'ಸರೆಗಮ'ದ ನಿರ್ಲಕ್ಷ್ಯ
ಗೆಳೆಯರೆ,
ನೀವು ಇತ್ತೀಚೆಗೆ ಸರೆಗಮ ಸಂಸ್ಥೆಯಿಂದ, ಬಿಡುಗಡೆಯಾದ ಯಾವುದೇ
ಕನ್ನಡ ಕ್ಯಾಸೆಟ್/ಸಿಡಿ ಗಳ ಇನ್ಲೇ ಕಾರ್ಡ್ ಗಳನ್ನ ಒಮ್ಮೆ ಗಮನಿಸಿದರೆ,
ಅದರಲ್ಲಿ ಎದ್ದು ಕಾಣುವ ಕನ್ನಡ ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ.
ಇಷ್ಟು ಢಾಳಾಗಿ ಕನ್ನಡ ಪದಗಳ ಕಗ್ಗೊಲೆ ನೆಡೆಯುತ್ತಿದ್ದರೂ ಆ ಸಂಸ್ಥೆಗೆ ಇದರ ಬಗೆಗಿನ ಇರುವ
ದಿವ್ಯ ನಿರ್ಲಕ್ಷ್ಯ ನಿಜಕ್ಕೂ ಖಂಡನೀಯ.
- Read more about 'ಸರೆಗಮ'ದ ನಿರ್ಲಕ್ಷ್ಯ
- 1 comment
- Log in or register to post comments