ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯಾಕೆ?

೧) ಮೂರು ಜೆರಳೆ(ಜೊಂಡಗ) ಹೊಂಟಿದ್ದವು. ಒಂದು ಜಿರಳೆ ಹಾಡೋಕೆ ಶುರು ಮಾಡಿತು, ’ಎ ಜೋಗಿ, ಜೋಗಿ, ಜೋಗಿ, ಜೋಗಿ, ಜೋsssಗಿ...’ ಅಂತ. ಕೂಡಲೆ ಮೂರೂ ಜಿರಳೆಗಳು ಸತ್ತು ಬಿದ್ದವು ಯಾಕೆ?

೨) shruti ತನ್ನ ಹೆಸರನ್ನು shraxis ಅಂತ ಬದಲು ಮಾಡಿಕೊಂಡಳೇಕೆ?

೩) 'Gopi'ಯನ್ನು ’opi' ಮಾಡಿದ್ದು ಯಾರು?

೪) ಸಮಗಾರಿಕೆ(ಚೆಪ್ಪಲಿ ಹೊಲಿಯುವ ಕೆಲಸ) ಮಾಡುವ ಕಾಳಿದಾಸನ ತಮ್ಮ ಯಾರು?

ಎಕ್ಕದಗಿಡದ, ಎಲೆ-ಬೇರುಗಳನ್ನು, ಔಷಧಿಯಾಗಿ ಉಪಯೋಗಿಸಬಹುದೇ ?

'ಅಪಸ್ಮಾರ' (ಮೂರ್ಛಾರೋಗ)

ಆಯುರ್ವೇದ-ಚಿಕಿತ್ಸೆಯಿಂದ ಏನಾದರೂ ಸಹಾಯವಾದೀತೇ ?

ಏನ್ರಿ ಇದು ? ನಮ್ಮ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಕುಸಿಯುತ್ತಿದೆಯೇ?

ಪ್ರತಿಸ್ಟಿತವೆಸ್ನಿಸಿಕೊಂಡ ದೊಡ್ಡ ಐಟಿ ಕಂಪೆನಿಯಲ್ಲಿ ಅಲ್ಲಿನ ಉನ್ನತ ಹುದ್ದೆಯಲ್ಲಿನ ಅಧಿಕಾರಿಗಳನ್ನು ಒಂದಷ್ಟು ತಿಂಗಳು ಮನೆಗೆ ಕಳಿಸಿದ್ದಾರಂತೆ. ಯಾರಿಗೂ ಹೇಳಬಾರದೆಂದು ತಾಕಿತು ಸಹ ಮಾಡಿದ್ದಾರೆ. ಹಾಗಾಗಿ ಆ ಕಂಪೆನಿಯ ಹೆಸರನ್ನು ಹಾಕುತ್ತಿಲ್ಲ

ಅಂಚು

ಬಾಲ್ಯದಂಚಿಗೆ ಹೋಗಿದ್ದೇನೆ
ಮಿಂಚುವ ನೋಟ
ತುಂಟ ನಗೆ ಬರೀ ಹುಡುಗಾಟ
ಗುರಿಕಾಣದೆ ಹಿಂದಿರುಗಿದ್ದೇನೆ

ಸ್ನೇಹದಂಚಿಗೆ ಹೋಗಿದ್ದೇನೆ
ಗೆಲುವಿನೆಡೆಗೆ ನೋಟ
ಪ್ರೀತಿಗಾಗಿ ಹೋರಾಟ, ಹಾರಾಟ
ಗುರಿ ಕಂಡೂ ಕಾಣದಂತಾಗಿದ್ದೇನೆ

ಪ್ರೀತಿಯಂಚಿಗೆ ಹೋಗಿದ್ದೇನೆ
ಸರಸ, ವಿರಸದ ನೋಟ
ಪ್ರೇಮ ಭಾವ, ಚೆಲ್ಲಾಟ, ಕನಸಿನಾಟ
ಪ್ರೀತಿಯೇ ಗುರಿ ಎಂದಿದ್ದೇನೆ

ಹಾಗೆ ಶುರುವಾಗಿದೆ

ಹಾಗೆ ಶುರುವಾಗಿದೆ ಮನದಿ
ಪ್ರೀತಿಯ ಹಂಬಲ
ಕನಸೇ ಇರದೆ ಕಾಡಿದೆ
ಅವಳ ಒಲವ ಚಂಚಲ
ಹೇಳದೆ ಕಾಡಿದೆ, ಒಲವನು ಬೇಡಿದೆ
ನಾ ಹೇಗೆ ತಿಳಿಸಲಿ ಈ ತಳಮಳ................!!...!!

ಈ ಮೌನದ ಇರುಳಲಿ ಅವಳ ನೆನಪುಗಳು
ನಾ ಹೇಗೆ ಸಹಿಸಲಿ
ಈ ಮುಸುಕಿನ ಮುಂಜಾನೆಯಲಿ ಅವಳ ಒಲವಿನ ಕಾತರ
ಸಹಿಸದಾದೇನೂ ಈ ಹೊಸತರ ......!!..!!

ಈ ಕವನವನ್ನು ಮುಂದುವರೆಸಿ ........

ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ - ವಾದಿರಾಜರ ಕೃಷ್ಣ ಪ್ರೇಮ

ಹುಟ್ಟಿದ ತಕ್ಷಣ ಸಂನ್ಯಾಸ ಧರ್ಮದ ಆಶ್ರಮಕ್ಕೆ ಬಂದ ವಾದಿರಾಜರು ನೂರಿಪ್ಪತ್ತು ವರುಷಗಳ ಕಾಲ ಬರುಕಿದರು. ಇವರು ಉಡುಪಿಯ ಕೃಷ್ಣನ ಪರ್ಯಾಯ ಅವಧಿಯನ್ನು ಎರಡು ತಿಂಗಳಿಂದ ಎರಡು ವರುಷಗಳಿಗೆ ವಿಸ್ತರಿಸಿದವರು. ಅಂದಿನಿಂದ ಅರಸುಗಳಿಂದ ಕೃಷ್ಣಮಠಕ್ಕೆ ಉತ್ತಮ ಭೂಸ್ಥಿತಿಗಳ ವ್ಯವಸ್ಥೆ ಮಾಡಿಸಿದವರು.