ಯಾಕೆ?

ಯಾಕೆ?

೧) ಮೂರು ಜೆರಳೆ(ಜೊಂಡಗ) ಹೊಂಟಿದ್ದವು. ಒಂದು ಜಿರಳೆ ಹಾಡೋಕೆ ಶುರು ಮಾಡಿತು, ’ಎ ಜೋಗಿ, ಜೋಗಿ, ಜೋಗಿ, ಜೋಗಿ, ಜೋsssಗಿ...’ ಅಂತ. ಕೂಡಲೆ ಮೂರೂ ಜಿರಳೆಗಳು ಸತ್ತು ಬಿದ್ದವು ಯಾಕೆ?

೨) shruti ತನ್ನ ಹೆಸರನ್ನು shraxis ಅಂತ ಬದಲು ಮಾಡಿಕೊಂಡಳೇಕೆ?

೩) 'Gopi'ಯನ್ನು ’opi' ಮಾಡಿದ್ದು ಯಾರು?

೪) ಸಮಗಾರಿಕೆ(ಚೆಪ್ಪಲಿ ಹೊಲಿಯುವ ಕೆಲಸ) ಮಾಡುವ ಕಾಳಿದಾಸನ ತಮ್ಮ ಯಾರು?

೫) ಯಾವುದು ಮೊದಲು ಬಂದದ್ದು, ಚಿಕನ್ ಇಲ್ಲಾ ಎಗ್?

೬) ಅಲೆಗ್ಜಾಂಡರ್ ನ ತಮ್ಮನ ಹೆಸರೇನು?

Rating
No votes yet

Comments