ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಾರಾಂತ್ಯದಲ್ಲಿ ಕೇಳಿದ ಸಂಗೀತ ಕಚೇರಿಗಳು

ರಾಮ ನವಮಿ ಎಂದಾಗ ನೆನಪಾಗುವುದು ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯುವ ಸಂಗೀತ ಕಚೇರಿಗಳು. ಈ ಬಾರಿ ಬೆಂಗಳೂರಿನಲ್ಲಿ ಇದ್ದುದ್ದರಿಂದ ವಾರಾಂತ್ಯದಲ್ಲಿ ಕಚೇರಿಗಳಿಗೆ ಭೇಟಿ ನಿಡುವ ಮನಸ್ಸಾಯಿತು. ಅಂತೆಯೇ ಏಪ್ರಿಲ್ ೪,೫ ರಂದು ಸಂಗೀತ ಕಚೇರಿ ಆಸ್ವಾದಿಸಿದೆ. ಅದರ ಸಣ್ಣ ವರದಿ ಇಲ್ಲಿದೆ

ಏಪ್ರಿಲ್ ೪, ೨೦೦೯

ಮಿನಗೆ ನಕ್ಕಡ ಷಾಬೆ ತೊಗ್ಗಾ?

ಯಾನಿ ಥಕೆ

ಟೋಮುಲಾಕು ಟಾಕುಯಾನಿ

ಟೇಪೆ ದೀಬಿ ಟಾದುಗಾವ

ಟಾಸೆ ಡುಮ್ತ ದೊಮ್ನ ಡಮ್ಕು ತಿಮ್ನು ಟಿತ್ತಿಬು|

ಟೋತಿ ಬೊಯ್ಯ ಟಾಸೆ ಡುಮ್ತಿ

ದಿಮ್ನ ಡಯಿಬೆ ಟೋಮುಲಾಕ

ಡಬಿದು ಡೊಮ್ಕು ಣ್ರಾಪ ಟಿತ್ತಿಬು||

 

ಒ೦ದು ಜ಼ೆನ್ ಕಥೆ:

ಒಬ್ಬ ಸನ್ಯಾಸಿ ಒಬ್ಬ ಗುರುವಿನ ಬಳಿ ಹೋದ. ತಾನು ಈಗ ತಾನೇ ಆಶ್ರಮವನ್ನು ಸೇರಿದ್ದೇನೆ. ತನಗೆ ಧರ್ಮದ ಮಾರ್ಗದರ್ಶನ ಮಾಡಬೇಕೆ೦ದು ಕೇಳಿಕೊ೦ಡ.
'ನಿನ್ನ ಉಪಾಹಾರವನ್ನು ಮುಗಿಸಿದ್ದೀಯಾ?' ಗುರುಗಳು ಪ್ರಶ್ನಿಸಿದರು.
'ಆಗಿದೆ'. ಭಿಕ್ಷು ಉತ್ತರಿಸಿದ.
'ಹಾಗಾದರೆ ಹೋಗು, ನಿನ್ನ ಪಾತ್ರೆಯನ್ನು ತೊಳೆದುಕೊ೦ಡು ಬಾ.' ಗುರು ಅದೇಶಿಸಿದ.

ಭಿಕ್ಷುವಿಗೆ ಜ್ಞಾನೋದಯವಾಯಿತು...

ವಿಜಯ ಕರ್ನಾಟಕದ ಹೊಗಳು ಭಟ್ಟರು

ಕಳೆದ ಮೂರು ವಾರಗಳಿಂದ ಕರ್ನಾಟಕದ ಸುಮಾರು ಅರ್ಧ ಜಿಲ್ಲೆಗಳಲ್ಲಿ ಸುತ್ತಿದ ದೈಹಿಕ ಆಯಾಸ ಇನ್ನೂ ಹೋಗಿಲ್ಲ. ಅದರ ಜೊತೆಗೆ ಜೆಟ್ ಲ್ಯಾಗ್ ಸಮಸ್ಯೆ. ನಾಳೆ ಮತ್ತೆ ಪ್ರಯಾಣ ಹೊರಡಬೇಕಿದೆ, ಮೂರು ದಿನದ ಮಟ್ಟಿಗೆ. ವಾರಾಂತ್ಯದವರೆಗೆ ಮತ್ತೆ ಬಿಡುವಿಲ್ಲ.

ಗಾದೆಗಳು(ಚ-1)

ಛೀ ಅಂತಾರೆ ಅಂಬ್ಲಿ ಬುತ್ತಿ ಕಟ್ಟು ಅಂದ.

ಛಲವಿಲ್ಲದ ಹೆಂಡ್ತಿ ಕಟ್ಕೊಂಡ್ರೆ ಕಷ್ಟ ಬುಟ್ರೆ ಔಮಾನ.

ಚಳಿ ಆಗುವ ಹಾಗೆ ಗಂಡನೂ ಆಗುವುದಿಲ್ಲ ಮಕ್ಕಳು ಆಗುವುದಿಲ್ಲ.

ಚೇಳಿಗೆ ಮುತ್ತು ಕೊಟ್ಟಂಗೆ ಚೆಲ್ಲು ಮುಕ್ಕನ ಸಂಗ.

ಚೀಕ್ರ ಗುಡ್ಲಿಗೆ ಬೆಂಕಿ ಎಟ್ಟಿದಂಗೆ.

ಚೋಟುದ್ದ ಕೂಸಿಗೆ ಗೇಣುದ್ದ ಕುಲಾವಿ.

ಚಂಡಾಲ ದೇವರಿಗೆ ಹೆಂಡ ಕುಡಿಯೋ ಪೂಜಾರಿ.

ಪುನರ್ಜನ್ಮ..

ಇಲ್ಲ. ದೇವ್ರಾಣೆ ನಾನು ಪುನರ್ಜನ್ಮದ ಸತ್ಯಾಸತ್ಯತೆಗಳೆ ಬಗ್ಗೆ ಬರೀತಿಲ್ಲ. ಇದು ಸುಮಾರು ಹನ್ನೆರಡು ವರ್ಷಗಳ ಹಿಂದೆ ನನ್ನ ಬದುಕಿನಲ್ಲಿ ನಡೆದ ಒಂದು ಘಟನೆ.

ಅನುಭವದ ತಿರುಳು ಮತ್ತು ಅನುಭವದ ಕಾರಣಿಭೂತರು

ಅನುಭವದ ತಿರುಳು ಮತ್ತು ಅನುಭವದ ಕಾರಣಿಭೂತರು

ಪ್ರತಿಯೊಬ್ಬನಿಗೂ ಅವನದೇ ಆದ ಅನುಭವ ಗಳುಂಟು. ಯಾಕೆಂದರೆ ಪ್ರತಿಯೊಬ್ಬನು ಅವನದೇ ಆದ ರೀತಿಯಲ್ಲಿ ಬದುಕುತ್ತಾನೆ .

೧೦ ಓಪನ್ ಸೋರ್ಸ್ ಪುಸ್ತಕಗಳು

ಎಲ್ಲೋ ತಡಕಡುತ್ತಿದ್ದಾಗ ಕಣ್ಣಿಗೆ ಕಂಡದ್ದು ೧೦ ಓಪನ್ ಸೋರ್ಸ್ ಬಗೆಗಿನ ಪುಸ್ತಕಗಳು . ಇದರಲ್ಲಿ "Cathedral and Bazaar" ಮತ್ತು "Free Culture" ಖಂಡಿತವಾಗಿಯೂ ಓದಲೇ ಬೇಕು ಅನ್ನಬಲ್ಲೆ. ಹಂಚಿಕೊಂಡಷ್ಟೂ ಹಣ್ಣಿನ ರುಚಿ,ಹೂವಿನ ವಾಸನೆ ಮತ್ತು ಓಪನ್ ಸೋರ್ಸ ತಿಳುವಳಿಕೆ ಹೆಚ್ಚುತ್ತದೆ ಅನ್ನೋದು ಹಳೇ ಗಾದೆ. ಹಂಚಿಕೊಂಡಿದ್ದೇನೆ :)