ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾನು!!!!!???

ಈ ಬಾಳವೀಣೆಯ ತಂತಿ ನಾನು
ವೈಣಿಕನ್ಯಾರೋ….
ಈ ಬಾಳನೌಕೆಯಲಿ ಪಯಣಿಗಳು ನಾನು
ನಾವಿಕನ್ಯಾರೋ

ಮಿಡಿದ ಧ್ವನಿ ಶ್ರುತಿಯೋ ಅಪಶ್ರುತಿಯೋ
ಕಾರಣಳು ನಾನಲ್ಲ
ನೌಕೆ ಮುಳುಗುವುದೋ ತೇಲುವುದೋ
ಬಲ್ಲವರು ಯಾರಿಲ್ಲ….

ವೈಣಿಕನ ಕೈಚಳಕದಲಿ
ಅಡಗಿದೆ ನನ್ನ ಜೀವನ
ನಾವಿಕನ ಜ್ಞಾನದಲಿ
ಸಂಸಾರಸಾಗರಯಾನ…..

ವೈಣಿಕನ ಕಲಾನೈಪುಣ್ಯತೆಗೆ
ನನಗೆ ಹೊಗಳಿಕೆಯೇ?
ನನ್ನ ತಪ್ಪಿಗೆ ನಾವಿಕನ

ಮೂರ್ ನ ಕಟ್ಟಳೆ!

moore's law, ಮೂರ್ಸ್ ಲಾ,  ಬಹುಶ ನೀವು ಈ ಪದ ಗುಚ್ಚವನ್ನು ಕೇಳೇ ಇರ್ತೀರಿ. ಇದು vlsi ಜಗತ್ತಿನಲ್ಲೇ ವರ್ಲ್ಡ್ ಫೇಮಸ್ಸು! ;)

ಈ "ಮೂರ್ ನ ಕಟ್ಟಳೆ" ಅನ್ನುವುದು ಒಂದು ರೀತಿ empirical ಫಾರ್ಮುಲ.  ಅಂದ್ರೆ ಅನುಭವದಿಂದ ಗಮನಕ್ಕೆ ಬಂದಿದ್ದು. ಯಾವುದೇ ಲೆಕ್ಕ , ಫಾರ್ಮುಲಗಳು ಇಲ್ಲಿ ಈ ಸಂಬಂಧವನ್ನು ಸಾಧಿಸುವಲ್ಲಿ ಪ್ರಾಮುಖ್ಯತೆ  ವಯಿಸಲ್ಲ.   

ಶುಭಾಶಯ:

ಶುಭಾಶಯ:-
ನನ್ನೆದೆಯ ಪದಪುಂಜವೇ ಏಕೆ ನೀ ಅಡಗಿರುವೆ?

ಸಲಿಲ ಕ್ಷೀರ ಧುಮ್ಮಿಕ್ಕಲು ಒಡನೆ ಅದನು ಚಿತ್ರಿಸಿದೆ,
ಹೃದಯದೊಲವು ಭೋರ್ಗರೆಯುತೆ ಹೊರಹೊಮ್ಮಲು ತಡವೇಕೆ?
ಓ ನನ್ನೆದೆಯ ಪದಪುಂಜವೇ

ಹೊಸಕಾಂತಿ ತುಂಬಿ ಕಂಗೊಳಿಸಿದೆ ಹೂಬಳ್ಳಿ.
ಮಂದಸ್ಮಿತವು ಮನೆಮಾಡಿದೆ ಮನದಲ್ಲಿ
ನನ್ನೆದೆಯ ಪದಪುಂಜವೇ ಏಕೆ ನೀ ಅಡಗಿರುವೆ?

ಆಕಾಂತಿಯ ವರ್ಣಿಸಲು ಆ ಬಳ್ಳಿಗೆ ಶುಭ ಕೋರಲು
ಪದಗಳು ಸಾಲದೇ ನಾಚಿರುವೆ ಅಲ್ಲವೇ?
ಸುಖಸಂತೊಷದಿ ಮಿಂದು ಸಾರ್ಥಕವಾಗಿ ಬಾಳೆಂದು ಹಾರೈಸು.
ನನ್ನೆದೆಯ ಪದಪುಂಜವೇ ಏಕೆ ನೀ ಅಡಗಿರುವೆ?

ಸಂಪದಿಗರಿಗೆ ಗುಡ್ ಶಿಖಾಮಣಿಯಾ ನಮಸ್ತೆ

ಸಂಪದಿಗರಿಗೆ ,

ಚಾಮರಾಜನಗರದ ಸುತ್ತ ಬೆಳೆದು
ಮೈಸೂರ್ ಸಂಸ್ಕೃತಿನ ಅನುಭವಿಸಿ
ಮಂಡ್ಯದ ನೀರು ಕೂಡಿದು
ಮಡಕೇರಿ ಸೌಂದರ್ಯ ಸವಿದು
ಮಂಗಳೂರು ಸಮುದ್ರದಾಗೆ ಮಿಂದು
ಬ್ಯಾಂಗಲೋರ್ ಮೆಟ್ರೋ ಮಹಾತ್ಮೆ ನೋಡಿ
.....ಇವತ್ತಿಗೆ ನಾನ್ ನಿಮ್ ಬಂದ್ ಮುಂದೆ ನಿತ್ತಿವ್ನಿ
..........ನಾನ್ ನಮ್ಮಳ್ಳಿ ನಾಗೆ ಸಿಕ್ಕಾಪಟ್ಟೆ ಬುದ್ದಿ ಇರೋ, ಊರಿಗೆ ಒಬ್ನೇ ದಡ್ಡ but ಗುಡ್ ಶಿಖಾಮಣಿ

ಪ್ಯಾಂಗೋ ದಲ್ಲಿನ "ಎಂಬ" ಬಗ್ ಸರಿಯಾಯಿತಲ್ವಾ?

ಪ್ಯಾಂಗೋ ದಲ್ಲಿದ್ದ "ಎಂಬ" ಬಗ್ ಫಿಕ್ಸ್ ಆಗಿದ್ಯಂತೆ? ಯಾರಾದ್ರೂ ಡೆಬಿಯನ್ ಲೆನ್ನಿ ಗೆ ಪ್ಯಾಚ್ apply ಮಾಡಿಕೊಂಡಿದ್ರೆ, ಹೆಂಗೆ ಮಾಡಿದ್ರಿ ಅಂತ ತಿಳಿಸ್ತೀರಾ?

 

ಅನುರಾಗ ಅರಳಿತು!!!(ಸಣ್ಣ ಕಥೆ)

ಅನುರಾಗ ಅರಳಿತು!!!(ಸಣ್ಣ ಕಥೆ)
ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ( ಚಿತ್ರ ರಚನೆ: ಹಂಸಾನಂದಿ )

ಚಿತ್ಕಲ ದೇವರಿಗೆ ದೀಪ ಹಚ್ಚುತ್ತಾ "ಈ ಹುಡುಗಿಗೆ ಒಂದು ನೆಮ್ಮದಿಯಾದ ನೆಲೆ ತೋರಿಸಿಬಿಡಪ್ಪಾ, ಪರಮಾತ್ಮಾ" ಎಂದು ಬೇಡಿಕೊಳ್ಳುತ್ತಾ, ಮನಸ್ಸಿನಲ್ಲೇ ದೇವರ ಸ್ತುತಿಯಲ್ಲಿ ಕಣ್ಣು ಮುಚ್ಚಿ ದೇವರ ಮನೆಯಲ್ಲೇ ಕುಳಿತರು.

ಗೋಕಾಕ್ ಚಳುವಳಿ..

ಕನ್ನಡ, ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲು ಗೋಕಾಕ್ ಚಳುವಳಿ..
ಆದರೆ ಇದರ ಬಗ್ಗೆ ಯಾರಿಗೆ ಎಷ್ಟು ಗೊತ್ತು. ನಮ್ಮೆಲ್ಲರಿಗು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೆಯಾ?
ಅಂತರ್ಜಾಲದಲ್ಲಿ ಇದರ ಬಗ್ಗೆ ಪೂರ್ಣ ಮಾಹಿತಿ ಸಿಗಲಿಲ್ಲ. ದಯವಿಟ್ಟು ಗೊತ್ತಿದ್ದವರು ಇಲ್ಲಿ ಬರೀರಿ. ಗೊತ್ತಿಲ್ಲದವರಿಗೆ ಗೊತ್ತಾಗುತ್ತೆ? ಗೊತ್ತಾಯ್ತಾ?
- ವಿನಯ್

ಶ್ರೀ ಶ್ರೀ ಶಿವಾನಂದ ಶಿವಾಚಾರ್ಯರ ನುಡಿಮುತ್ತುಗಳು

 ತುಮಕೂರಿನ ಹೆದ್ದಾರಿಯಲ್ಲಿ ತೆಗೆದದ್ದು. ಮುರಳಿಯ ಕಣ್ಣಿಗೆ ಬಿದ್ದ ಈ ಚಿತ್ರ ನನ್ನ ಕ್ಯಾಮರಾದ ಸೆರೆಗೆ ಬಿದ್ದದ್ದು ವಾಪಸ್ ಬರಬೇಕಾದರೆ.

 

 

 

ನಮ್ಮೆಲ್ಲರ ತಾಯಿ ದುರ್ಗಾದೇವಿಯ ಅವಮಾನ!!!! ಕ್ಷಮಾಯಾಚನೆ!!!

ಡೆಕ್ಕನ್ ಕ್ರಾನಿಕಲ್‌ನ ಭಾನುವಾರದ ವಿಶೇಷ ಪುರವಣಿಯಲ್ಲಿ ನಮ್ಮೆಲ್ಲ ಹಿಂದೂಗಳ ತಾಯಿಯಾದ ದುರ್ಗಾದೇವಿಯ ಅವಮಾನವನ್ನು ಮಾಡಿದ್ದಾರೆ. ಸ್ತ್ರೀಯರ ದಿನದಂದು ಹಿಂದೂದ್ವೇಷಿ ಹುಸೇನನು ಚಿತ್ರಿಸಿದ ಚಿತ್ರವನ್ನು ಮುದ್ರಣ ಮಾಡಿದ್ದಾರೆ. ( http://www.hindujagruti.org/news/6454.html ) ಹಿಂದೂ ಜನಜಾಗೃತಿ ಸಮಿತಿಯ ಹೋರಾಟದಿಂದ ಡೆಕ್ಕನ್ ಕ್ರಾನಿಕಲ್ ಪತ್ರಿಕೆಯ ಸಂಪಾದಕರು ಕ್ಷಮೆಯಾಚಿಸಿದ್ದಾರೆ.