ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿಮ್ಮ ಹುಡುಗಿನ ನೀವು ಎಷ್ಟು ಅರ್ಥ ಮಾಡಿಕೊಂಡಿದೀರ ???

ಹುಡುಗೀರಿಗೂ ಹೂವಿಗೂ ಹೋಲಿಕೆ ಇದೆ ಅನ್ನೋದನ್ನ ನಮ್ಮ ಶ್ರೇಷ್ಠ ಕವಿಗಳು ಅವರ ಕವನದಲ್ಲಿ ಆಗ್ಲೇ ಬರೆದಿದ್ದಾರೆ. ಈ ಸತ್ಯಾನ ನಮಗೆ ಸಾರಿ ಹೇಳಿದಾರೆ. ಆದರೆ ಹೂವಿಗೂ ಹೆಣ್ಣಿಗೂ ಇರುವ ಹೋಲಿಕೆ ನಮಗಿನ್ನು ಸರಿಯಾಗಿ ಗೊತ್ತಿಲ್ಲ ಅನ್ನೋದು ನನ್ನ ಭಾವನೆ. ಇದರ ಬಗ್ಗೆ ನನ್ನ ಅಭಿಪ್ರಾಯ ಇಲ್ಲಿದೆ ನೋಡಿ.

ಮುತ್ತು

ಬಾರೇ ಗೆಳತಿ ತುಟಿಗಳ ಮೇಲೆ
ಒತ್ತುವೆ ಮುತ್ತಿನ ಮುದ್ರೆ

ಏನು ಮಾಡಿದರೂ ಬರುತಲೇ ಇಲ್ಲ
ರಾತ್ರಿಯೆಲ್ಲ ನಿದ್ರೆ

ಮಂಚಕೆ ಹಾರಿ ಮಧುವನು ಹೀರಿ
ಸೂರೆಗೈಯ್ಯೋಣ ಬಾರೆ

ಹಾಸಿಗೆ ಕಾದಿದೆ ಹೂಗಳ ಹಾಸಿದೆ
ಹುಡಿಗಿ ತಡವೇಕೆ ಬಾರೆ

ಕರೆಯುವೆ ಮುತ್ತಿನ ಮಳೆಯ
ತಡಮಾಡದೆ ನೀ ಬಾರೆ.

ಮೊದಲ ವಾರ್ಷಿಕೋತ್ಸವದ ಸಂಭ್ರಮದಲ್ಲಿ ’ಕಸ್ತೂರಿ’

ಕನ್ನಡ ನೆಲದಲ್ಲಿ ಕನ್ನಡಿಗರೇ ಆರಂಭಿಸಿದ ಪ್ರಪ್ರಥಮ ವಾಹಿನಿ ’ಕಸ್ತೂರಿ’. ಮನರಂಜನೆ ಹಾಗೂ ಮಾಹಿತಿಗೆ ಒತ್ತು ಕೊಟ್ಟ ಕಸ್ತೂರಿ ಪ್ರಸಾರ ಆರಂಭಿಸಿದ ಅಲ್ಪ ಆವಧಿಯಲ್ಲಿ ಕನ್ನಡಿಗರ ಮನ ಗೆದ್ದಿದೆ. ಪ್ರಚಲಿತದಲ್ಲಿರುವ ಅನೇಕ ವಾಹಿನಿಗಳಿಗಿಂತ ಪ್ರಸಾರವನ್ನು ಕಸ್ತೂರಿ ಗಟ್ಟಿ ಗೊಳಿಸಿದೆ.

ಮತಾಂತರವನ್ನು ಏಕೆ ತಡೆಯಬೇಕು?

ಪತ್ರಕರ್ತ: ಮತಾಂತರವನ್ನು ಏಕೆ ತಡೆಯಬೇಕು?

ರಾಜಕಾರಣಿ: ಮತಾಂತರ ತಡೆಯದಿದ್ದರೆ ನಮಗೂ ಮತಕ್ಕೂ ಇರುವ ಅಂತರ ತುಂಬಾ ಹೆಚ್ಚತ್ತೆ ಅದಕ್ಕೆ...

:)

ಹಾಗೆ ಇದೂ ನೋಡಿ:
ಮತಾಂತರ ಏಕೆ ಬೇಕು?
http://www.sampada.net/blog/srinivasps/23/09/2008/12016