'ಸರೆಗಮ'ದ ನಿರ್ಲಕ್ಷ್ಯ

'ಸರೆಗಮ'ದ ನಿರ್ಲಕ್ಷ್ಯ

Comments

ಬರಹ

ಗೆಳೆಯರೆ,

ನೀವು ಇತ್ತೀಚೆಗೆ ಸರೆಗಮ ಸಂಸ್ಥೆಯಿಂದ, ಬಿಡುಗಡೆಯಾದ ಯಾವುದೇ
ಕನ್ನಡ ಕ್ಯಾಸೆಟ್/ಸಿಡಿ ಗಳ ಇನ್ಲೇ ಕಾರ್ಡ್ ಗಳನ್ನ ಒಮ್ಮೆ ಗಮನಿಸಿದರೆ,
ಅದರಲ್ಲಿ ಎದ್ದು ಕಾಣುವ ಕನ್ನಡ ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ.
ಇಷ್ಟು ಢಾಳಾಗಿ ಕನ್ನಡ ಪದಗಳ ಕಗ್ಗೊಲೆ ನೆಡೆಯುತ್ತಿದ್ದರೂ ಆ ಸಂಸ್ಥೆಗೆ ಇದರ ಬಗೆಗಿನ ಇರುವ
ದಿವ್ಯ ನಿರ್ಲಕ್ಷ್ಯ ನಿಜಕ್ಕೂ ಖಂಡನೀಯ.
ದಯವಿಟ್ಟು ಇನ್ನಾದರೂ ಸರೆಗಮ ಸಂಸ್ಥೆ ಇದರ ಬಗ್ಗೆ ನಿಗಾ ವಹಿಸಿ ಇನ್ಲೇ ಕಾರ್ಡ್ ಗಳಲ್ಲಿ ಕನ್ನಡ ವ್ಯಾಕರಣ ದೋಷಗಳನ್ನು ಸರಿಪಡಿಸಲಿ.
ಕನ್ನಡ ಸಂಗೀತ ಪ್ರೇಮಿಗಳಿಗೆಲ್ಲ ಸುಮಧುರ ಸಂಗೀತ ಪಸರಿಸುವ ಸಂಸ್ಥೆ, ಬರಿ ಸುಮಧುರತೆಗೆ ಅಷ್ಟೆ ಒತ್ತು ಕೊಟ್ಟರೆ ಸಾಲದು, ಭಾಷೆಯನ್ನೂ ಗೌರವಿಸುವುದು ಸಹ ಅದರ ಆದ್ಯ ಕರ್ತವ್ಯ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet