ನಮ್ಮೆಲ್ಲರ ತಾಯಿ ದುರ್ಗಾದೇವಿಯ ಅವಮಾನ!!!! ಕ್ಷಮಾಯಾಚನೆ!!!

ನಮ್ಮೆಲ್ಲರ ತಾಯಿ ದುರ್ಗಾದೇವಿಯ ಅವಮಾನ!!!! ಕ್ಷಮಾಯಾಚನೆ!!!

ಬರಹ

ಡೆಕ್ಕನ್ ಕ್ರಾನಿಕಲ್‌ನ ಭಾನುವಾರದ ವಿಶೇಷ ಪುರವಣಿಯಲ್ಲಿ ನಮ್ಮೆಲ್ಲ ಹಿಂದೂಗಳ ತಾಯಿಯಾದ ದುರ್ಗಾದೇವಿಯ ಅವಮಾನವನ್ನು ಮಾಡಿದ್ದಾರೆ. ಸ್ತ್ರೀಯರ ದಿನದಂದು ಹಿಂದೂದ್ವೇಷಿ ಹುಸೇನನು ಚಿತ್ರಿಸಿದ ಚಿತ್ರವನ್ನು ಮುದ್ರಣ ಮಾಡಿದ್ದಾರೆ. ( http://www.hindujagruti.org/news/6454.html ) ಹಿಂದೂ ಜನಜಾಗೃತಿ ಸಮಿತಿಯ ಹೋರಾಟದಿಂದ ಡೆಕ್ಕನ್ ಕ್ರಾನಿಕಲ್ ಪತ್ರಿಕೆಯ ಸಂಪಾದಕರು ಕ್ಷಮೆಯಾಚಿಸಿದ್ದಾರೆ. ಆದರೂ ಅವರ ಹಿಂದೂದ್ವೇಷಿ ಮಾನಸಿಕತೆಯಿಂದ ಕ್ಷಮಾಯಾಚನೆಯ ನೆಪದಿಂದ ತಮ್ಮ ಇನ್ನೊಂದು ಮುಖವನ್ನೂ ತೋರಿಸಿದ್ದಾರೆ. ಹಿಂದೂಗಳೇ, ಇಂತಹ ಹಿಂದೂದ್ವೇಷಿಗಳನ್ನು ಎಂದಿಗೂ ಮರೆಯಬಾರದು... ಹಿಂದೂಗಳು ಸಂಘಟಿತರಾಗಿ ಈ ದೇಶದಿಂದಲೇ ಇವರನ್ನು ಒದ್ದೋಡಿಸುವ ಕಾರ್ಯವನ್ನು ಮಾಡಬೇಕು.

ಪತ್ರಿಕೆಯ ಸಂಪಾದಕರ ಹಿಂದೂದ್ವೇಷಯುಕ್ತ ಕ್ಷಮಾಯಾಚನೆಯನ್ನೊಮ್ಮೆ ಓದಿ.... ( http://www.deccanchronicle.com/neutral/sincere-apologies-140 ) ಮತ್ತೊಮ್ಮೆ ನಿಷೇಧ ವ್ಯಕ್ತಪಡಿಸಿ...