ನುಡಿಮುತ್ತು

ನುಡಿಮುತ್ತು

ಬರುಶಠಗನ ಭಕ್ತಿ ದಿಟವೆಂದು ನಂಬಬೇಡ
ಮಠದೊಳಗಣ ಬೆಕ್ಕು ಇಲಿಯಕಂಡು
ಪುಟನೆಗೆದಂತಾಯ್ತು ಕಾಣ ರಾಮನಾಥ