ಓದಿದ್ದು ಕೇಳಿದ್ದು ನೋಡಿದ್ದು-22 ಕುಡುಕರಲ್ಲಿ ನವರಸ
ಗಡಂಗೇ ಮನೆ ಎಂದು ಬಗೆವವರು, ಬೋರಾಗುತ್ತದೆ ಎಂದು ಕುಡಿಯುವವರು, ಗಂಡಸುತನ ಪ್ರದರ್ಶಿಸಲು ಕುಡಿಯುವವರು,ಸಮುದಾಯ ಕುಡುಕರು,ಖಿನ್ನತೆಯಿಂದ ಕುಡಿಯುವವರು...ಹೀಗೆ ಒಂಭತು ಬಗೆಯ ಕುಡುಕರನ್ನು ಪಟ್ಟಿ ಮಾಡಿದ್ದಾರೆ.ಇಂಗ್ಲೆಂಡಿನ ಆರೋಗ್ಯ ಇಲಾಖೆಯ ಸಂಶೋಧಕರ ಸಂಶೋಧನೆಯ ಫಲವಿದು!
---------------------------------------------------------------
ಬ್ಯಾಂಕ್(ರಪ್ಟ್)
ಏಐಜಿ ಇನ್ಸೂರೆನ್ಸ್ ಕಂಪೆನಿ ದಿವಾಳಿ ಏಳುವುದನ್ನು ತಪ್ಪಿಸಲು ಅಲ್ಲಿನ ಫೆಡೆರಲ್ ರಿಸರ್ವ್ ವ್ಯವಸ್ಥೆ ಮಾಡಿದೆ. ಹಣಕಾಸು ನಿರ್ವಹಣೆಯಲ್ಲಿ ಅಶಿಸ್ತು, ಬೇಕಾಬಿಟ್ಟಿ ನಿರ್ಧಾರಗಳಿಂದ ಕಂಪೆನಿ ಮುಳುಗುವ ಹಂತ ತಲುಪಿದ್ದರೂ, ಲೆಹಮಾನ್ ಬ್ರದರ್ಸ್ ಬ್ಯಾಂಕಿನಂತೆ ಈ ವಿಮಾ ಕಂಪೆನಿಯನ್ನೂ ಮುಳುಗಲು ಬಿಡುವುದು ಅಲ್ಲೋಲ ಕಲ್ಲೋಲ ಎಬ್ಬಿಸಬಹುದೆಂಬ ಕಾರಣಕ್ಕೆ ಸರಕಾರ ಹಸ್ತಕ್ಷೇಪ ಮಾಡಿರುವುದು ಸ್ಪಷ್ಟ.
-------------------------------------------------------------------
ಐಫೋನ್ಗೆ ಸ್ಪರ್ಧೆ ಒಡ್ಡಲು ಗೂಗಲ್ನ ಡ್ರೀಮ್
ಗೂಗಲ್ ಕಂಪೆನಿಯ ಆಂಡ್ರಿಯೋಡ್ ತಂತ್ರಾಂಶ ಅನುಸ್ಥಾಪಿಸಿದ ಮೊಬೈಲ್ ಫೋನ್ ಡ್ರೀಮ್ ಮುಂದಿನ ವಾರ ಬಿಡುಗಡೆಯಾಗಬಹುದು.ಐಫೋನ್ಗೆ ಸ್ಪರ್ಧೆ ನೀಡುವ ಉದ್ದೇಶದಿಂದ ಇದನ್ನು ತರಲಾಗಿದೆ. ಟಿಮೊಬೈಲ್, ತೈವಾನ್ನ ಇಲೆಕ್ಟ್ರಾನಿಕ್ಸ್ ಕಂಪೆನಿ ಎಚ್ ಟಿ ಸಿ ಸಹಭಾಗಿತ್ವದ ಈ ಸಾಧನದಲ್ಲಿ ಕ್ಯಾಮರಾ,ಸ್ಪರ್ಷ ಸಂವೇದಿ ತೆರೆ, ತಿರುಗಿಸಲಾಗುವ ಕೀಲಿ ಮಣೆ,ಮ್ಯೂಸಿಕ್ ಪ್ಲೇಯರ್ ಇರುತ್ತದೆ. ಬೆಲೆ ನೂರೈವತ್ತು ಡಾಲರುಗಳೆಂದು ಊಹೆ.
-------------------------------------------------------------------------
--------------------------------------------------------------
Comments
ಉ: ಓದಿದ್ದು ಕೇಳಿದ್ದು ನೋಡಿದ್ದು-22 ಕುಡುಕರಲ್ಲಿ ನವರಸ
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-22 ಕುಡುಕರಲ್ಲಿ ನವರಸ by ASHOKKUMAR

In reply to ಉ: ಓದಿದ್ದು ಕೇಳಿದ್ದು ನೋಡಿದ್ದು-22 ಕುಡುಕರಲ್ಲಿ ನವರಸ by karthik