು ... :(

ನಿನ್ನ ಕಣ್ಣ ನೋಟದಲ್ಲಿ

ಹಿಂದೆ ಔಟ್-ಆಫ್ ಫೋಕಸ್ ಆಗಿದ್ದ ಏಡಿ ಕಣ್ಣಿನ ಫೋಟೋ ಹಾಕಿದ್ದೆ. ಹಲವು ಅವಿರತ ಪ್ರಯತ್ನಗಳ ನಂತರ ಈ ಚಂಚಲೆಯ ಸೆರೆ ಹಿಡಿಯುವ ಭಾಗ್ಯ ನನ್ನದಾಯಿತು. ನನ್ನ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ :)

ಮುನ್ನೋಟ

ಬದಿ ನೋಟ

ಹಿನ್ನೋಟ

ಕಣ್ಣೊಂದಾಗಿದೆ..ಕನಸೊಂದಾಗಿದೆ..

’ಸವಾರಿ’- ಕಳೆದ ವಾರ ಬಿಡುಗಡೆಯಾದ ಚಿತ್ರ. ಒಳ್ಳೆಯ ಚಿತ್ರ ಎಂದು ಕೇಳಿಬಂದಮೇಲೆ ಹೋಗಿ ನೋಡಿದೆ. ನಿಜಕ್ಕೂ ಒಂದು ಉತ್ತಮ ಚಿತ್ರ. ನಿರೂಪಣೆ, ನರ್ದೇಶನಗಳು ಚೆನ್ನಾಗಿವೆ. ಮುಖ್ಯವಾಗಿ ಪಾತ್ರಗಳಿಗೆ ತಕ್ಕ ವ್ಯಕ್ತಿಗಳನ್ನೇ

ನಾ ಕಪ್ಪು ನನ್ನ ನೆರಳಿನಂತೆ

ನಾ ಕಪ್ಪು ನನ್ನ ನೆರಳಿನಂತೆ
ನಾ ಕಪ್ಪು ನನ್ನ ನೆರಳಿನಂತೆ

ತನು ಕಪ್ಪಾದರೇನಂತೆ
ತನು ಕಪ್ಪಾದರೇನಂತೆ

ಮನ ಬಿಳುಪಿನಂತೆ
ಎನ್ನ ಮನ ಸ್ಪಟಿಕದಂತೆ

ಚಿತ್ರ ಕೃಪೆ: ಪಾಲ

ಓ ಭಾಷೆ ನೀ ಅಳಿಯದಿರು

ಬದಲಾದ ಕಾಲ
-----------------------
ಹಿಂದಿನ ಕಾಲವೊಂದಿತ್ತು
ಎಡವಿ ಬಿದ್ದಾಕ್ಷಣ ಅಮ್ಮ ಅನ್ನುತ್ತಿತ್ತು ಮಗು
ಬದಲಾದ ಕಾಲದಲ್ಲಿ
ಪದವು ಬದಲಾಗಿದೆ
ಈಗ ಎಡವಿದರೆ ಮಗು ಅನ್ನುವುದು
"ಅವುಚ್ ,ಉಫ್ ,ಶು ,ಶಿಟ್ ".

ಶೌಚಾಲಯ:
////////////////////////
ನಮ್ಮೂರ ತಿಮ್ಮ ಹೋಗಿದ್ದನಂತೆ
ಪಟ್ಟಣದ ಯಾವೊದೋ ಆಫೀಸಿಗೆ,
ಮೂತ್ರ ಮಾಡಲೆಂದು ಯಾರನ್ನೋ ಕೇಳಿದನಂತೆ
ಎಲ್ಲಿದೆ ಸ್ವಾಮಿ ಶೌಚಾಲಯ