ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾಶ್ಮೀರದ ನಾಡ್ಗಿಚ್ಚು ನಂದೀತು ಎಂದು?

ಪ್ರಸ್ತುತ ಕಾಶ್ಮೀರದಲ್ಲಿ ಉಂಟಾಗಿರುವ ಅಮರ್‌ನಾಥ್ ಭೂವಿವಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಿನ್ನೆ "ಕಾಶ್ಮೀರ ಯಾರಿಗೆ ಸೇರಿದ್ದು" ಎನ್ನುವ ಲೇಖನವನ್ನು ನನ್ನ ಬ್ಲಾಗ್‌ನಲ್ಲಿ ಪ್ರಕಟಿಸಿದ್ದೆ.

ಲಿನಕ್ಸಾಯಣ - ೧೬ - ಉಬುಂಟು ನನ್ನ ಭಾಷೆಯಲ್ಲಿ?

 ಎಲ್ಲಾ ಸರಿ, ಉಬುಂಟು ಹಾಕಿ ಕೊಂಡಿದ್ದಾಯಿತು. ಇದುವರೆಗೆ ಬರೀ ಕನ್ನಡದಲ್ಲಿ ಟೈಪ್ ಮಾಡಿದ್ದಾಯಿತು. ನನ್ನ ಗಣಕತೆರೆ‌(Desktop)ನಲ್ಲಿರೋ ಮೆನು, ಇತ್ಯಾದಿ, ಸೂಚನೆ ಸಲಗೆಗಳು, ದಿನಾಂಕ ಇತ್ಯಾದಿ ಕನ್ನಡದಲ್ಲಿ ಬರೋದಿಲ್ಲವೆ?

 ಬರತ್ತೆ, ನಿಮ್ಮ ಉಬುಂಟುವಿನ ಮೆನು System -> Administration ನಲ್ಲಿ Language Support ಆಯ್ಕೆ ಮಾಡಿಕೊಳ್ಳಿ.

ಒದ್ದಾಡುವ ನೆನಪುಗಳು..

ನೀನಲ್ಲಿ ಹಾಯಾಗಿ
ಮಗ್ಗಲು ಬದಲಿಸಿದರೆ
ನನ್ನೊಳಗಿನ ಜೀವ
ಮುದದಿ ಮಿಸುಕಾಡುವುದು…

ಮಿದು ಪಾದಕ್ಕೊಂದು
ಕಟು ಕಲ್ಲು ಚುಚ್ಚಿದರೆ
ನನ್ನೀ ಕಾಲುಗಳಲ್ಲಿ
ರಕುತ ಜಿನುಗುವುದು…

ಕಣ್ಣ ಹನಿಯುಕ್ಕಿ
ಉದುರುವ ಧೈರ್ಯ ತೋರಿದರೆ
ನನ್ನೆದೆಯ ನೀಲಿ ಹೂವು
ಧಗಧಗಿಸುವುದು…

ಅಂತೆಯೇ ನಿನಗೆ
ಅವನ ಮೇಲೆ ಪ್ರೀತಿಯುಕ್ಕಿದಾಗ
ಮನದ ಮೂಲೆಯಲ್ಲಿ ನನ್ನ ನೆನಪಿನ ಅಲೆಯೊಂದು

ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!

ಹೊರಗೆ ಹೊಟ್ಟೆಕಿಚ್ಚಾಗುವಷ್ಟು ಮಳೆ ಸುರೀತಿದೆ. ಇದೇ ಸರಿಯಾದ ಸಮಯ ಅಂದುಕೊಂಡ ನಿನ್ನ ನೆನಪುಗಳು ಅಂತ ಜಡಿಮಳೆಗೆ ಪ್ರತಿಸ್ಪರ್ದಿಯೇನೊ ಅನ್ನುವಂತೆ ಈ ಎದೆಯ ಹೊಲದೊಳಗೆ ಸುರೀತಿವೆ.

ನನ್ನ ಮುದ್ದು ಕೋತಿಗೆ !

ಬೆಳಗ್ಗೆ ಎದ್ದು ಕೂತೆನೆಂದರೇ ರಾತ್ರಿ ಕನವರಿಸಿದ ನಿನ್ನ ಮಲ್ಲಿಗೆ ನೆನಪುಗಳ ಸರಮಾಲೆ ಮತ್ತೆ ಮತ್ತೆ ಕಾಡತೊಡಗುತ್ತದೆ ಗೆಳೆಯ. ಮೇಲೇಳಲಾಗದೇ ಮತ್ತೆ ನಿನ್ನ ನೆನಪುಗಳ ರಗ್ಗು ಹೊದ್ದು ಮಲಗಿದರೆ ಮತ್ತೆ ನಿನ್ನ ಬಂಗಾರದ ಬೆರಳ ಕಚಗುಳಿಯಿಟ್ಟಂತಾಗಿ ಮೈತುಂಬಾ ಒಂದು ತೆರನಾದ ಜೀವಂತಿಕೆಯ ಹೂವು ಅರಳುತ್ತವೆ.

ಅಮ್ಮ ನ ನೆನಪು ಮತ್ತು ಫಾರಿನ್ನು .:)

ಅಮ್ಮನಿಗೆ ಮೊಬೈಲ್ ಕಂಡರೆ ಆಗಲ್ಲ.

ಮಗನ ಜತೆ ಮಾತನಾಡಬಹುದು ಅನ್ನುವ ಒಂದು ಕಾರಣ ಇಲ್ಲದೇ ಹೋಗಿರದಿದ್ದರೆ ಅದನ್ನು ಯಾವಾಗಲೋ ಎಸೆದಿರುತಿದ್ದಳು ಅನ್ನಿಸುತ್ತೆ.