ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೈದರಾಬಾದ್

ಎರಡು-ಮೂರು ವಾರಗಳ ಮಟ್ಟಿಗೆ ಹೈದರಾಬಾದ್-ಗೆ ಹೋಗಬೇಕಾಗಿ ಬಂದಿದೆ, ಬಿಡುವಾದಾಗ ತುಸು ಸುತ್ತೋಣ ಅಂತ, ಬಲ್ಲವರು ಹೈದರಾಬಾದ್ ಸಂಗತಿ ತಿಳಿಸಿ.

sikhanagoudar AT gmail ಗೆ ಮಿಂಚಂಚೆ ಕಳುಹಿದರೂ ಆದೀತು.

ನನ್ನಿ :[:-)]

ಸನ್ಯಾಸಿ

ಸನ್ಯಾಸಿ
''ಸಂಸಾರಿ ನಾನಾದೇ, ಎನ್ನ ಸನ್ಯಾಸಿ ಆಗಿರಬಾರದಿತ್ತೇ".
ಸಂಸಾರದ ಭಾರವನ್ನು ಹೊತ್ತ, ಗಂಡನಿಗೆ
ಹೆಂಡತಿಯ ಕುಳಿನಗತಿ ಇಲ್ಲದಾಯಿತೇ.
ಹೆಂಡತಿಯು ತನ್ನ ಕರ್ತವ್ಯವನ್ನು, "ಅರಿಯದೇ"
ಗಂಡಂದಿರನ್ನು ದೂರುವದೇತಕೆ.
ಕರ್ತವ್ಯವನ್ನು ಅರಿಯದ ಹೆಂಡತಿಗೆ
ಗಂಡಂದಿರು ಬಾಗುವದೇತಕೆ.
ಕಟ್ಟಿಕೊಂಡ ಹೆಂಡತಿಯು ಗಂಡನಿಗೆ
ಕುತ್ತಿಗೆಗೆ ನೇಣು ಹಾಕಿ ಕೊಂಡಗಾಯಿತೇ.

ರಸ ಪ್ರಶ್ನೆಗಳು

ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟ ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ.

೧. "ದೇವರಿಲ್ಲದ ಗುಡಿ" ಪ್ರವಾಸ ಕಥನದ ಕತೃ ಯಾರು?
೨. ಕನ್ನಡದಲ್ಲಿ ಮೊದಲು ಪ್ರವಾಸ ಸಾಹಿತ್ಯವನ್ನು ಆರಂಭಿಸಿದವರು ಯಾರು?
೩. "ಜಾನಪದ ಲೋಕ" ಎಲ್ಲಿದೆ?
೪. ಕನ್ನಡದಲ್ಲಿ "ಮಕ್ಕಳ ಸಾಹಿತ್ಯ ಪಿತಾಮಹ" ಎಂದು ಯಾರಿಗೆ ಹೇಳುತ್ತಾರೆ?
೫. "ಸಾವಿರ ಹಾಡಿನ ಸರದಾರ" ಎಂದು ಖ್ಯಾತರಾಗಿರುವ ಗಾಯಕ ಯಾರು?

ಱಳೋಪಾಖ್ಯಾನ ಓದಿ

ನನ್ನ "ೞ ಮತ್ತು ಳ ಹಾಗೂ ಱ ಮತ್ತು ರ ಉಚ್ಚಾರವ್ಯತ್ಯಾಸ" ಲೇಖನದಡಿ ಱೞ(ೞಕಾರ)ದ ಶಬ್ದಗಳನ್ನು ಶೃಂಗಾರ ಕವಿ ಕೊಟ್ಟಂತೆ ಉದಾಹರಿಸಿರುವುದನ್ನು ದಯವಿಟ್ಟು ನೋಡಿ.

ಓ ಗೆಳೆಯ ಮರೆಯಾಯಿತಲ್ಲ ಗೆಳೆತನ

ಓ ಗೆಳೆಯ ಮರೆಯಾಯಿತಲ್ಲ ಗೆಳೆತನ
ಓ ಗೆಳೆಯ ಮರೆಯಾಯಿತಲ್ಲ ಒಳ್ಳೆತನ

ಸೂರ್ಯನುದಯಿಸುವ ಮೊದಲೆ ಕೊಗಿದೆನಲ್ಲ ನಿನ್ನ ಹೆಸರ
ಚಂದ್ರನುದಯಿಸುವ ಮೊದಲೆ ಮರೆಯಾದೆಯಲ್ಲ
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ...

ನಿನ್ನ ಬಳಪ ನನ್ನ ಅಕ್ಷರ ಎಂದು ಹೇಳಿದ್ದೆಯಲ್ಲ ಗೆಳೆಯ
ಸಾಫ್ಟವೇರ್ ಕೆಲಸ ಸಿಕ್ಕಮೇಲೆ ಮರೆಯಾದೆಯಲ್ಲ
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ...

ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!

ಇದೀಗ ಬಂದ ವರದಿಯ ಪ್ರಕಾರ ಮುಂಜಾನೆ ೯ ಗಂಟೆಯ ವೇಳೆಗೆ ನಮ್ಮೆಲ್ಲರ ನೆಚ್ಚಿನ ನಗೆ ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೇಜಿನ ಮೇಲೆ ಈ ಟಿಪ್ಪಣಿ ಸಿಕ್ಕಿದೆ:

ಸಹಾಯಾರ್ಥ ಪ್ರಧರ್ಶನ - ಹಾಸ್ಯ ಭರಿತ ನಾಟಕ - ಲ೦ಚಾವತಾರ - ಡಾ|| ಮಾಸ್ಟರ್ ಹಿರಣ್ಣಯ್ಯ ಮತ್ತು ಮಿತ್ರ ಮ೦ಡಲಿಯವರಿ೦ದ

ಶ್ರೀ ಅಭಯ ಗಣಪತಿ ದೇವಸ್ಠಾನ ಟ್ರಸ್ಟ್ (ರಿ), ಸಿ೦ಡಿಕೇಟ್ ಬ್ಯಾ೦ಕ್ ಕಾಲೋನಿ, ಹೇರೋಹಳ್ಳಿ - ಬೆ೦ಗಳೂರು - ೯೧
- ಇವರ ವತಿಯಿ೦ದ - ಶ್ರೀ ಅಭಯ ಗಣಪತಿ ದೇವಸ್ಠಾನದ - ಪುನರ್ ನಿರ್ಮಾಣಕ್ಕಾಗಿ -
ಸಹಾಯಾರ್ಥ ನಾಟಕ ಪ್ರಧರ್ಶನ - ಹಾಸ್ಯ ಭರಿತ ನಾಟಕ - ಲ೦ಚಾವತಾರ -
ಇದೇ ಭಾನುವಾರ -೨೧-Sep-೨೦೦೮ - ಸ೦ಜೆ ೪:೦೦ ಗ೦ಟೆಗೆ -
ಸ್ಠಳ - ಗಾಯನ ಸಮಾಜ - ಕೆ.ಆರ್.ರಸ್ಥೆ . ಬೆ೦ಗಳೂರು -

ಅಪರೂಪದ ತಾಳದಲ್ಲೊ೦ದು ಕಛೇರಿ

ಪರ್ಕಸಿವ್ ಆರ್ಟ್ಸ್ ಸೆ೦ಟರ್, ಬೆ೦ಗಳೂರು - ಇವರು ೨೭ನೇ ಸೆಪ್ಟೆ೦ಬರ್ ೨೦೦೮ರ೦ದು "ಸಾಲ೦ಕೃತ ಸಿ೦ಹನ೦ದನ" ಎ೦ಬ ಒ೦ದು ವಿಶೇಷ ಕರ್ನಾಟಕ ಶಾಸ್ತ್ರೀಯ ಸ೦ಗೀತ ಕಛೇರಿಯನ್ನು ಏರ್ಪಾಡಿಸಿದ್ದಾರೆ.

ಓದಿದ್ದು ಕೇಳಿದ್ದು ನೋಡಿದ್ದು-22 ಕುಡುಕರಲ್ಲಿ ನವರಸ

ಗಡಂಗೇ ಮನೆ ಎಂದು ಬಗೆವವರು, ಬೋರಾಗುತ್ತದೆ ಎಂದು ಕುಡಿಯುವವರು, ಗಂಡಸುತನ ಪ್ರದರ್ಶಿಸಲು ಕುಡಿಯುವವರು,ಸಮುದಾಯ ಕುಡುಕರು,ಖಿನ್ನತೆಯಿಂದ ಕುಡಿಯುವವರು...ಹೀಗೆ ಒಂಭತು ಬಗೆಯ ಕುಡುಕರನ್ನು ಪಟ್ಟಿ ಮಾಡಿದ್ದಾರೆ.ಇಂಗ್ಲೆಂಡಿನ ಆರೋಗ್ಯ ಇಲಾಖೆಯ ಸಂಶೋಧಕರ ಸಂಶೋಧನೆಯ ಫಲವಿದು!