ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಈಗಲೇ ಎಚ್ಚೆತ್ತುಕೊಳ್ಳದಿರೆ ಮುಂದೆ ತಡವಾಗಿ ಬಿಡಬಹುದು!

ಉಗ್ರರ ಅಟ್ಟಹಾಸಕ್ಕೆ ಬಲಿಯಾಗಲು ಮುಗ್ಧ ಜೀವಗಳು
ಸಾಂತ್ವನ ನೀಡಲು ಬರುವರು ನಮ್ಮ ನಾಯಕರುಗಳು

ಈ ನಾಯಕರುಗಳಿಗೆ ಸದಾ ಕಾವಲು ಪಡೆಯ ಸುರಕ್ಷೆ
ದೇಶದ ಜನರಿಗೆ ಯಾರು ನೀಡುವರಿಲ್ಲಿ ಅಭಯ ಭಿಕ್ಷೆ

ಪ್ರತೀ ದಾಳಿಯ ನಂತರ ಬಿಗಿಗೊಂಡರೂ ದೇಶದ ಭದ್ರತೆ
ಪ್ರತೀ ದಾಳಿಯಲೂ ಕಾಣಬಹುದು ಹೆಚ್ಚಿರುವ ಉಗ್ರತೆ

ದೇಶೀ ನಾಯಕರುಗಳು ಇಲ್ಲಿ ಬಲಿಪಶುಗಳಾಗುತ್ತಿದ್ದಾರೆ

ಸ್ವರ್ಗ ಮತ್ತು ನರಕ- ಓಶೋ ಕ೦ಡ೦ತೆ

ನರಕದಲ್ಲೂ, ನೀವೇನಾದರೂ ಅದನ್ನು ಸ್ವೀಕರಿಸಿದಲ್ಲಿ ಆಗ ನರಕದ ಸಮಾಪ್ತಿಯಾಗುತ್ತದೆ. ಏಕೆ೦ದರೆ ನರಕ ಕೇವಲ ನಿಮ್ಮ ಅಸ್ವೀಕಾರದಿ೦ದಲೇ ಮಾಡಲ್ಪಟ್ಟಿರುತ್ತದೆ.

ಶಬರಿಗಿರಿ ಸ್ವಾಮೀ ಅಯ್ಯಪ್ಪನ ದಿವ್ಯಾ ದಶ೯ನ ಭಾಗ-೧

||ಸ್ವಾಮೀಯೇ ಶರಣ೦ ಅಯ್ಯಪ್ಪ, ಸ್ವಾಮೀಯೇ ಶರಣ೦ ಅಯ್ಯಪ್ಪ, ಸ್ವಾಮೀಯೇ ಶರಣ೦ ಅಯ್ಯಪ್ಪ||

ಪ್ರತಿ ಸಲದ೦ತೇ ಈ ಭಾರಿಯು, ನನ್ನ ಗೆಳೆಯರೆಲ್ಲರು ಮಾಲೆಯನ್ನು ಧರಿಸಿ ಅಯ್ಯಪ್ಪನ ದಶ೯ನಕ್ಕೆ ಸನ್ನಧರಾದರು.
ನಾನ೦ತು ಈ ಭಾರಿ ಶಬರಿಗಿರಿಗೆ ಬರುವುದಿಲ್ಲ ಅ೦ತಾ, ನನ್ನ ಗೆಳೆಯರೆಲ್ಲರಿಗುನು ಹೇಳಿಕೊ೦ಡು ಬರುತ್ತಿದ್ದೆ.

ಮರೆಯದ ಹಾಡುಗಳು

ಪಿ.ಸುಶೀಲಾ ನಾ ಮೆಚ್ಚಿದ ಗಾಯಕಿ.

ಅವರು ಅಸಂಖ್ಯಾತ ಕನ್ನಡ ಹಾಡು ಹಾಡಿದ್ದಾರೆ... ನನಗೆ ತೀರ ಆಪ್ತವಾದ ನಾಲ್ಕು ಹಾಡುಗಳ ಬಗ್ಗೆ ಹೇಳುವೆ.

೧) " ಯಾವ ಜನ್ಮದ ಎಳೆಯೊ ಕಾಣೆನು....."
ಚಿತ್ರ ’ಮಹಾತ್ಯಾಗ’. ಈ ಹಾಡು ಬರೆದವರು ವೀಸಿ. ಸಂಗೀತ ರಾಜನ್ ನಾಗೇಂದ್ರ.

ಆತ್ಮಾವಲೋಕನ

ಉಪನ್ಯಾಸ ಮಾಡುವುದು, ಚಿಂತನೆಗಳನ್ನು ಬರೆಯುವುದು ಸುಲಭ. ಮನಸ್ಸಿನಲ್ಲಿ ಮೂಡುವ ಒಳ್ಳೆಯ ಭಾವನೆಗಳಿಗೆ ಅಕ್ಷರ ಕೊಡುವ ಕೆಲಸವನ್ನು ಮಾಡಿದರೆ ಲೇಖನಗಳು ಮೂಡಿಬಂದುಬಿಡುತ್ತವೆ. ಆದರೆ ಅದರಲ್ಲಿ ತಿಳಿಸುವ ನೀತಿಯಾಗಲೀ ಒಳ್ಳೆಯವಿಚಾರವಾಗಲೀ ನಮ್ಮ ಮನೆಯಲ್ಲಿದೆಯೇ? ಎಂದು ಆತ್ಮಾವಲೋಕನ ,ಮಾಡಿಕೊಂಡಾಗ ಹೇಗಿರುತ್ತೆ? ನನ್ನ ಮಿತ್ರನೊಬ್ಬ ಸಾಮಾಜಿಕ ಕಾರ್ಯಕರ್ತ.

ನಿಲುಕದ ಸುಖ

ಒಂದು ಕವನ ಓದಿ...

ಕಾಣದಾ ಫಲಕಾಗಿ ಕೈಚಾಚಿ ನಿಂತಿರುವೆ| ನಿಲುಕದಾ ಸುಖಕಾಗಿ ಪರಿತಪಿಸುತಿರುವೆ|

ಶಿವಕೊಟ್ಟ ಫಲವ ಉಣಬಯಸದಾ ನೀನು... ನಿನ್ನ ಸತ್ವವ ಮರೆತು ಕುಬ್ಜ ನಾಗಿರುವೆ||

ಓ ಮನವೆ ನೀನೋಡು ನಿನ್ನ ನಿಜ ರೂಪವಾ| ಸಂತಸದಿ ಅನುಭವಿಸು  ಶಿವಕೊಟ್ಟ ಫಲವ|

ಬರಲಿ ಬಿಡು ನಾಳೆ ಹೇಗೋ ಇರಲಿ|  ಎದುರಿಸುವ ಬಲ ವಿರಲಿ  ಬಿಡದೆ ಛಲದಿ||

ಪಾಕಿಸ್ತಾನದೊಂದಿಗೆ ಯುದ್ಧ ಬೇಡ.

ಶೇಖಡ ೯೦ ರಷ್ಟು ಭಾರತೀಯರು ಪಾಕಿಸ್ತಾನದ ಮೇಲೆ ಯುದ್ದ ಸಾರಲು ಸಮ್ಮತಿಸುತ್ತಾರೆ ಎಂದು ಓದಿ ಆತಂಕವಾಯಿತು. ಇಂತಹ ಸಮಯದಲ್ಲಿ ಉದ್ರೇಕಗೊಳ್ಳದಿರುವುದು ಕರ್ತವ್ಯಲೋಪವೇನೋ ಎನ್ನುವಂತೆ ನಮ್ಮಲ್ಲಿ ಅನೇಕ ಜನರು ತೊಡೆತಟ್ಟಲು ಶುರು ಮಾಡಿಬಿಡುತ್ತಾರೆ. ಇನ್ನು ನಾವು ತೊಡೆತಟ್ಟಿದ ಮೇಲೆ ಅವರು ಸುಮ್ಮನಿರಲು ಸಾಧ್ಯವೆ?